ಡಿಸೆಂಬರ್ ವರ್ಷದ ಕೊನೆ ತಿಂಗಳು ಯಾವ ರಾಶಿಯವರಿಗೆ ಶುಭವಾಗಲಿದೆ ನೋಡಿ

0 0

ರಾಶಿ ಭವಿಷ್ಯವು ಮುಖ್ಯ ಅದರಂತೆ 2020 ರ ಡಿಸೆಂಬರ್ ತಿಂಗಳಿನಲ್ಲಿ ಯಾವ ರಾಶಿಯವರಿಗೆ ಯಾವ ರೀತಿಯ ಫಲ ಸಿಗಲಿದೆ ಹಾಗೂ ಸಮಸ್ಯೆಗಳಿಗೆ ಪರಿಹಾರ ಏನು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

2020 ರ ಡಿಸೆಂಬರ್ ತಿಂಗಳಿನಲ್ಲಿ ನೀರಿರುವ ಕಡೆ ಹೆಚ್ಚು ಹೋಗಬಾರದು. ಟ್ರಿಪ್, ಟೂರ್ ಹೋಗುವುದನ್ನು ಅವಾಯ್ಡ್ ಮಾಡಬೇಕು. ಮೇಷ ರಾಶಿಯವರಿಗೆ ಡಿಸೆಂಬರ್ ತಿಂಗಳಿನಲ್ಲಿ ಹಣಕಾಸಿನ ತೊಂದರೆ ಕಾಣಿಸುತ್ತದೆ ಆದ್ದರಿಂದ ಲಕ್ಷ್ಮೀ ಕುಬೇರ ಮಂತ್ರವನ್ನು ಹೇಳಬೇಕು. ವೃಷಭ ರಾಶಿಯವರಿಗೆ ಡಿಸೆಂಬರ್ ತಿಂಗಳು ಒಳ್ಳೆಯ ಸಮಯವಾಗಿದೆ. ಮನೆ ಖರೀದಿ, ಜಾಗ ಖರೀದಿಗೆ ಒಳ್ಳೆಯ ಸಮಯ. ಆದರೆ ರಾಹು ಇರುವುದರಿಂದ ಅಡೆತಡೆ ಆಗುತ್ತದೆ. ಇವರು ನವಗ್ರಹ ಮಂತ್ರ ಹೇಳಬೇಕು. ಮಿಥುನ ರಾಶಿಯವರಿಗೆ ಡಿಸೆಂಬರ್ ತಿಂಗಳಿನಲ್ಲಿ ಆತ್ಮವಿಶ್ವಾಸ ಇರುವುದಿಲ್ಲ, ಉದ್ಯೋಗದಲ್ಲಿ ಸಮಸ್ಯೆ ಬರುತ್ತದೆ ಉದ್ಯೋಗ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಇವರು ಶನಿಯ ಆರಾಧನೆ, ಶನಿಯ ಮಂತ್ರ ಹೇಳಬೇಕು ಆಗ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಶನಿಯ ಮಂತ್ರವನ್ನು ಸಾಯಂಕಾಲ ಹೇಳುವುದು ಒಳ್ಳೆಯದು. ಕರ್ಕಾಟಕ ರಾಶಿಯವರಿಗೆ ಡಿಸೆಂಬರ್ ತಿಂಗಳಿನಲ್ಲಿ ಶತ್ರುಗಳು ಸಮಸ್ಯೆ ಮಾಡುವುದಿಲ್ಲ. ಗುಪ್ತ ಹಣ ಬರಬಹುದು. ಸ್ವರ್ಣ ಮಂತ್ರವನ್ನು 19 ಸಲ ಹೇಳಬೇಕು. ಸಿಂಹ ರಾಶಿಯವರಿಗೆ ಡಿಸೆಂಬರ್ ತಿಂಗಳಿನಲ್ಲಿ ಕೆಲಸದ ಬಗ್ಗೆ ಸೀರಿಯಸ್ ನೆಸ್ ಬರುತ್ತದೆ ಒತ್ತಡ ಹೆಚ್ಚಾಗಿ ಆರೋಗ್ಯದ ಸಮಸ್ಯೆ ಬರುತ್ತದೆ. ಇವರು ಹರಿ ಓಂ ಎಂದು 19-23 ಸಲ ಹೇಳಬೇಕು.

ಕನ್ಯಾ ರಾಶಿಯವರಿಗೆ ಡಿಸೆಂಬರ್ ತಿಂಗಳು ಒಳ್ಳೆಯ ಸಮಯವಾಗಿದೆ. ಸಂತಾನಕ್ಕೆ ಒಳ್ಳೆಯ ಸಮಯವಾಗಿದೆ. ಶನಿ ಇರುವುದರಿಂದ ಆತಂಕ ಹೆಚ್ಚಾಗುತ್ತದೆ. ಇವರು ಚಂದ್ರ ಮಂತ್ರವನ್ನು19 ಬಾರಿ ಹೇಳಬೇಕು. ತುಲಾ ರಾಶಿಯವರಿಗೆ ಈ ತಿಂಗಳಿನಲ್ಲಿ ಹಣ ಬರುತ್ತದೆ ಆದರೆ ಖರ್ಚಾಗುತ್ತದೆ. ಇವರು ಡ್ರೈವಿಂಗ್ ಬಗ್ಗೆ ಜಾಗೃತಿ ವಹಿಸಬೇಕು. ವೃಶ್ಚಿಕ ರಾಶಿಯವರಿಗೆ ಒಳ್ಳೆಯದಾಗುತ್ತದೆ ಎನ್ನುವಾಗ ಅದು ತಪ್ಪಿ ಹೋಗುತ್ತದೆ. ಧನು ರಾಶಿಯವರಿಗೆ ಡಿಸೆಂಬರ್ ತಿಂಗಳು ಒಳ್ಳೆಯ ಸಮಯ ಆದರೆ ಹಣದ ವಿಷಯದಲ್ಲಿ ತೊಂದರೆ ಆಗಬಹುದು ಕುಬೇರ ಮಂತ್ರವನ್ನು ಹೇಳಬೇಕು. ಮಕರ ರಾಶಿಯ ಮಹಿಳೆಯರಿಗೆ ಅಬಾರ್ಷನ್ ಆಗುವ ಸಾಧ್ಯತೆಗಳಿವೆ ಪ್ರೆಗ್ನೆಂಟ್ ಇದ್ದರೆ ಎಚ್ಚರಿಕೆಯಿಂದ ಇರಬೇಕು. ಇವರ ಯೋಚನೆ ತಪ್ಪಿರುತ್ತದೆ. ಮೀನ ರಾಶಿಯವರಿಗೆ ಕೋಪ ಜಾಸ್ತಿಯಾಗುತ್ತದೆ, ಆರೋಗ್ಯದ ಸಮಸ್ಯೆ ಕಂಡುಬರುತ್ತದೆ. ಎಲ್ಲ ರಾಶಿಯವರು ತಮಗೆ ಸಂಬಂಧಿಸಿದ ದೇವರ ಮಂತ್ರವನ್ನು ಹೇಳಬೇಕು ಆಗ ದೊಡ್ಡ ಸಮಸ್ಯೆಗಳಿಂದ ಪಾರಾಗಬಹುದು. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ ಯಾವ ರಾಶಿಯವರು ಯಾವ ರೀತಿಯ ಡಿಸೆಂಬರ್ ಫಲವನ್ನು ಹೊಂದಿದ್ದಾರೆ ಎಂದು ತಿಳಿದುಕೊಳ್ಳಿ.

Leave A Reply

Your email address will not be published.