Cow urine Benefits: ನಮ್ಮ ಭಾರತ ದೇಶದಲ್ಲಿ (Indian Cow) ಹಸುವಿಗೆ ವಿಶೇಷ ಸ್ಥಾನಮಾನ ನೀಡಲಾಗಿದೆ. ಕಾಮಧೇನು ಎನ್ನುವ ಇನ್ನೊಂದು ಹೆಸರಿನೊಂದಿಗೆ ಮುಕ್ಕೋಟಿ ದೇವತೆಗಳು ಹಸುವಿನಲ್ಲಿ ವಾಸ ಮಾಡುತ್ತಾರೆ ಎಂಬ ನಂಬಿಕೆ ಇದೆ. ಹಸುವಿನಿಂದ ಮನುಷ್ಯರಿಗೆ ಸಿಗುವ ಪ್ರತಿಯೊಂದು ಉತ್ಪನ್ನವು ಕೂಡ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಇಟ್ಟರೆ ಸಗಣಿಯಾದೆ ತಟ್ಟಿದಾರೆ ಕುರುಳಾದೆ ಸುಟ್ಟರೆ ನೊಸಲಿಗೆ ವಿಭೂತಿಯಾದೇ, ತಟ್ಟದೇ ಹಾಕಿದರೆ ಮೇಲು ಗೊಬ್ಬರವಾದೆ ನಿನರಿಗಾದೆಯೋ ಎಲೆ ಮಾನವ ಹರಿ ಹರೀ ಗೋವು ನಾನು ‘ಎಂಬ ಪದಗಳ ತತ್ಪರ್ಯ ಇಂದು ಮನುಷ್ಯನ ಬಾಳ್ವೆಗೆ ಹಿಡಿದ ಕೈಗನ್ನಡಿಯಾಗಿದೆ.
ಆಯುರ್ವೇದವು (Ayurveda) ಗೋಮೂತ್ರವನ್ನು ಅಮೃತ ಅಥವಾ ಜೀವನದ ಅಮೃತ ಎಂದು ಉಲ್ಲೇಖಿಸುತ್ತದೆ.. ಪಂಚಗವ್ಯ ಪ್ರಕಾರ ಗೋಮೂತ್ರವು ಔಷದಿ ಗುಣಗಳನ್ನು ಹೊಂದಿದೆ. ಏಡ್ಸ್ ಕ್ಯಾನ್ಸರ್ ಎಡಿಮಾ, ರಕ್ತ ಹೀನತೆ ಮತ್ತು ಮಧುಮೇಹದಂತಹ ಖಾಯಿಲೆಗಳನ್ನು ಗುಣ ಪಡಿಸಲು ಇದನ್ನು ಹಾಲು ಮೊಸರು ತುಪ್ಪ ಹಾಗೂ ಹಸುವಿನ ಸಗಣಿಯೊಂದಿಗೆ ಏಕಾಂಗಿಯಾಗಿ ಅಥವಾ ಸಂಯೋಜನೆಯಲ್ಲಿ ಬಳಸಲಾಗುತ್ತದೆ. ಗೋಮೂತ್ರದ ಪ್ರಯೋಜನಗಳು ಎಷ್ಟು ವ್ಯಾಪಾಕವಾಗಿದೆ ಎಂದರೆ ನೀವು ಅವುಗಳನ್ನು ಕೇಳಿದರೆ ಆಶ್ಚರ್ಯ ಚಕಿತರಾಗುವುದು ಖಚಿತ. ದೋಷ ರಹಿತ ಚರ್ಮ, ದಪ್ಪ ಮತ್ತು ಉದ್ದ ಕೂದಲು, ಅರೋಗ್ಯಕರ ಜೀರ್ಣಾಂಗ ವ್ಯವಸ್ಥೆ ಮತ್ತು ಹೃದಯ,.
ಯ್ಯಾಂಟಿ ಬಯೋಟೇಕ್, ಯಾಂಟಿ ಫಂಗಲ್,ಯಾಂಟಿ ಕ್ಯಾನ್ಸರ್ ಮತ್ತು ಬಯೋಏನ್ ಹಾನ್ಸರ್ ಗುಣ ಲಕ್ಷಣಗಳಿಗಾಗಿ ಗೋಮೂತ್ರಕ್ಕೆ (Cow Urine) ಪೇಟೆಂಟ್ ನೀಡಲಾಗಿದೆ. ಮತ್ತು ಈ ಗುಣ ಲಕ್ಷಣಗಳು 95% ನೀರು 2.5 %ಕಿಣ್ವಗಳು ಮತ್ತು ಸೂಕ್ಷ್ಮ ಪೋಷಕಾಂಶಗಳಿಂದ ಬಲ ಪಡಿಸಲ್ಪಾಟ್ಟಿರಿವುದರಿಂದ, ಗೋ ಮೂತ್ರವನ್ನು ಕುಡಿಯುವುದು ಅಥವಾ ಆರೋಗ್ಯ ಪಾನೀಯಗಳು, ಚಹಾಗಳು ಮತ್ತು ಮಿಶ್ರಣಗಳಿಗೆ ಸೇರಿಸುವುದು ನಿಮಗೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ.
ಸಂಧಿ ನೋವಿದ್ದರೆ ಖಾಲಿ ಹೊಟ್ಟೆಯಲ್ಲಿ 30 ಮಿಲಿ ಗೋ ಮೂತ್ರವನ್ನು 1 ಗ್ರಾಂ ಶುಂಠಿ ಪುಡಿಯನ್ನು ಸೇರಿಸಿ ಸೇವಿಸಿದರೆ ನೋವು ಶಮಾನವಾಗುತ್ತದೆ. 2-4 ಚಮಚ ಗೋ ಮೂತ್ರವನ್ನು 1ಲೋಟ ನೀರು ಚಮಚ ಜೇನುತುಪ್ಪ ಮತ್ತು ಒಂದ್ ಚಮಚ ನಿಂಬೆ ರಸದಲ್ಲಿ ಸೇವಿಸದರೆ ದೇಹದ ತೂಕ ಇಳಿಸಲು ಮತ್ತು ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ. ಮಲಬದ್ಧತೆ ಇದ್ದಲ್ಲಿ 2-4ಗ್ರಾಂ ಸೈಂದವಾ ಉಪ್ಪಿಗೆ 20ಮಿಲಿ ಗೋ ಮೂತ್ರ ಬೆರಸಿ ಸೇವಿಸದರೆ ಮಲ ಬದ್ಧತೆ ನಿವಾರಣೆಯಾಗುತ್ತದೆ.
ಇದನ್ನೂ ಓದಿ..Paralysis Stroke: ಸ್ಟ್ರೋಕ್ (ಪಾರ್ಶ್ವವಾಯು) ಸಮಸ್ಯೆಯಿಂದ ದೂರ ಉಳಿಯುವುದು ಹೇಗೆ? ಇತ್ತೀಚಿಗೆ ಜಾಸ್ತಿ ಆಗ್ತಿರೋದ್ಯಾಕೆ..