ಎಲ್ಲ ಪ್ರಶೆಗಳಿಗೆ ಸುಲಭ ಉತ್ತರ ನೀಡಿದ ಮೋಹಿತಾ ಶರ್ಮಾ, 7 ಕೋಟಿ ಹಣವನ್ನು ಗೆಲ್ಲದಂತೆ ಮಾಡಿದ ಪ್ರಶ್ನೆ ಯಾವುದು ನೋಡಿ
ಹಿಂದಿ ಭಾಷೆಯಲ್ಲಿ ಪ್ರಸಾರವಾಗುತ್ತಿರುವ ಅಮಿತಾಬ್ ಬಚ್ಚನ್ ನಡೆಸಿಕೊಡುವ ಕೋನ್ ಬನೆಗಾ ಕರೊಡ್ಪತಿ ಕಾರ್ಯಕ್ರಮ ಈಗಾಗಲೇ ಯಶಸ್ವಿ ೧೨ ಸೀಸನ್ ಗಳನ್ನು ಮುಗಿಸಿದೆ. ಈಗ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮೋಹಿತಾ ಶರ್ಮಾ ಅವರು ಎಲ್ಲಾ ಪ್ರಶ್ನೆಗಳಿಗೂ ಸುಲಭವಾಗಿ ಉತ್ತರಿಸಿ ನಂತರ ಏಳು ಕೋಟಿ…