Central Bank of India: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾವು (Central Bank of India) ದೇಶದ ಪ್ರಮುಖ ಪಬ್ಲಿಕ್ ಸೆಕ್ಟರ್ ಬ್ಯಾಂಕ್, ದೇಶದ ಬ್ರಾಂಚ್ ಗಳಲ್ಲಿ ಖಾಲಿ ಇರುವ ಅಗತ್ಯ 5000 ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ

ಹುದ್ದೆಗಳ ವಿವರ
ನೇಮಕಾತಿ ಪ್ರಾಧಿಕಾರ :ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
ಉದ್ಯೋಗ ಇಲಾಖೆ :ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯ
ಉದ್ಯೋಗ ಸ್ಥಳ :ಬೆಂಗಳೂರು
ಹುದ್ದೆ ಹೆಸರು :ಅಪ್ರೆಂಟಿಸ್
ಹುದ್ದೆಗಳ ಸಂಖ್ಯೆ 5000
5000 ಅಪ್ರೆಂಟಿಸ್ ಹುದ್ದೆಗಳು ಇದರಲ್ಲಿ ನಮ್ಮ ಕರ್ನಾಟಕದಲ್ಲಿ 70 ಹುದ್ದೆಗಳು ಖಾಲಿ ಇವೆ.

ಅರ್ಜಿ ಶುಲ್ಕ
ಸಾಮಾನ್ಯ ಅಭ್ಯರ್ಥಿಗಳಿಗೆ 600+ಜಿಸ್ಟ್
ಒಬಿಸಿ ಅಭ್ಯರ್ಥಿಗಳಿಗೆ 600+GST
ಎಸ್ ಸಿ ಎಸ್ ಟಿ ಅಂಗವಿಕಲ ಅಭ್ಯರ್ಥಿಗಳಿಗೆ 400 +GST
ಆಯ್ಕೆ ಪ್ರಕ್ರಿಯೆ :ಆನ್ಲೈನ್ ಲಿಖಿತ ಪರೀಕ್ಷೆ ನೆಡೆಸಲಾಗುತ್ತದೆ ಹಾಗೂ ಅಭ್ಯರ್ಥಿಗಳು ಕನ್ನಡ ಸ್ಥಳೀಯ ಭಾಷೆಯಲ್ಲಿ ಪರಿಣಿತರಾಗಿರಬೇಕು.

ವಯೋಮಿತಿ ಅರ್ಹತೆ
ಮೀಸಲಾತಿ ವರ್ಗಗಳು
ಸಾಮಾನ್ಯ ಕನಿಷ್ಠ 18, ಗರಿಷ್ಠ 27
ಒಬಿಸಿ ಕನಿಷ್ಠ 18 ಗರಿಷ್ಟ 30
ಎಸ್ ಸಿ ಎಸ್ ಟಿ ಕನಿಷ್ಠ 18, ಗರಿಷ್ಠ 32

ವೇತನ :ನೇಮಕಾತಿ ಅಧಿಸೂಚನೆ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ 15000 ನಿಗದಿಪಡಿಸಲಾಗಿದೆ.
ವಿದ್ಯಾರ್ಹತೆ: ನೇಮಕಾತಿ ಅಧಿಸೂಚನೆಯ ಪ್ರಕಾರ ಅಭಿವೃದ್ಧಿಗಳು ಪದವಿಯಲ್ಲಿ ಪಾಸ್ ಆದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 3/04/2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 23/04/2023
ಅರ್ಜಿ ಸಲ್ಲಿಸಲು ಇಚ್ಛೆಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು
10 ನೇ ತರಗತಿ ಅಂಕಪಟ್ಟಿ
ವಿದ್ಯಾರ್ಹತೆ ಪ್ರಮಾಣ ಪತ್ರ
ಆಧಾರ್ ಕಾರ್ಡ್
ಜಾತಿ ಆದಾಯ ಪ್ರಮಾಣ ಪತ್ರ
ಫೋಟೋ ಮತ್ತು ಸಹಿ
ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
ಇನ್ನಿತರ ಮೀಸಲಾತಿ ಪ್ರಮಾಣ ಪತ್ರಗಳು

Leave a Reply

Your email address will not be published. Required fields are marked *