ನೀರಿನ ಸಮಸ್ಯೆ ಕಂಡು ಬರುತ್ತದೆ ಹಾಗೂ ಇಂದಿನ ದಿನಮಾನದಲ್ಲಿ ಶಾಂತಿ ಸಾಗರ ಕೆರೆಯನ್ನು ಹಿಂದಿನ ಕಾಲದಲ್ಲಿ ಕಟ್ಟಲಿಲ್ಲ ಎಂದರೆ ಇಂದು ನೀರಿಗಾಗಿ ತುಂಬಾ ಸಮಸ್ಯೆಯನ್ನು ಎದುರಿಸಬೇಕ್ಕಿತ್ತು ಈ ಕೆರೆಯನ್ನು ಶಾಂತಲಾ ದೇವಿ ಮತ್ತು ಸಿದ್ದೇಶ್ವರರು ನಿರ್ಮಾಣ ಮಾಡಿದರು ಮತ್ತು ಈ ಕೆರೆಯಿಂದ ಚಿತ್ರದುರ್ಗ ಜಿಲ್ಲೆಗೆ ನೀರಿನ ಸೌಲಭ್ಯವನ್ನು ನೀಡಲಾಗಿದೆ
ಹಾಗೆಯೇ ಶಾಂತಿ ಸಾಗರ ಕೆರೆಯು ಏಷ್ಯಾ ಖಂಡದ ಎರಡನೇ ದೊಡ್ಡ ಕೆರೆಯಾಗಿದೆ ಶಾಂತಿ ಸಾಗರ ಕೆರೆಯನ್ನು ಸೂಳೆ ಕೆರೆಯೇಂದು ಕರೆಯಲಾಗುತ್ತದೆ ಒಂದು ಹೆಣ್ಣು ಮಗಳು ನಿರ್ಮಿಸಿರುವ ಕೆರೆ ಇದಾಗಿದೆ ಸಾವಿರಾರು ಕುಟುಂಬಕ್ಕೆ ನೀರಿನ ಆಸರೆಯಾಗಿದೆ ಹನ್ನೊಂದನೇ ಶತಮಾನದಲ್ಲಿ ಶಾಂತಮ್ಮ ಎಂಬಹೆಣ್ಣು ಮಗಳು ಕಟ್ಟಿಸಿರುವ ಕೆರೆಯಾಗಿದೆ ಐದು ಸಾವಿರದ ಐದು ನೂರು ಎಕರೆ ವಿಸ್ತೀರ್ಣದಲ್ಲಿ ಇರುತ್ತದೆ ನಾವು ಈ ಲೇಖನದ ಮೂಲಕ ಸೂಳೆ ಕೆರೆಯ ಬಗ್ಗೆ ತಿಳಿದು ಕೊಳ್ಳೋಣ.
ಪೂರ್ವಜರು ನಿರ್ಮಿಸಿರುವ ಅನೇಕ ಕೆರೆಗಳು ಇಂದಿನ ದಿನಮಾನದಲ್ಲಿ ನೀರಿನ ಬರವನ್ನು ಹೋಗಲಾಡಿಸಿದೆ ಒಂದು ಹೆಣ್ಣು ಮಗಳು ಸಹ ಕೆರೆಯನ್ನು ಕಟ್ಟಬಹುದು ಎಂಬುದಕ್ಕೆ ಜೀವಂತ ಕುರುಹುಗಳು ಇದಾಗಿದೆ ಏಷ್ಯಾ ಖಂಡದ ಅತ್ಯಂತ ಎರಡನೇ ದೊಡ್ಡ ಕೆರೆಯೆಂದೆ ಕರೆಯಲ್ಪಡುವ ಸೂಳೆ ಕೆರೆಯನ್ನು ಶಾಂತಿ ಸಾಗರ ಕೆರೆಯೆಂದು ಕರೆಯುತ್ತಾರೆ ದಾವಣಗೇರಿಯ ಚೆನ್ನಗಿರಿ ಯಲ್ಲಿ ಈ ಕೆರೆ ಇರುತ್ತದೆ ಈ ಕೆರೆಯ ನೀರು ಸಾವಿರಾರು ಕುಟುಂಬಗಳಿಗೆ ನೀರಿನ ಆಧಾರವಾಗಿದೆ ಮತ್ತು ಹನ್ನೊಂದನೇ ಶತಮಾನದಲ್ಲಿ ಶಾಂತಮ್ಮ ಎಂಬಹೆಣ್ಣು ಮಗಳು ಕಟ್ಟಿಸಿರುವ ಕೆರೆಯಾಗಿದೆ ಐದು ಸಾವಿರದ ಐದು ನೂರು ಎಕರೆ ವಿಸ್ತೀರ್ಣದಲ್ಲಿ ಇರುತ್ತದೆ
ಕೆರೆಯ ಉತ್ತ ರದಲ್ಲಿ ಸಿದ್ದನಾಲೆ ಹಾಗೂ ದಕ್ಷಿಣದಲ್ಲಿ ಬಸವ ನಾಲೆ ಎಂಬ ಎರಡು ನಾಲೆ ಗಳು ಇದೆ ಹರಿದ್ರಾವತಿ ನದಿಗೆ ಅಡ್ಡಲಾಗಿ ಈ ಕೆರೆಯನ್ನು ಕಟ್ಟಲಾಗಿದೆ ಹಾಗೂ ಇಪ್ಪತ್ಮೂರು ಹಳ್ಳಿಗಳಿಗೆ ನೀರಿನ ಆಧಾರವಾಗಿದೆ ಚಿತ್ರ ದುರ್ಗ ಜಿಲ್ಲೆಗೆ ಕುಡಿಯುವ ನೀರಿನ ಸೌಲಭ್ಯ ಒದಗಿಸುತ್ತದೆ ಈ ಕೆರೆಯ ಹಿಂದೆ ಒಂದು ರೋಚಕ ಕಥೆ ಇದೆ .
ಹಿಂದಿನ ಕಾಲದಲ್ಲಿ ಈ ಪಟ್ಟಣದಲ್ಲಿ ಸ್ವರ್ಗಾವತಿ ಎಂಬ ಪಟ್ಟಣ ವಿತ್ತು ಅಲ್ಲಿ ವಿಕ್ರಮ ರಾಜ ನೆಂಬ ರಾಜ ಆಳ್ವಿಕೆ ಮಾಡುತ್ತಿದ್ದ ಹಾಗೂ ಈ ರಾಜ ಮತ್ತು ಪರಿವಾರ ಸಂತಾನವಿಲ್ಲದೆ ಕೊರಗುತ್ತಿದ್ದರು ಸುಮಾರು ವರ್ಷದ ನಂತರ ಒಂದು ಹೆಣ್ಣು ಮಗು ಹುಟ್ಟುತ್ತದೆ ಆ ಮಗುವಿಗೆ ಶಾ0ತಲಾದೇವಿ ಎಂಬ ಹೆಸರು ಇಡುತ್ತಾರೆ ಹಾಗೂ ಮುದ್ದಿನಿಂದ ಸಾಕುತ್ತಾರೆ ನಂತರ ವಯಸ್ಸಿಗೆ ಬಂದ ಶಾಂತಲಾದೇವಿ ರಾಜ ಮನೆತನ ವಲ್ಲದವನ ಜೊತೆ ಪ್ರೀತಿಸಿ ಮದುವೆಯಾಗುತ್ತಾಳೆ
ಈ ಮದುವೆಯನ್ನು ಒಪ್ಪದ ಜನರು ಆಕೆಯನ್ನು ಸೂಳೆ ಎಂದು ಹಂಗಿಸುತ್ತಾರೆ ಮತ್ತು ಆಕೆಯ ತಂದೆ ನೀನು ನಡತೆ ಕೆಟ್ಟವಳು ನಮ್ಮ ಮನೆತನದ ಮರ್ಯಾದೆ ಹಾಳು ಮಾಡಿದೆ ಇವೆಲ್ಲ ಕಳಂಕದಿಂದ ಹೊರಬರಲು ಶಾಂತಲಾದೇವಿ ಯೋಚಿಸುತ್ತಾರೆ ಒಂದು ಕೆರೆಯನ್ನು ನಿರ್ಮಿಸುವ ಧೃಡ ನಿರ್ಧಾರ ಮಾಡುತ್ತಾರೆ ಕೆರೆ ಕಟ್ಟಲು ವೇಶ್ಯರ ಬಳಿ ನೀವು ವಾಸ ಮಾಡುತ್ತಿರುವ ಸ್ಥಳವನ್ನು ಕೊಡಿ ನಾನು ಕೆರೆಯನ್ನು ನಿರ್ಮಾಣ ಮಾಡುವುದಾಗಿ ಹೇಳುತ್ತಾ ರೆ ಆದರೆ ವೇಶ್ಯೆಯರು ಈ ಕೆರೆಗೆ ಸೂಳೆ ಕೇರೆಯೆಂದು ಹೆಸರಿಡುದಾದರೆ ಮಾತ್ರ ಜಾಗ ಬಿಡುವುದಾಗಿ ಹೇಳುತ್ತಾರೆ .
ಶಾಂತಲಾದೇವಿ ತನ್ನ ಗಂಡನ ಜೊತೆ ಸೇರಿ ಕೆರೆ ಕಟ್ಟುತ್ತಾಳೆ ಸುಮಾರು ಐದಾರು ವರ್ಷದ ಸುದೀರ್ಘ ಪ್ರಯತ್ನದಿಂದಾಗಿ ಕೆರೆಯ ನಿರ್ಮಾಣ ಕಾರ್ಯ ಪೂರ್ಣಗೊಳ್ಳುತ್ತದೆ ಶಾಂತಲಾ ದೇವಿ ನಂತರ ಇದೆ ಕೆರೆಗೆ ಬಿದ್ದು ಪ್ರಾಣ ಬಿಡುತ್ತಾಳೆ ನೊಂದ ಶಾಂತಲದೇವಿ ಗಂಡ ನೊಂದು ಬೆಟ್ಟಕ್ಕೆ ಹೋಗಿ ತನ್ನ ಪ್ರಾಣ ಬಿಡುತ್ತಾನೆ ಸಿದ್ದೇಶ್ವರನನ್ನು ನೆನೆಸಿಕೊಳ್ಳಲು, ಬೆಟ್ಟದ ಮೇಲೆ ದೇವಸ್ಥಾನ ಕಟ್ಟಲಾಗಿದೆ ಶಾಂತಲಾ ದೇವಿ ನೆನಪಿಗಾಗಿ ಪ್ರತಿ ವರ್ಷ ಜಾತ್ರೆಯಲ್ಲಿ ಮಡಿಲಕ್ಕಿ ನೀಡಲಾಗುತ್ತಿದೆ
ಜನೋಪಕಾರಿ ಮಾಡಿದ ಶಾಂತಲಾ ದೇವಿಯನ್ನ ಅಮ್ಮ ಶಾಂತಮ್ಮ ಎಂದು ಕರೆಯುತ್ತಿದ್ದರು ಸರ್ಕಾರ ಈ ಕೆರೆಯನ್ನು ಶಾಂತಿ ಸಾಗರ ಎಂಬ ಹೆಸರಿನಿಂದ ಕರೆಯುತ್ತಾರೆ ಆದರೂ ಸಹ ಜನರು ಸೂಳೆ ಕೇರೆಯೆಂದೆ ಕರೆಯುತ್ತಾರೆ ಶಾಂತಲಾ ದೇವಿ ಮತ್ತು ಸಿದ್ದೇಶ್ವರ ನ ಪ್ರೇಮದ ಫಲವಾಗಿ ಈ ಕೆರೆ ನಿರ್ಮಾಣವಾಗಿದೆ ಕಾಲದಲ್ಲಿ ಕೆರೆಯನ್ನು ನಿರ್ಮಾಣ ಮಾಡಲಿಲ್ಲ ಎಂದರೆ ಇಂದಿನ ಜನರಿಗೆ ನೀರಿಗಾಗಿ ಪರದಾಡಬೇಕಿತ್ತು
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430