ಭಾರತದ ತಂಡದ ಖ್ಯಾತ ಕ್ರಿಕೆಟ್ ಆಟಗಾರ ದಿನೇಶ್ ಕಾರ್ತಿಕ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೌದ ಅಮೋಘ ಆಟದ ಮೂಲಕ ಅದೆಷ್ಟೋ ಪಂದ್ಯಗಳನ್ನ ಗೆಲ್ಲಿಸಿಕೊಟ್ಟ ದಿನೇಶ್ ಕಾರ್ತಿಕ್ ದೇಶದಲ್ಲಿ ಅಪಾರವಾದ ಅಭಿಮಾನಿ ಬಳಗವನ್ನ ಹೊಂದಿದ್ದಾರೆ ಎಂದು ಹೇಳಬಹುದು. ಇನ್ನು ದಿನೇಶ್ ಕಾರ್ತಿಕ್ ಅವರ ಜೀವನದಲ್ಲಿ ನಡೆದ ಒಂದು ಕಹಿ ಘಟನೆ ಬಹುತೇಕ ಯಾರಿಗೂ ತಿಳಿದಿರಲು ಸಾಧ್ಯವಿಲ್ಲ ಎಂದು ಹೇಳಬಹುದು. ಹೌದು ಅವರ ದಾಂಪತ್ಯ ಜೀವನದಲ್ಲಿ ನಡೆದ ಅನಾಹುತವನ್ನ ಕೇಳಿದರೆ ನಿಮಗೆ ಶಾಕ್ ಆಗುವುದು ಮಾತ್ರವಲ್ಲದೆ ಕೋಪ ಕೂಡ ಬರುತ್ತದೆ ಎಂದು ಹೇಳಬಹುದು. ಹೌದು ದಿನೇಶ್ ಕಾರ್ತಿಕ್ ಅವರ ಹೆಂಡತಿ ದೇಶದ ಇನ್ನೊಬ್ಬ ಖ್ಯಾತ ಕ್ರಿಕೆಟ್ ಆಟಗಾರನಾದ ಮುರಳಿ ವಿಜಯ್ ಅವರನ್ನ ಮದುವೆಯನ್ನ ಮಾಡಿಕೊಂಡರು.

ದಿನೇಶ್ ಕಾರ್ತಿಕ್ ಅವರಿಗೆ 21 ವರ್ಷ ವಯಸ್ಸಾದಾಗ ಮನೆಯವರು ಅವರಿಗೆ ಮದುವೆಯನ್ನು ಮಾಡುತ್ತಾರೆ. ಮದುವೆಯಾದ ನಂತರ ದಿನೇಶ್ ಕಾರ್ತಿಕ್ ಅವರು ಕ್ರಿಕೆಟ್ನಲ್ಲಿ ಫಾರ್ಮ್ ಕಳೆದುಕೊಳ್ಳುತ್ತಾರೆ ಇದರಿಂದ ಕೆಲಕಾಲ ಕ್ರಿಕೆಟ್ ಜಗತ್ತಿನಿಂದ ದೂರ ಉಳಿಯುವ ಪರಿಸ್ಥಿತಿ ಎದುರಾಗುತ್ತದೆ. ಹೀಗೆ ಕ್ರಿಕೆಟ್ ಜಗತ್ತಿನಿಂದ ದೂರ ಉಳಿದರೂ ಇವರಿಬ್ಬರ ನಡುವಿನ ಪ್ರೀತಿ, ಬಾಂಧವ್ಯ ಎಲ್ಲವೂ ಚೆನ್ನಾಗಿಯೇ ಇತ್ತು. ಸಾಕಷ್ಟು ಪಂದ್ಯಗಳಿಗೆ ದಿನೇಶ್ ಕಾರ್ತಿಕ್ ಅವರು ತಮ್ಮ ಪತ್ನಿಯನ್ನು ಸಹ ಕರೆದುಕೊಂಡು ಬರುತ್ತಿದ್ದರು.

ದಿನೇಶ್ ಕಾರ್ತಿಕ್ ಹಾಗೂ ನಿಕಿತಾ 5 ವರ್ಷಗಳ ಕಾಲ ಚೆನ್ನಾಗಿಯೇ ಸಂಸಾರವನ್ನು ಮಾಡುತ್ತಾರೆ, ಆದರೆ ಮದುವೆಯಾಗಿ 5 ವರ್ಷ ಕಳೆದ ನಂತರ ನಿಖಿತಾ ಅವರು ದಿನೇಶ್ ಕಾರ್ತಿಕ್ ಅವರ ಮೇಲೆ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಯಾವಾಗ ದಿನೇಶ್ ಕಾರ್ತಿಕ್ ಅವರ ಮೇಲೆ ಆಸಕ್ತಿ ಕಡಿಮೆಯಾಗುತ್ತದೆಯೇ ಆಗ ನಿಖಿತಾ ಅವರಿಗೆ ಮುರಳಿ ವಿಜಯ್ ಅವರ ಮೇಲೆ ಆಸಕ್ತಿ ಹೆಚ್ಚಾಗುತ್ತದೆ.

ಈ ಸಂದರ್ಭದಲ್ಲಿ ನಿಖಿತಾ ಅವರಿಗೆ ದಿನೇಶ್ ಕಾರ್ತಿಕ್ ಅವರ ಆಪ್ತ ಸ್ನೇಹಿತನಾಗಿದ್ದ ಮುರಳಿ ವಿಜಯ್ ಅವರ ಮೇಲೆ ಪ್ರೀತಿ ಹುಟ್ಟಲು ಶುರುವಾಗುತ್ತದೆ. ಇದಾದ ನಂತರ ದಿನೇಶ್ ಕಾರ್ತಿಕ್ ಅವರಿಗೆ ತಿಳಿಯದ ಹಾಗೆ ಮುರಳಿ ವಿಜಯ್ ಹಾಗೂ ನಿಕಿತಾ ಕದ್ದು ಮುಚ್ಚಿ ಓಡಾಡಲು ಶುರು ಮಾಡಿರುತ್ತಾರೆ. ಮುರಳಿ ವಿಜಯ್ ಹಾಗೂ ನಿಕಿತಾ ಅವರ ನಡುವೆ ಅಫೇರ್ ಅಥವಾ ಸಂಬಂಧ ಅಥವಾ ಬಾಂಧವ್ಯ ಬೆಳೆದಿರುತ್ತದೆ.

ಈ ಯಾವುದೇ ವಿಷಯವು ದಿನೇಶ್ ಕಾರ್ತಿಕ್ ಅವರಿಗೆ ತಿಳಿದಿರುವುದಿಲ್ಲ, ಏಕೆಂದರೆ ದಿನೇಶ್ ಕಾರ್ತಿಕ್ ಅವರು ಟೀಮ್ ಇಂಡಿಯಾದಲ್ಲಿ ಸ್ಥಾನವನ್ನು ಕಳೆದುಕೊಳ್ಳುತ್ತಿರುತ್ತಾರೆ ಹಾಗೂ ಮತ್ತೆ ಮರಳಿ ಪಡೆದುಕೊಳ್ಳುತ್ತಿರುತ್ತಾರೆ. ಹೀಗಾಗಿ ದಿನೇಶ್ ಕಾರ್ತಿಕ್ ಅವರಿಗೆ ಇವರಿಬ್ಬರ ನಡುವಿನ ಒಡನಾಟ ತಿಳಿಯುವುದಿಲ್ಲ.

ಅಂತಿಮವಾಗಿ ವಿಜಯ್ ಹಜಾರೆ ಟ್ರೋಫಿ ಅಲ್ಲಿ ಕರ್ನಾಟಕದ ವಿರುದ್ಧ ತಮಿಳುನಾಡು ತಂಡ ಆಟವನ್ನು ಆಡುತ್ತಿರುತ್ತದೆ, ಆಗ ಆಟವನ್ನು ಆಡುವಂತಹ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ಅವರು ತನ್ನ ಪತ್ನಿ ಹಾಗೂ ಮುರಳಿ ವಿಜಯ್ ಅವರನ್ನು ಒಟ್ಟಿಗೆ ನೋಡುತ್ತಾರೆ. ಇಬ್ಬರನ್ನು ಒಟ್ಟಿಗೆ ನೋಡಿದಾಗ ಗಲಾಟೆ, ಗದ್ದಲ ಎಲ್ಲವೂ ಆ ಸಂದರ್ಭದಲ್ಲಿ ನಡೆಯುತ್ತದೆ.

ಕೊನೆಗೆ ಅಂತಿಮವಾಗಿ ಇದು ಹೀಗೆ ಮುಂದುವರಿದರೆ ಸರಿಹೋಗುವುದಿಲ್ಲ ಹಾಗೂ ನನ್ನ ಜೀವನವು ಹಾಳಾಗಿ ಹೋಗುತ್ತದೆ ಎಂದು ದಿನೇಶ್ ಕಾರ್ತಿಕ್ ಅವರು 2012ರಲ್ಲಿ ತಮ್ಮ ಪತ್ನಿಗೆ ವಿಚ್ಛೇದನವನ್ನು ನೀಡುತ್ತಾರೆ. ದಿನೇಶ್ ಕಾರ್ತಿಕ್ ವಿಚ್ಛೇದನವನ್ನು ನೀಡಿದ ನಂತರ ಡಿಪ್ರೆಶನ್ ಗೆ ಒಳಗಾಗುತ್ತಾರೆ. ಅಂತಿಮವಾಗಿ 2015ರಲ್ಲಿ ದಿನೇಶ್ ಕಾರ್ತಿಕ್ ಅವರು ದೀಪಿಕಾ ಎಂಬ ಹುಡುಗಿಯ ಜೊತೆ ಮದುವೆಯನ್ನು ಮಾಡಿಕೊಳ್ಳುತ್ತಾರೆ.

ನಿಕಿತಾ ಮತ್ತು ಮುರಳಿ ವಿಜಯ್ ಕೆಲವೇ ದಿನಗಳಲ್ಲಿ ವಿವಾಹವಾದರು. ಮುರಳಿ ವಿಜಯ್ ಅವರನ್ನ ಮದುವೆಯನ್ನ ಮಾಡಿಕೊಂಡಿರುವ ನಿಕಿತಾ ಈಗ 3 ಮಕ್ಕಳ ತಾಯಿಯಾಗಿ ಮುರಳಿ ವಿಜಯ್ ಜೊತೆ ಸಂಸಾರವನ್ನ ಮಾಡುತ್ತಿದ್ದಾರೆ. ಆಪ್ತ ಸ್ನೇಹಿತ ಅಂದುಕೊಂಡು ದಿನೇಶ್ ಕಾರ್ತಿಕ್ ಮುರಳಿ ವಿಜಯ್ ಅವರನ್ನ ಮನೆಗೆ ಕರೆದುಕೊಂಡು ಹೋದರೆ ಇವರಿಬ್ಬರು ಸೇರಿ ದಿನೇಶ್ ಕಾರ್ತಿಕ್ ಗೆ ಮೋಸ ಮಾಡಿದರು ಎಂದು ಹೇಳಬಹುದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!