DC office ಆಫೀಸ್ ನಲ್ಲಿ ಕೆಲವು ಹುದ್ದೆಗಳಿಗೆ ನೇಮಕಾತಿ ಆರಂಭಿಸಲಾಗಿದೆ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ. ಕೇಸ್ ವರ್ಕರ್, ಸೆಕ್ಯೂರಿಟಿ ಹಾಗೂ ಸಹಾಯಕ ಉಪಯೋಗಗಳಿಗೆ ನೇಮಕಾತಿ ಕರೆದಿದ್ದಾರೆ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಯಾವ ರೀತಿಯಾಗಿ ಅರ್ಜಿ ಸಲ್ಲಿಸಬೇಕು ಯಾರೆಲ್ಲ ಅರ್ಜಿ ಸಲ್ಲಿಸಬಹುದು ಎಂದು ಇಲ್ಲಿ ನಾವು ತಿಳಿಸಿಕೊಟ್ಟಿದ್ದೇವೆ.
ವಿದ್ಯಾರ್ಹತೆ :8ನೇ ತರಗತಿ ಹಾಗೂ 10ನೇ ತರಗತಿ ಅಥವಾ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರವ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವುದು. ಯಾವುದೇ ರೀತಿಯ ಅನುಭವ ಕೇಳುವುದಿಲ್ಲ.
ಪೋಸ್ಟ್ ಹೆಸರು ಹಾಗೂ ಸಂಬಳದ ವಿವರ :ಕೇಸ್ ವರ್ಕರ್, ಇವರಿಗೆ ತಿಂಗಳಿಗೆ 15000 ನೀಡಲಾಗುತ್ತದೆ. ಭದ್ರತೆ ಹುದ್ದೆಗೆ 10,000 ರೂ ಹಾಗೂ ವಿವಿಧೋದ್ದೇಶ ಸಹಾಯಕ ಹುದ್ದೆಗೆ 6,400ರೂ ನೀಡಲಾಗುತ್ತದೆ.
ಉದ್ಯೋಗ ಸ್ಥಳ : ಕೊಯಿಮತ್ತೂರು – ತಮಿಳ್ ನಾಡು
ವಯಸ್ಸಿನ ಮಿತಿ:ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಟ 21 ವರ್ಷ ಮತ್ತು ಗರಿಷ್ಠ 40 ವರ್ಷಗಳು ಮೀರಿರಬಾರದು. SC/ST ಅವರಿಗೆ ಐದು ವರ್ಷ ಹಾಗೂ OBC ಅವರಿಗೆ ಮೂರು ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
Dc office recruitment 2023
ಅರ್ಜಿ ಶುಲ್ಕ :ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ.
ಆಯ್ಕೆ ಪ್ರಕ್ರಿಯೆ :ಯಾವುದೇ ರೀತಿಯ ಲಿಖಿತ ಪರೀಕ್ಷೆ ಇರುವುದಿಲ್ಲ ಕೇವಲ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ ಮತ್ತು ವೆಬ್ ಸೈಟ್ ಗೆ ಹೋಗಿ ಅಪ್ಲಿಕೇಶನ್ ಫಾರ್ಂ ತೆಗೆದು ಫಿಲ್ ಮಾಡಬೇಕು ನಂತರ ಅರ್ಜಿದಾರರು ಅರ್ಜಿ ನಮೂನೆಯನ್ನು ಸಂಬಂಧಿತ ದಾಖಲೆಗಳೊಂದಿಗೆ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ, ಜಿಲ್ಲಾಧಿಕಾರಿ ಕ್ಯಾಂಪಸ್, ಹಳೆಯ ಕಟ್ಟಡ, ನೆಲಮಹಡಿ, ಕೊಯಿಮುತ್ತೂರು 641018ಗೆ ಕಳುಹಿಸಬೇಕಾಗುತ್ತದೆ.
ಪ್ರಮುಖ ದಿನಾಂಕಗಳು :
ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 27/06/2023
ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10/7/2023