ಮನುಷ್ಯನಿಗೆ ಹಲವಾರು ಪ್ರಶ್ನೆಗಳು ಅವನ ಮನಸ್ಸಿನಲ್ಲಿ ಹುಟ್ಟುವುದು ಸಹಜ. ಕೆಲವರು ಅದನ್ನು ಬಗೆಹರಿಸಿಕೊಳ್ಳುತ್ತಾರೆ ಆದರೆ ಕೆಲವರು ಬಗೆಹರಿಸಿಕೊಳ್ಳದೆ ತಮ್ಮ ಮನಸ್ಸಿನಲ್ಲಿ ಹಾಗೆಯೇ ಇಟ್ಟುಕೊಳ್ಳುತ್ತಾರೆ. ಅಂತಹ ಕೆಲವು ಕುತೂಹಲಕಾರಿ ಪ್ರಶ್ನೆಗಳನ್ನು ಹಾಗೂ ಅವುಗಳ ಉತ್ತರಗಳನ್ನು ನಾವು ಇಲ್ಲಿ ತಿಳಿಯೋಣ.
1.ದೇವಾಲಯದ ಶಿಲ್ಪಗಳಲ್ಲಿ ನಗ್ನ ಶಿಲ್ಪ ಕೆತ್ತನೆಗಳನ್ನು ಯಾಕೆ ಕೆತ್ತಿರುತ್ತಾರೆ? ಭಕ್ತರು ಭಕ್ತಿಯಿಂದ ದೇವಸ್ಥಾನಕ್ಕೆ ಹೋಗುತ್ತಾರೆ. ಆದರೆ ಹಂಪಿ,ಗುಜರಾತಿನ ಸೂರ್ಯ ದೇವಾಲಯ ಹಾಗೂ ಮುಂತಾದ ದೇವಾಲಯಗಳಲ್ಲಿ ನಗ್ನ ಶಿಲ್ಪ ಕೆತ್ತನೆಗಳನ್ನು ಕಾಣುತ್ತೇವೆ. ಕಾರಣ ಏನೆಂದರೆ ಹಿಂದೂ ಧರ್ಮದಲ್ಲಿ ಕಾಮಕ್ಕೂ ಕೂಡ ಒಬ್ಬ ದೇವರನ್ನು ಪ್ರಚೋದಿಸಲಾಗುತ್ತದೆ. ಕಾಮದಿಂದಲೇ ಹೊಸ ಜೀವ ಸ್ರಷ್ಟಿಯಾಗುತ್ತದೆ. ಇದು ಕೆಟ್ಟ ವಿಚಾರವಲ್ಲ ಎಂದು ತಿಳಿಸಲು ದೇವಸ್ಥಾನದಲ್ಲಿ ನಗ್ನ ಶಿಲ್ಪ ಕೆತ್ತನೆಗಳನ್ನು ಮಾಡಲಾಗುತ್ತದೆ.ಸರಿಯಾದ ಮಾಹಿತಿ ತಿಳಿಯದೇ ಸ್ಟಾಕ್ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಿದರೆ ಏನಾಗುತ್ತದೆ?
ಇವತ್ತು ಒಬ್ಬ ಹೊಸ ಹೂಡಿಕೆದಾರಣಿಗೆ ಯಾವ ಶೇರನ್ನು ಯಾವಾಗ ತೆಗೆದುಕೊಂಡು ಯಾವಾಗ ಮಾರಬೇಕು ಎಂದು ತಿಳಿದಿರಬೇಕು. ಒಂದು ವೇಳೆ ಈ ಮಾರ್ಕೆಟ್ ನಲ್ಲಿ ಬಂಡವಾಳ ಹಾಕಬೇಕಾದರೆ ಡಿಮ್ಯಾಟ್ ಅಕೌಂಟ್ ಇರಬೇಕು. ‘ಮೋತೀಲಾಲ್ ಒಸ್ವಾಲ್’ ನಲ್ಲಿ ಜೀರೋ ಅಕೌಂಟ್ ದೊಂದಿಗೆ ಒಪನ್ ಮಾಡಬಹುದು. ಇದು ಭಾರತದ ಒಳ್ಳೆಯ ಬ್ರೋಕರೆಜ್ ಕಂಪನಿ. 30ವರ್ಷದಿಂದ 10ಲಕ್ಷ ಗ್ರಾಹಕರನ್ನು ಹೊಂದಿದೆ. ಈ ಕಂಪನಿಯು ಎಲ್ಲಾ ಮಾಹಿತಿಯನ್ನು ತಿಳಿಸುತ್ತದೆ.
ಟಾಬ್ಲೆಟ್ಸ್ ಇವು ಹೇಗೆ ಕೆಲಸ ಮಾಡುತ್ತವೆ? ಮಾತ್ರೆಯನ್ನು ತೆಗೆದುಕೊಂಡಾಗ ಅದು ಜಠರದ ಒಳಗಡೆ ಹೋಗುತ್ತದೆ.ಕೆಲವು ನಿಮಿಷಗಳಲ್ಲಿ ಮಾತ್ರೆ ಆಸಿಡ್ ನಿಂದ ಕರಗಿ ಚಿಕ್ಕ ಚಿಕ್ಕ ಅಣುಗಳಾಗಿ ಕರುಳಿನ ಮುಖಾಂತರ ದೊಡ್ಡ ಕರುಳು ಮತ್ತು ಸಣ್ಣ ಕರುಳನ್ನು ಸೇರುತ್ತವೆ. ಇವುಗಕು ಲಿವರ್ ನಿಂದ ಹೊರ ಬಂದು ರಕ್ತದಲ್ಲಿ ಕರಗುತ್ತದೆ.ಮಾತ್ರೆಗಳ ಅಣುಗಳು ಸಿಗ್ನಲ್ಸ್ ಕಂಡು ಹಿಡಿಯುವ ಭಾಗವನ್ನು ಕಂಡು ಹಿಡಿದು ಅಲ್ಲೇ ನಿಲ್ಲಿಸಿ ನೋವನ್ನು ಕಡಿಮೆ ಮಾಡುತ್ತದೆ.
4.ಒಂದೊಂದು ಮಾತ್ರೆಗಳು ಒಂದೊಂದು ಬಣ್ಣವನ್ನು2ಏಕೆ ಹೊಂದಿರುತ್ತವೆ?ಇದು ಕಂಪನಿಗೆ ಬಿಟ್ಟ ವಿಷಯ. ಕಂಪನಿಗಳು ತಮ್ಮ ಇಷ್ಟದಂತೆ ಮಾತ್ರೆಗಳಿಗೆ ಬಣ್ಣ ನೀಡುತ್ತಾರೆ.
5.ಮಾತ್ರೆಗಳು ಬೇರೆ ಬೇರೆ ಗಾತ್ರದಲ್ಲಿ ಏಕೆ ಇರುತ್ತವೆ? ಇವುಗಳು ದೋಸೆಜ್ ಗೆ ಸರಿಯಾಗಿ ಗಾತ್ರ ಹೊಂದಿರುತ್ತವೆ.
6.ಮಾತ್ರೆಗಳನ್ನು ಬರೆಯುವ ಶೀಟ್ ನಲ್ಲಿ RX ಎಂದು ಬರೆದಿರುತ್ತಾರೆ ಏಕೆ? ಕ್ಯಾಪಿಟಲ್ R ಎನ್ನುವುದು ರೋಮನ್ ಅಕ್ಷರ.R ಎಂದರೆ ರೆಸಿಪಿ ಎಂದರ್ಥ. ಇಂಗ್ಲಿಷಿನಲ್ಲಿ Take this ಎಂದು ಅರ್ಥ.
7.ಬಿಯರ್ ಕುಡಿದರೆ ದಪ್ಪ ಆಗುತ್ತಾರಾ
ಜಾಸ್ತಿ ಕ್ಯಾಲೊರಿಸ್ ಇರುವ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ದಪ್ಪ ಆಗುತ್ತಾರೆ.ಒಂದು ಫುಲ್ ಬೀರ್ 330ಗ್ರಾಮ್ ಕ್ಯಾಲೋರಿ ಇರುತ್ತದೆ. ಅದೇ 100ಗ್ರಾಮ್ ಚಾಕೊಲೇಟಿನಲ್ಲಿ 546ಗ್ರಾಮ್ ಕ್ಯಾಲೋರಿ ಇರುತ್ತದೆ. ಕುಡಿಯುವುದರಿಂದ ದಪ್ಪ ಆಗುವುದಿಲ್ಲ. ಕುಡಿದ ನಂತರ ಯಾವ ರೀತಿಯ ಆಹಾರ ತಿನ್ನುತ್ತೇವೆ ಅದರ ಮೇಲೆ ದಪ್ಪ ಆಗುತ್ತಾರೆ.
ಲೈನ್ ಮೇಲೆ ಹಕ್ಕಿಗಳುಕುಳಿತಿರುತ್ತವೆ. ಆದರೆ ಅವುಗಳಿಗೆ ಏಕೆ ಶಾಕ್ ಹೊಡೆಯುವುದಿಲ್ಲಒಂದು ಕಂಬದಿಂದ ಇನ್ನೊಂದು ಕಂಬಕ್ಕೆ ಕನೆಕ್ಟ್ ಆಗಿರುವ ವಯರ್ ಗಳ ಮೇಲೆ ಹಕ್ಕಿಗಳು ಕುಳಿತರೆ ಶಾಕ್ ಹೊಡೆಯುವುದಿಲ್ಲ.ಆದರೆ ಅವುಗಳ ರೆಕ್ಕೆಗಳು 2 ವಯರ್ ಗಳಿಗೆ ತಾಗಿದರೆ ಶಾಕ್ ಹೊಡೆಯುತ್ತದೆ.