ಧನಸ್ಸು ರಾಶಿ ಅಧಿಪತಿ ಗುರು ಇನ್ನೂ ಹನ್ನೆರಡು ರಾಶಿಗಳಲ್ಲಿ 9 ನೆ ರಾಶಿ ಈ ರಾಶಿ ಇನ್ನೂ ಕುದುರೆ ಮನುಷ್ಯನು ಈ ರಾಶಿಯ ಚಿನ್ಹೆ ಇನ್ನೂ ಇದರ ಹಿಂಭಾಗ ಕುದುರೆ ಮತ್ತು ಮುಂಭಾಗದ ಭಾಗವು ಕೈಯಲ್ಲಿ ಬಿಲ್ಲು ಹೊತ್ತಿರುವ ಮನುಷ್ಯ.ಕೂದಲು ಹಾಗೂ ಕಣ್ಣು ಆಕರ್ಷಕ ಇನ್ನೂ ಬಲವಾದ ಮೈಕಟ್ಟು ಹೊಂದಿರುತ್ತಾರೆ

ಧನಸ್ಸು ರಾಶಿಯವರು ಮೂಲ ನಕ್ಷತ್ರದ ನಾಲ್ಕೂ ಪದ ಉತ್ತರಷದ ನಕ್ಷತ್ರದ ಒಂದನೇ ಪದ ಹಾಗೂ ಪೂರ್ವ ಶಾಡ ನಾಲ್ಕನೇ ಪಾದ ಈ ರಾಶಿಯ ಅಡಿಯಲ್ಲಿ ಬರುತ್ತಾನೆ ಇಷ್ಟು ವರ್ಷ ಬಾರಿ ಜಗಳ ಸೋಲು ನೋವು ಜೀವನ ಸಾಗಿಸುತ್ತಾ ಇದ್ದವರಿಗೆ ಈ ವರ್ಷ ಒಳ್ಳೆಯ ಜೀವನಕ್ಕೆ ದಾರಿ ಆಗಿದೆ ಆಗ ಪಟ್ಟಿದ್ದ ನೋವಿಗೆ ಈ ವರ್ಷ ಉತ್ತಮ ಜೀವನ ಗೆಲುವು ನಿಶ್ಚಿತ

ಇನ್ನೂ ಸಾಡೆ ಸಾಥ್ ಶನಿಯ ಪ್ರಭಾವದಿಂದ ಇಷ್ಟು ವರ್ಷ ಬಹಳ ಕಷ್ಟ ಪಟ್ಟು ಜೀವನ ನಡೆಸುತ್ತಿದ್ದ ಆದರೆ ಈ ವರ್ಷದಿಂದ ಶನಿಯ ಪ್ರಭಾವ ಕಮ್ಮಿ ಆಗಿದೆ ಹಾಗೆಯೇ ತಮ್ಮ ಜೀವನ ಸುಖಮಯ ಜೀವನಕ್ಕೆ ನಾಂದಿ ಶನಿಯು ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶಿಸಿದಾಗ ಧನಸ್ಸು ರಾಶಿಗೆ ಸಾಡೆ ಸಾಥ್ ಶನಿಯ ಪ್ರಭಾವದಿಂದ ಬಿಡುಗಡೆ ಹೊಂದಿದ್ದು ಒಂದು ವರ್ಷ ಗುರು ಬಲ ಬರುತ್ತದೆ ಹಾಗೂ ಶನಿ ಮಕರ ರಾಶಿಯಿಂದ ಕುಂಭ ರಾಶಿಗೆ ಸಂಚರವಾಗ್ಲಿದ್ದು ಆದರೆ ವಕ್ರವಾಗಿ ಮತ್ತೆ ಮಕರ ರಾಶಿ ಶನಿ ದೃಷ್ಟಿ ಇದೆ

ಹಾಗಾಗಿ ಜಪ ಮಾಡಿ ಶುಭ ಇನ್ನು ಮಕರ ರಾಶಿಯವರ ಕಷ್ಟಗಳೆಲ್ಲ ತೊರೆದು ಸುಖ ಕಾಲ ಹತ್ತಿರ ಇದೆ ಪೂರ್ತಿ ಕಷ್ಟ ಕಡಿಮೆ ಆಗೋಲ್ಲ ಇನ್ನೂ ಎರಡೂವರೆ ವರ್ಷ ಶನಿ ಪ್ರಭಾವ ಇದೆ ಆದರೂ ಮೊದಲಿನಷ್ಟು ಕಷ್ಟ ಇಲ್ಲದೆ ತಕ್ಕಮಟ್ಟಿಗೆ ಕುಶಿ ಜೀವನ ಸದ್ಯ ಎಂದು ತಿಳಿಸಿದ್ದಾರೆ

Leave a Reply

Your email address will not be published. Required fields are marked *