ಆತ್ಮೀಯ ಓದುಗರೇ ನಮ್ಮ ಶರೀರಕ್ಕೆ ಬೇಕಾಗುವ ಆಹಾರಗಳನ್ನು ನಾವುಗಳು ಪ್ರತಿದಿನ ಸೇವನೆ ಮಾಡಬೇಕಾಗುತ್ತದೆ ಅದ್ರಲ್ಲಿ ಕೆಲವರು ಊಟದಲ್ಲಿನ ಕರಬೇವು ಪಕ್ಕಕ್ಕೆ ಸರಿಸುತ್ತಾರೆ ಸರಿಯಾಗಿ ಕರಬೇವು ಸೇವನೆ ಮಾಡುವುದಿಲ್ಲ, ಕರಬೇವು ಸೇವನೆಯಿಂದ ಶರೀರಕ್ಕೆ ಆಗುವ ಪ್ರಯೋಜನವೇನು ಅನ್ನೋದನ್ನ ತಿಳಿಯೋಣ ಬನ್ನಿ. ಊಟದ ಜೊತೆ ಇರಲಿ ಕರಿಬೇವಿನ ಸೊಪ್ಪು, ಹೌದು ನಾವು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುವುದಕ್ಕೆ ಎಷ್ಟೆಲ್ಲಾ ಪ್ರಯತ್ನ ಮಾಡುತ್ತೇವೆ ಮತ್ತು ಅನಾರೋಗ್ಯ ಸಮಸ್ಯೆ ಉಂಟಾದಾಗ ಕಹಿಯಾದ ಮಾತ್ರೆಗಳನ್ನು ನುಂಗುತ್ತೇವೆ. ಆದರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಆರೋಗ್ಯಕರವಾದ ಔಷಧೀಯ ಗುಣವುಳ್ಳ ಆಹಾರ ಪದಾರ್ಥಗಳನ್ನು ಸೇರಿಸುವುದಕ್ಕೆ ಹಿಂದೆ ಮುಂದೆ ನೋಡುತ್ತೇವೆ. ಕರಿಬೇವಿನ ಸೊಪ್ಪು ರುಚಿಯಲ್ಲಿ ಸ್ವಲ್ಪ ಕಹಿ ಇರಬಹುದು ಆದರೆ ಕಹಿಯಾದ ಈ ಪದಾರ್ಥ ಹೆಚ್ಚಿನ ಆರೋಗ್ಯವನ್ನು ನೀಡುತ್ತದೆ.

ನೀವು ಕೂಡ ಒಮ್ಮೆ ಪ್ರಯತ್ನ ಮಾಡಿನೋಡಿ ಪ್ರತಿದಿನ ಖಾಲಿ ಹೊಟ್ಟೆಗೆ ಕರಿಬೇವಿನ ಎಲೆಗಳನ್ನು ಸೇರಿಸುವುದಕ್ಕೆ ಮಾತ್ರೆ ನುಂಗುವುದಕ್ಕಿಂತ ಮೇಲೂ ಕರಿಬೇವಿನ ಎಲೆಗಳನ್ನು ಸೇವಿಸುವುದು. ಹಾಗೆ ಕರಿಬೇವಿನ ಎಲೆಗಳನ್ನು ಹಾಗೇ ತಿನ್ನುವುದಕ್ಕೆ ಆಗುವುದಿಲ್ಲ ಅನ್ನೋರು ಆಹಾರದ ಜೊತೆ ತಿನ್ನಬಹುದು. ಹೌದು ಆಹಾರದೊಂದಿಗೆ ಸಿಕ್ಕ ಕರಿಬೇವಿನ ಎಲೆಗಳನ್ನು ಬದಿಗಿಡುವ ಬದಲು ಕರಿಬೇವಿನ ಎಲೆಗಳನ್ನು ಹಾಗೆ ಆಹಾರದೊಂದಿಗೆ ಸೇವಿಸಿ. ಇದರಿಂದ ಆರೋಗ್ಯ ಹೆಚ್ಚುತ್ತದೆ ಅಷ್ಟು ಮಾತ್ರ ಅಲ್ಲಾ ಮುಂದಿನ ದಿವಸಗಳಲ್ಲಿ ಎದುರಾಗುವ ಅನಾರೋಗ್ಯ ಸಮಸ್ಯೆಗಳನ್ನು ಪರಿಹಾರ ಮಾಡುವುದಕ್ಕೆ ದೇಹವನ್ನು ತಯಾರಿ ಮಾಡುತ್ತದೆ.

ಕರಿಬೇವಿನ ಎಲೆಗಳನ್ನು ಆಹಾರದೊಂದಿಗೆ ಸೇವನೆ ಮಾಡಿಕೊಂಡು ಬಂದದ್ದೇ ಆದಲ್ಲಿ ನಾವು ಅಂದುಕೊಂಡ ಇರುವುದಿಲ್ಲಾ ಅಷ್ಟೊಂದು ಆರೋಗ್ಯಕರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಈ ಕರಿಬೇವಿನ ಎಲೆಗಳಲ್ಲಿ ಹೆಚ್ಚಿನ ಖನಿಜಾಂಶಗಳು ಇವೆ, ಇದರ ಜೊತೆಗೆ ವಿಟಮಿನ್ಸ್ ಗಳು ಕೂಡ ಈ ಕರಿಬೇವಿನ ಎಲೆಗಳಲ್ಲಿ ಇದ್ದು ಕಣ್ಣಿನ ದೃಷ್ಟಿಯನ್ನು ಹೆಚ್ಚು ಮಾಡುತ್ತದೆ. ಇದರ ಜೊತೆಗೆ ಕೂದಲು ಉದುರುವ ಸಮಸ್ಯೆಯನ್ನು ಪರಿಹಾರ ಮಾಡುವ ಒಂದು ಸಾಮರ್ಥ್ಯ ಕರಿಬೇವಿನ ಎಲೆಗಳಿಗೆ ಇದೆ,

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!