ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಕೆನರಾ ಬ್ಯಾಂಕ್ (Canara Bank) ಎಂಬುದು ಹೆಸರುವಾಸಿಯಾದಂತಹ ಬ್ಯಾಂಕ್ ಇದರಲ್ಲಿ ಸಾವಿರಾರು ಜನ ಕೂಡ ಕೆಲಸವನ್ನು ಮಾಡುತ್ತಿದ್ದಾರೆ. ಅದೇ ಈ ಪ್ರಸ್ತುತ ಬ್ಯಾಂಕ್ (Bank) ಈ ಒಂದು ಹೊಸ ಅಭ್ಯರ್ಥಿಗಳಿಗಾಗಿ ಅರ್ಜಿಯನ್ನು ಹಾಕಲಿಕ್ಕೆ ಕರೆದಿದ್ದಾರೆ.ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.
ಒಟ್ಟು 2 ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್, ಪ್ರಾಜೆಕ್ಟ್ ಮ್ಯಾನೇಜರ್ ( Project Manager) ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಹಲವಾರು ಜನಗಳಿಗೆ ತಾವು ಬ್ಯಾಂಕಿನಲ್ಲಿ ಕೆಲಸ ಮಾಡಬೇಕು ಎಂಬ ಬಹಳಷ್ಟು ಹಂಬಲ ಇರುತ್ತದೆ ಅಂತವರಿಗೆ ಇದು ಸುವರ್ಣ ಅವಕಾಶ ಎಂದು ಹೇಳಿದರೆ ತಪ್ಪಾಗಲಾರದು ಹಾಗೆ ಆದಷ್ಟು ಬೇಗನೆ ಈ ಅರ್ಜಿಯನ್ನು ಹಾಕಿ.
ಒಂದು ಅರ್ಜಿಯಲ್ಲಿ ಯಾವ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೋ ಅಂತವರಿಗೆ ಬೆಂಗಳೂರಿನಲ್ಲಿಯೇ ಪೋಸ್ಟಿಂಗ್ ನೀಡಲಾಗುತ್ತದೆ ಎಂದು ಸ್ವತಹ ಕೆನರಾ ಬ್ಯಾಂಕ್ (Canara Bank) ಹೇಳಿದೆ. ಒಂದು ಅರ್ಜಿ ಹಾಕಲು ಏಪ್ರಿಲ್ 10 (April) ರಿಂದ ಸಮಯವನ್ನು ನಿಗದಿಪಡಿಸಲಾಗಿದ್ದು ಆಫ್ಟರ್ ಲೈನ್ ಮುಖಾಂತರ ನೀವು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಆದರೆ ಯಾವುದೇ ಹುದ್ದೆಗಳಿಗೆ ಅದಕ್ಕೆ ತಕ್ಕಂತೆ ಅರ್ಹತೆಯನ್ನು ನಾವು ಅರ್ಹತೆಯನ್ನು ನಾವು ಪಡೆದುಕೊಂಡಿರ ಬೇಕಾಗುತ್ತದೆ ಇದಕ್ಕೂ ಕೂಡ ಯಾವ ವಿದ್ಯಾರ್ಹತೆ ಬೇಕು ಎಂಬುದನ್ನು ನಾವು ಇವತ್ತು ತಿಳಿದುಕೊಳ್ಳೋಣ.
ಮೊದಲನೇದಾಗಿ ನೋಡುವುದಾದರೆ ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ಇದಕ್ಕೆ ಬೇಕಾಗಿರುವಂತಹ ವಿದ್ಯಾರ್ಹತೆ ನೀವು ಯಾವುದೇ ಒಂದು ಡಿಗ್ರಿಯನ್ನು ಪಡೆದುಕೊಂಡಿರಬೇಕಾಗುತ್ತದೆ ಅಂದರೆ ಬಿ.ಈ ಅಥವಾ ಬಿ ಟೆಕ್ ಯಾವುದಾದರೂ ಒಂದು ಡಿಗ್ರಿ ಪಡೆದುಕೊಂಡಿರಬೇಕು. ಎರಡನೇದಾಗಿ ಪ್ರಾಜೆಕ್ಟ್ ಮ್ಯಾನೇಜರ್ ಇದರಲ್ಲಿ ನೀವು ಬಿ.ಕಾಂ, ಎಂ.ಕಾಂ, ಫೈನಾನ್ಸ್ನಲ್ಲಿ ಎಂಬಿಎ ನೀವು ಇದರಲ್ಲಿ ಒಂದು ಆದರೂ ಡಿಗ್ರಿಯನ್ನು ನೀವು ಪಡೆದುಕೊಂಡಿರಬೇಕು. ಇನ್ನು ಇದಕ್ಕೆ ಬೇಕಾಗಿರುವಂತಹ ವಯಸ್ಸು ಎಷ್ಟು ಎಂದು ನೋಡುವುದಾದರೆ ಅರ್ಜಿ ಹಾಕುವಂತಹ ಅಭ್ಯರ್ಥಿಗೆ ಗರಿಷ್ಠ 30 ವರ್ಷ ಕೂಡ ಮೀರಿರಬಾರದು. ಆದರೆ ಕೆಲವೊಂದಿಷ್ಟು ಜಾತಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
ಆದರೆ ಯಾವುದೇ ಒಂದು ನೀವು ಅರ್ಜಿಯನ್ನು ಸಲ್ಲಿಸಬೇಕಾದರೆ ಒಂದು ಸಾವಿರ ಮೊತ್ತವನ್ನು ಡಿಮ್ಯಾಂಡ್ ಆಫ್ ಮೂಲಕ ನೀವು ಪಾವತಿ ಮಾಡಿ ನಂತರ ಅರ್ಜಿಯನ್ನು ಹಾಕಬೇಕು. ಇನ್ನು ಇದರ ಸಂಬಳವನ್ನು ನೋಡುವುದಾದರೆ ಮೊದಲನೇದಾಗಿ ಅಸಿಸ್ಟೆಂಟ್ ಪ್ರೆಸಿಡೆಂಟ್ ಇವರಿಗೆ ಮಾಸಿಕ ಸಂಬಳ 78500 ಸಿಗುತ್ತದೆ. ಇನ್ನ ಮ್ಯಾನೇಜರ್ಗಾಗಿ 68,000 ಸಿಗುತ್ತದೆ.
ನೀವು ಅರ್ಜಿಯನ್ನು ಹಾಕಿದ ಮೇಲೆ ಅವರು ಕರೆದಿರುವಂತಹ ಜಾಗಕ್ಕೆ ಹೋಗಿ ಲಿಖಿತ ಪರೀಕ್ಷೆಯನ್ನು ಕೊಟ್ಟು ನಂತರ ನೀವು ಸಂದರ್ಶನಕ್ಕೆ ಹೋದ ಮೇಲೆ ಎರಡರಲ್ಲೂ ನೀವು ಉತ್ತೀರ್ಣರಾದರೆ ಈ ಮೇಲೆ ಕೊಟ್ಟಂತಹ ಹುದ್ದೆಯನ್ನು ನೀವು ಪಡೆದುಕೊಳ್ಳಬಹುದು. ಆಸಕ್ತಿವುಳ್ಳ ಅಭ್ಯರ್ಥಿಗಳು ಈ ಕೆನರಾ ಬ್ಯಾಂಕಿನ ಆಫೀಸಿಯಲ್ ವೆಬ್ಸೈಟ್ ಗೆ ನೀವು ಭೇಟಿಕೊಟ್ಟು ನೀವು ಅರ್ಜಿಯನ್ನು ಸಲ್ಲಿಸಬಹುದು ಅಥವಾ ಸಮೀಪದ ಆನ್ಲೈನ್ ಅಂಗಡಿಯಲ್ಲಿ ಹೋಗಿ ಕೂಡ ನೀವು ಈ ಒಂದು ಅರ್ಜಿಯನ್ನು ನೀವು ಸಲ್ಲಿಸಬಹುದು.ಹಾಗೆ ಈ ಮಾಹಿತಿ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದನ್ನು ಮರೆಯಬೇಡಿ.