ಪ್ರತಿಯೊಂದು ರಾಶಿಯಲ್ಲಿ ಸಹ ರಾಶಿ ಚಕ್ರದ ಬದಲಾವಣೆಯಿಂದ ಜೀವನದಲ್ಲಿ ಬದಲಾವಣೆಗಳು ಕಂಡು ಬರುತ್ತದೆ ಪ್ರತಿಯೊಬ್ಬರಿಗೂ ಸಹ ಪ್ರತಿ ತಿಂಗಳು ಕಳೆದಂತೆ ಮುಂದಿನ ತಿಂಗಳ ರಾಶಿ ಭವಿಷ್ಯವನ್ನು ತಿಳಿದುಕೊಳ್ಳೋಣ ಕುತೂಹಲ ಇದ್ದೇ ಇರುತ್ತದೆ 2023 ನವೆಂಬರ್ ತಿಂಗಳಲ್ಲಿ ಧನುರ್ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ವ್ಯಾಪಾರ ವ್ಯವಹಾರ ಬಿಸ್ನೆಸ್ ಹೀಗೆ ಕೆಲಸದಲ್ಲಿ ಮುನ್ನಡೆಯನ್ನು ಸಾಧಿಸುತ್ತಾರೆ .ನವೆಂಬರ್ ತಿಂಗಳಲ್ಲಿ ಕೆಲಸ ಮಾಡಲು ಒಳ್ಳೆಯ ವಾತಾವರಣ ಇರುತ್ತದೆ ಹಾಗಾಗಿ ಪ್ರತಿಯೊಂದು ಕೆಲಸದಲ್ಲಿ ಸಹ ಪರಿಶ್ರಮಕ್ಕೆ ಒಳ್ಳೆಯ ಪ್ರತಿಫಲ ಸಿಗುತ್ತದೆ

ಕೌಟುಂಬಿಕವಾಗಿ ಭಿನ್ನಾಭಿಪ್ರಾಯ ಏರ್ಪಡುವ ಸಾಧ್ಯತೆ ಇರುತ್ತದೆ ಹಾಗಾಗಿ ಧನುರ್ ರಾಶಿಯವರು ಬಹಳ ಮೌನವಾಗಿ ಇರಬೇಕು ತಾಳಿದವನು ಬಾಳಿಯಾನು ಎಂಬ ಗಾದೆ ಮಾತಿನ ಹಾಗೆ ಸ್ವಲ್ಪ ತಾಳ್ಮೆ ತೆಗೆದುಕೊಳ್ಳುವ ಮೂಲಕ ಕೆಲವು ಭಿನ್ನಾಭಿಪ್ರಾಯದಿಂದ ದೂರ ಇರಬಹುದು ಕೇಲವು ಸಣ್ಣ ಪುಟ್ಟ ತೊಂದರೆಗಳು ಕಂಡು ಬಂದರು ಸಹ ಧನುರ್ ರಾಶಿಯವರು ಅದನ್ನು ಎದುರಿಸಿ ಮುನ್ನಡೆಯುತ್ತಾರೆ ನಾವು ಈ ಲೇಖನದ ಮೂಲಕ ಧನುರ್ ರಾಶಿಯವರ ರಾಶಿ ಭವಿಷ್ಯ ತಿಳಿದುಕೊಳ್ಳೋಣ.

2023 ನವೆಂಬರ್ ತಿಂಗಳು ಧನುರ್ ರಾಶಿಯವರು ತಿಂಗಳ ಆರಂಭದಿಂದಲೂ ಶುಭಾದಾಯಕವಾಗಿ ಇರುತ್ತದೆ ಗುರುವು ಹಿಮ್ಮುಖ ವಾಗಿ ಹತ್ತನೆ ಮನೆ ಪೂರ್ಣವಾಗಿ ನೊಡುತ್ತಾನೆ ಇದರಿಂದಾಗಿ ಕೆಲಸದ ಸ್ಥಳದಲ್ಲಿ ಮಂಗಳಕರವಾದ ವಾತಾವರಣ ನೆಲೆಸುತ್ತದೆ ಕೆಲಸದಲ್ಲಿ ಒಳ್ಳೆಯ ಹೆಸರನ್ನು ಗಳಿಸಿತ್ತಾರೆ ಅಥವಾ ಪ್ರಶಂಸೆಗೆ ಒಳಗಾಗುತ್ತಾರೆ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಕೆಲಸದಲ್ಲಿ ಕೀರ್ತಿ ಗೌರವ ಸಲ್ಲುತ್ತದೆ ಕೆಲವು ಸಣ್ಣ ಪುಟ್ಟ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಷ್ಟೇ ಸಣ್ಣ ಪುಟ್ಟ ತೊಂದರೆಗಳು ಬಂದರು ಸಹ ಧನಸ್ಸು ರಾಶಿಯವರು ಜಯಶೀಲರಾಗುತ್ತಾರೆ.

ವ್ಯಾಪಾರ ವ್ಯವಹಾರದಲ್ಲಿ ಸುಧಾರಣೆಯನ್ನು ಕಾಣುತ್ತಾರೆ ನವೆಂಬರ್ ತಿಂಗಳಲ್ಲಿ ವಿಧ್ಯಾರ್ಥಿಗಳು ಮಾನಸಿಕವಾಗಿ ದೃಢವಾಗಿ ಮತ್ತು ಕಾರ್ಯ ನಿರತವಾಗಿ ಇರುತ್ತಾರೆ ಕಾರಣವೇನೆಂದರೆ ಗುರು ತನ್ನದೇ ರಾಶಿಯಲ್ಲಿ ಇದ್ದು ವಿದ್ಯಾರ್ಥಿಗಳನ್ನು ಜ್ಞಾನ ವಂತರನ್ನಾಗಿ ಮಾಡುತ್ತಾರೆ ಹೀಗಾಗಿ ವಿಧ್ಯಾರ್ಥಿಗಳಿಗೆ ಶುಭದಾಯಕವಾಗಿ ಇರುತ್ತದೆ ಐದನೇ ಮನೆಯಲ್ಲಿ ಬುಧ ಶುಕ್ರ ಕೇತುಗಳ ಪ್ರಭಾವದಿಂದ ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ .

ವಿಧ್ಯಾರ್ಥಿಗಳಿಗೆ ಹನ್ನೆರಡನೇ ಮನೆಯಲ್ಲಿ ಬುಧ ಶುಕ್ರ ಸೂರ್ಯನ ನಿರ್ಗಮನದ ನಂತರ ಸಹ ಅಧ್ಯಯನದಲ್ಲಿ ಅನುಕೂಲಕರ ಫಲಿತಾಂಶವನ್ನು ಪಡೆಯುತ್ತಾರೆ ಪರಿಶ್ರಮದ ಫಲವು ಒಳ್ಳೆಯ ಫಲಿತಾಂಶವನ್ನು ನೀಡುತ್ತದೆ ಕೌಟುಂಬಿಕವಾಗಿ ನಾಲ್ಕನೇ ಮನೆಯಲ್ಲಿ ಗುರುವಿನ ಇರುವಿಕೆ ಯಿಂದಾಗಿ ಕುಟುಂಬದವರ ಪರಿಸ್ಥಿತಿ ನಿಯಂತ್ರಣದಲ್ಲಿ ಇರುತ್ತದೆ ಹಾಗೆಯೇ ಒಡಹುಟ್ಟಿದವರ ಬೆಂಬಲ ಸಹ ದೊರಕುತ್ತದೆ

ಐದನೇ ಮನೆಯಲ್ಲಿ ರಾಹು ಇರುವುದರಿಂದ ಈ ತಿಂಗಳ ಆರಂಭದಲ್ಲಿ ಬುಧ ಶುಕ್ರನಿಂದ ಶುಭದಾಯಕವಾಗಿ ಅಥವಾ ಅನುಕೂಲಕರವಾಗಿ ಇರುತ್ತದೆ ಪ್ರೇಮಿಗಳು ಸಹ ಒಬ್ಬರಿಗೊಬ್ಬರು ಅರ್ಥಮಾಡಿಕೊಂಡು ವಿವಾಹ ಆಗುವ ಸಾಧ್ಯತೆ ಇರುತ್ತದೆ ಅಥವಾ ಯೋಚಿಸುತ್ತಾರೆ ಹಾಗೆಯೇ ಸಾಮಾಜಿಕ ಸಮಸ್ಯೆಗಳು ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ವಿವಾಹಿತರಿಗೆ ಮಂಗಳನು ಸಹ ಜಾತಕದ ಏಳನೇ ಮನೆಯಲ್ಲಿ ಹಿಮ್ಮುಖ ಸ್ಥಿತಿಯಲ್ಲಿ ಇರುತ್ತಾನೆ ಇದರಿಂದ ಸಂಗಾತಿಯ ಸ್ವಭಾದಲ್ಲಿ ಕೋಪ ಹೆಚ್ಚಾಗಲು ಕಾರಣ ಆಗುತ್ತದೆ ಇದರಿಂದ ಘರ್ಷಣೆ ಉಂಟಾಗುವ ಸಾಧ್ಯತೆ ಇರುತ್ತದೆ

ಧನಸ್ಸು ರಾಶಿಯವರು ಆದಷ್ಟು ಮೌನ ಆಗಿ ಇರಬೇಕು ಆರನೇ ಮನೆಯಲ್ಲಿ ಮಂಗಳವು ಚಲಿಸಿದಾಗ ಪರಿಸ್ಥಿತಿ ಸುಧಾರಿಸುತ್ತದೆ ಹೀಗೆ ಧನುರ್ ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ ಹಾಗೆಯೇ ಕೆಲವು ಸಣ್ಣ ಪುಟ್ಟ ತೊಂದರೆಗಳು ಕಂಡು ಬಂದರು ಸಹ ಧನುರ್ ರಾಶಿಯವರು ಅದನ್ನು ಎದುರಿಸುತ್ತಾರೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!