ಕೀರನ್ ಅಡ್ರಿಯನ್ ಪೋಲಾರ್ಡ್‌ರವರು ಮೇ 12, 1987 ರಲ್ಲಿ ಜನಿಸಿದರು. ಇವರು ವೆಸ್ಟ್ ಇಂಡಿಸ್ ತಂಡಕ್ಕೆ ಆಡುತ್ತಿದ್ದಾರೆ. ಇವರು ಹುಟ್ಟಿದ್ದು ಟ್ರಿನಿಡಾಡ್‌ನಲ್ಲಿ. ಇವರಿಗೆ ಇಬ್ಬರು ತಂಗಿಯರು ಮತ್ತು ಕಿರಿಯ ಸಹೋದರಿಯರು ಇದ್ದಾರೆ. ಇವರು ಹುಟ್ಟಿ ಬೆಳೆದದ್ದು ಒಂದು ಬಡ ಕುಟುಂಬದಲ್ಲಿ. ಇವರ ತಂದೆಯ ಸಹಾಯವಿಲ್ಲದೆ ಕೇವಲ ತಾಯಿಯ ಅದ್ಭುತ ಪರಿಶ್ರಮದಿಂದ ಬೆಳೆದು ನಿಂತರು. ಪೋಲಾರ್ಡ್ ಹೇಳುತ್ತಾರೆ ಜೀವನ ತುಂಬಾ ಕಷ್ಟವಿತ್ತು ಮತ್ತೆ ಹಣ ಸ್ವಲ್ಪವಿತ್ತು. ಆದ್ದರಿಂದ ನಾವು ಇಲ್ಲಿ ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಪೋಲರ್ಡ್ ಅವರು 2005 ರಲ್ಲಿ ಟಿಸಿಎಲ್ ಗ್ರೂಪ್ ವೆಸ್ಟ್ ಇಂಡಿಯನ್‌ನಿನ ಯು-19 ರಲ್ಲಿ ಆಟವಾಡಿದರು. ಹೀಗೆ ಅವರ ಪರಿಶ್ರಮದಿಂದ ಅವರು ವೆಸ್ಟ್ ಇಂಡಿಯನ್ ಯು-19 ಕ್ರಿಕೆಟ್ ತಂಡದ ಸದಸ್ಯರಾಗಿ ಪಾಕಿಸ್ತಾನಿನ ಮೇಲೆ ಮೊದಲ ಆಟವಾಡಿದರು. ಪೋಲಾರ್ಡ್ ಹೆಚ್ಚಿನ ರನ್ನುಗಳನ್ನು ಗಳಿಸಿದರು. ಹೀಗೆ ಅವರು ವೆಸ್ಟ್ ಇಂಡಿಸ್ 2006 ಯು-19 ಕ್ರಿಕೆಟ್ ವಿಶ್ವಕಪ್ ಆಯ್ಕೆಗೊಂಡರು. 2006-07 ವಿಶ್ವಕಪ್‌ನಲ್ಲಿ ಟೆನಿಡಾಡ್ ಗೆಲುವು ಸ್ಥಾಪಿಸಿತು. ಇವರು ಹೆಚ್ಚು ರನ್ ಗಳಿಸಿದರು. 7 ಆಟಗಳಲ್ಲಿ 261ರನ್ ಸರಾಸರಿ 40. 2008-09 ರಲ್ಲಿ ಪೊಲಾರ್ಡ್‌ರವರು 9 ವಿಕೆಟ್ ತೆಗೆದುಕೊಂಡರು. ಕ್ರಿಕೆಟ್ ಬೋರ್ಡ್ ಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ 76 ರನ್‌ಗಳಿಸಿ ಟ್ರೆನಿಡಾಡ್ ಟೊಬಾಗೋ ಗೆಲುವು ಸಾಧಿಸಿದರು.
2009ಚಾಂಪಿಯನ್ಸ್ ಲೀಗ್‌ನಲ್ಲಿ ಪೊಲಾರ್ಡ್ 54 ರನ್ 18 ಎಸೆತದಲ್ಲಿ ಮಾಡಿದರು. ನ್ಯೂ ಸೌತ್‌ವೆಲ್ಸ್ ಮೇಲೆ ಹೈದರಾಬಾದ್, ತೆಲಂಗಾಣ ನಲ್ಲಿ ನ್ಯೂ ಸೌತ್ ವೆಲ್ಸ್‌ರವರು ಆ ಆಟದ ಮೇಲೆ ಅವರನ್ನು ತೆಗೆದುಕೊಳ್ಳಲು ಯತ್ನಿಸಿದರು.2007 ಐ.ಸಿ.ಸಿ ವಿಶ್ವ ಟಿ-20 ಪಂದ್ಯದ ಆಟಗಾರರಾಗಿದ್ದರು. ಆದರೆ ಅವರ ಪ್ರದರ್ಶನ ಹೆಚ್ಚಾಗಿ ಕಾಣಿಸಲಿಲ್ಲ. ಇವರು ಶ್ರೀಲಂಕ ಮೇಲೆ ತಮ್ಮ ಮೊದಲ ಅಂತರಾಷ್ಟ್ರೀಯ ಪಂದ್ಯ ಆಡಿದರು. ಆದರೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ೨೦೦೭ ರಲ್ಲಿ ಆಸ್ಟ್ರೇಲಿಯ ಮೇಲೆ ಇವರು ಮೊದಲ ಏಕದಿನ ಪಂದ್ಯ ಆಡಿದರು. 2009 ಚ್ಯಾಂಪಿಯನ್ಸ್ ಲೀಗ್, ಬಿಗ್‌ಬ್ಯಾಶ್‌ನಲ್ಲಿ ಅವರ ಪ್ರದರ್ಶನ ನೋಡಿ ಐ.ಪಿ.ಎಲ್ ನಲ್ಲಿ ಇವರು ಉತ್ತಮ ಬೆಲೆಯ ಆಟಗಾರರಾದರು.
2015 ಪಂದ್ಯವೇ ಪೊಲಾರ್ಡ್‌ನ ಜೀವನದ ಉತ್ತಮ ಪಂದ್ಯವೆಂದು ಹೇಳಬಹುದು. ಹೀಗೆ ಕಿರಣ್ ಪೊಲಾರ್ಡ್ ಕ್ರಿಕೆಟ್ ಜಗತ್ತಿನಲ್ಲಿ ಅತ್ಯುತ್ತಮ ಹೆಸರನ್ನು ಮಾಡಿದ್ದಾರೆ. ಹೀಗೆ ಪೊಲಾರ್ಡ್ ಅವರು ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಪ್ರಥಮ ಟಿ20 ಪಂದ್ಯದಲ್ಲಿಯೇ 6 ಭಾಗಗಳಿಗೆ 6 ಸಿಕ್ಸ್ ಹೊಡೆದು ಯುವರಾಜ್ ಸಿಂಗ್ ಹಾಗೂ ಹರ್ಷಲ್ ಗಿಬ್ಸ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ವೆಸ್ಟ್ ಇಂಡೀಸ್ ತಂಡದ ಕ್ಯಾಪ್ಟನ್ ಆಗಿರುವ ಕಿರನ್ ಪೊಲಾರ್ಡ್ ಅವರು ಅಖಿಲ ಧನಂಜಯ್ ಅವರ ಕೊನೆಯ ಓವರ್ನಲ್ಲಿ 6 ಬಾಲ್ ಗಳಿಗೆ ಆರು ಸಿಕ್ಸರ್ ಗಳನ್ನು ಹೊಡೆದಿದ್ದಾರೆ.
ಕುತೂಹಲಕಾರಿ ವಿಚಾರವೆಂದರೆ ಅಖಿಲಾ ಧನಂಜಯ್ ಅವರು ಹಿಂದಿನ ಓವರ್ನಲ್ಲಿ ಅಂದರೆ ಅವರ ಮೂರನೇ ಓವರ್ನಲ್ಲಿ ಮೂರು ಹ್ಯಾಟ್ರಿಕ್ ವಿಕೆಟ್ ಗಳನ್ನು ಪಡೆದು ಶ್ರೀಲಂಕಾವನ್ನು ಗೆಲುವಿನ ರೇಖೆಗೆ ತಂದಿದ್ದರು. ಆದರೆ ಪೋಲಾರ್ಡ್ ಅವರು ಅವರನ್ನೇ ಟಾರ್ಗೆಟ್ ಮಾಡಿ ಕೊನೆಯ ಓವರ್ ನಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿ ಶ್ರೀಲಂಕಾವನ್ನು ಮಣಿಸಿದ್ದಾರೆ ಇದರೊಂದಿಗೆ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 6ಬಾಲಿಗೆ 6 ಸಿಕ್ಸರನ್ನು ಹೊಡೆದ ಮೊದಲ ವೆಸ್ಟಿಂಡೀಸ್ ಕ್ರಿಕೆಟಿಗ ಎಂಬ ದಾಖಲೆಯನ್ನು ಮಾಡಿದ್ದಾರೆ .ಜೊತೆಗೆ ಈ ಸಾಧನೆ ಮಾಡಿದ ಮೂರನೇ ಕ್ರಿಕೆಟಿಗ ಎಂಬ ಹೆಸರನ್ನು ಕೂಡ ಪಡೆದಿದ್ದಾರೆ.
ಶ್ರೀ ಮಂತ್ರಾಲಯ ಗುರು ಬೃಂದಾವನ ಜ್ಯೋತಿಷ್ಯ ಮಂದಿರ, ಗುರೂಜಿ ಶ್ರೀ ಪರುಶುರಾಮ ಎಲ್ ಜ್ಯೋಷಿ
ವ್ಯಾಪಾರ ಸಮಸ್ಯೆ ಮದುವೆ ಸಮಸ್ಯೆ ಸಂತಾನ ಸಮಸ್ಯೆ ಹಣಕಾಸಿನ ಸಮಸ್ಯೆ ಗಂಡ-ಹೆಂಡತಿ ಸಮಸ್ಯೆ ಅತ್ತೆ ಸೊಸೆ ಕಿರಿಕಿರಿ ಇನ್ನು ನಿಮ್ಮ ಜೀವನದಲ್ಲಿ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ಶ್ರೀ ಮಂತ್ರಾಲಯ ಗುರು ರಾಯರ ಅನುಗ್ರಹದಿಂದ ಮತ್ತು ದುರ್ಗಾ ಹೋಮ ಸುದರ್ಶನ ಹೋಮ ಮಹಾಗಣಪತಿ ಯಾಗ ಶ್ರೀ ಕರ ಮಂತ್ರ ಹೋಮ ಸುಗ್ರೀವ ಹೋಮ ಹಾಗೂ 1008 ಜಪ ತಪ ಹೋಮ ಹವನ ಗಳಿಂದ ಕೇವಲ 24 ಗಂಟೆಗಳಲ್ಲಿ ಶಾಶ್ವತವಾಗಿ ಪರಿಹಾರ ಶತಸಿದ್ಧ ಇಂದೇ ಸಂಪರ್ಕಿಸಿ 9845111287