ನನ್ನ ತಂದೆ ಯಾರು ಅಂತ ವಿನೋದ್ ರಾಜ್ ಕೇಳಿತ್ತಿದ್ದಾಗ ತಾಯಿ ಲೀಲಾವತಿ ಏನ್ ಹೇಳುತ್ತಿದ್ರು ಗೊತ್ತಾ..
ಲೀಲಾವತಿ ಅವರು ಬಹಳ ಸಿನಿಮಾಗಳಲ್ಲಿ ನಟಿಯಾಗಿ, ತಾಯಿಯಾಗಿ ಪೋಷಕ ನಟನೆಯಲ್ಲಿಯೂ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ. ಲೀಲಾವತಿ ಅವರ ಮಗ ವಿನೋದ್ ರಾಜ್ ಅವರು ಕೂಡ ಸಿನಿಮಾಗಳಲ್ಲಿ ನಟಿಸಿ ತಮ್ಮದೆ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ವಿನೋದ್ ರಾಜ್ ಅವರ ಕೆಲವು ಮಾತುಗಳನ್ನು ಈ ಲೇಖನದಲ್ಲಿ…