ಕಾನ್ಸರ್ ನಿಂದ ಬಳಲುತ್ತಿದ್ದ ಮಹಿಳೆ ಕೆಲವೇ ದಿನಗಳಲ್ಲಿ ಈ ಮನೆಮದ್ದಿನಿಂದ ಗುಣಪಡಿಸಿಕೊಂಡ ಅ’ಚ್ಚರಿ ಕಥೆ

0 188

ಕ್ಯಾನ್ಸರ್‌ ಎಂಬುದು ದಿನೇ ದಿನೆ ಹೆಚ್ಚು ಸಾಮಾನ್ಯವಾಗುತ್ತಿರುವ ಆಧುನಿಕ ಕಾಯಿಲೆಗಳಲ್ಲೊಂದು. ಇದಕ್ಕೆ ಬದಲಾಗುತ್ತಿರುವ ನಮ್ಮ ಜೀವನಕ್ರಮ ಹಾಗೂ ಆಹಾರ ಪದ್ಧತಿ ಸಹಿತ ಹಲವಾರು ಕಾರಣಗಳಿವೆ. ಕ್ಯಾನ್ಸರ್‌ ಬಗ್ಗೆ ವೈದ್ಯ ವಿಜ್ಞಾನದ ಅರಿವು ಹೆಚ್ಚುತ್ತಿರುವಂತೆಯೇ, ಸಮಾಜದಲ್ಲಿ ಈ ಕಾಯಿಲೆಯ ಬಗೆಗಿನ ತಪ್ಪು ನಂಬಿಕೆಗಳೂ ವ್ಯಾಪಕ ವಾಗುತ್ತಿರುವುದು ವಿಪರ್ಯಾಸ. ಕ್ಯಾನ್ಸರ್ ಬಹಳ ಅಪಾಯಕಾರಿ ಕಾಯಿಲೆಯಾಗಿದ್ದು, ಸರಿಯಾದ ಸಮಯದಲ್ಲಿ ಚಿಕಿತ್ಸೆಯನ್ನು ಮಾಡದಿದ್ದರೆ, ಮನುಷ್ಯನ ಸಾವು ನಿಶ್ಚಿತ. ಕ್ಯಾನ್ಸರ್ ಚಿಕಿತ್ಸೆಯು ತುಂಬಾ ದುಬಾರಿಯಾಗಿದೆ, ಇದು ಸಾಮಾನ್ಯ ಜನರ ಕೈಗೆಟುಕುವ ಚಿಕಿತ್ಸೆಯಲ್ಲ. ಆದರೆ ಒಬ್ಬ ಮಹಿಳೆಯೊಂದಿಗೆ ಇದೇ ರೀತಿಯ ಘಟನೆ ಸಂಭವಿಸಿದೆ. ಆದರೆ ಈ ಮಹಿಳೆ ಚಿಕಿತ್ಸೆಯಿಲ್ಲದೆ ಕೊನೆಯ ಹಂತದ ಅಂದರ ನಾಲ್ಕನೆ ಹಂತದಲ್ಲಿದ್ದ ಕ್ಯಾನ್ಸರ್ ಅನ್ನು ಸೋಲಿಸಿದ್ದಾಳೆ. ಈ ಮಹಿಳೆ ಕ್ಯಾನ್ಸರ್ ವಿರುದ್ಧದ ಯುದ್ಧದಲ್ಲಿ ಹೇಗೆ ಗೆದ್ದಿರಬಹುದು? ಎನ್ನುವುದನ್ನು ನಾವ ಈ ಲೇಖನದ ಮೂಲಕ ಮಾಹಿತಿಯನ್ನು ತಿಳಿದುಕೊಳ್ಳೋಣ.

ಈ ಮಹಿಳೆಯ ಹೆಸರು ಎನ್ ಕ್ಯಾಮರೂನ್ ಅಂತ. ಎನ್ ಕ್ಯಾಮರೂನ್ ಅವರ ಕ್ಯಾನ್ಸರ್‌ನ ನಾಲ್ಕನೇ ಹಂತದಲ್ಲಿದ್ದಾಗ ತಮಗೆ ಕ್ಯಾನ್ಸರ್ ಇದೆ ಅಂತ ಗೊತ್ತಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ಆಕೆಯ ಮುಂದೆ ಇದ್ದ ಏಕೈಕ ಮಾರ್ಗವೆಂದರೆ ಅದು ಕೀಮೋಥೆರಪಿ. ಆದರೆ ಹಣದ ಕೊರತೆಯಿಂದಾಗಿ ಆಕೆಗೆ ಈ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗಲಿಲ್ಲ. ಆದರೆ ಆಕೆ ಕ್ಯಾನ್ಸರ್ ಅನ್ನು ಸೋಲಿಸುವ ಮಾರ್ಗವನ್ನು ಕಂಡುಕೊಂಡಳು. ನಮಗೆ ವಿಚಿತ್ರವೆನಿಸಿದರೂ, ಎನ್ ಕ್ಯಾಮರೂನ್ ಪ್ರತಿದಿನ ಒಂದು ಲೀಟರ್ ಕ್ಯಾರೆಟ್ ಜ್ಯೂಸ್ ಕುಡಿಯುವ ಮೂಲಕ ಕ್ಯಾನ್ಸರ್ ಅನ್ನು ಸೋಲಿಸಿದ್ದಾರೆ. ಈ ಸುದ್ದಿಯನ್ನು ಇಂಡಿಯಾಟೈಮ್ಸ್.ಕಾಂನಲ್ಲಿ ಪ್ರಕಟಿಸಲಾಗಿದೆ.

ಕ್ಯಾಮರೂನ್ ಪ್ರಕಾರ ಅವರ ಹೇಳಿಕೆಯ, 2013 ರಲ್ಲಿ ಆಕೆಗೆ ಕರುಳಿನ (ಕೊಲೋನ್) ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಕೀಮೋಥೆರಪಿಗೆ ಒಳಗಾಗುವಂತೆ ವೈದ್ಯರು ಸಲಹೆ ನೀಡಿದರು. ಇದರೊಂದಿಗೆ, ಇದು ನಿಮಗೆ ಅಲ್ಪಾವಧಿಯ ಜೀವನವನ್ನು ನೀಡುತ್ತದೆ ಎಂದು ವೈದ್ಯರು ಹೇಳಿದ್ದರು, ಆದರೆ ನೀವು ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಡಾಕ್ಟರ್ ಹೇಳಿದ್ದರು ಎಂದು ಕ್ಯಾಮರೂನ್ ಹೇಳುತ್ತಾರೆ. ಆದ್ದರಿಂದ, ಅವರು ಕೀಮೋಥೆರಪಿಗೆ ಒಳಗಾಗಲು ನಿರಾಕರಿಸಿದರು. ಕ್ಯಾಮರೂನ್ ಆನ್‌ಲೈನ್‌ನಲ್ಲಿ ಚಿಕಿತ್ಸೆಯನ್ನು ಕಂಡುಹಿಡಿಯಲು ಪ್ರಾರಂಭಿಸಿದರು ಮತ್ತು ಕೊನೆಗೂ ಯಶಸ್ಸನ್ನು ಕಂಡುಕೊಂಡರು. ಈ ಸಂಶೋಧನೆಯ ಸಮಯದಲ್ಲಿ, ರಾಲ್ಪ್ ಕೋಲ್ ಎಂಬ ವ್ಯಕ್ತಿ ತನ್ನ ಸ್ನೇಹಿತನ ಹೆಂಡತಿಯ ಸಲಹೆಯ ಮೇರೆಗೆ 2.25 ಕೆಜಿ ಕ್ಯಾರೆಟ್ ಜ್ಯೂಸ್ ಕುಡಿಯಲು ಪ್ರಾರಂಭಿಸಿದನೆಂದು ವೆಬಸೈಟ್ ಒಂದರಲ್ಲಿ ಬರೆದಿದ್ದ, ಅದು ಈಕೆಗೆ ಬಹಳ ಪ್ರಯೋಜನವನ್ನು ನೀಡಿತು.

ಈ ಲೇಖನದಿಂದ ಕ್ಯಾಮರೂನ್ ಪ್ರಭಾವಿತರಾಗಿ ಅವರು ಸಹ ಅದೇ ರೀತಿ ಮಾಡಲು ನಿರ್ಧರಿಸಿದರು. ಅವರು 8 ವಾರಗಳವರೆಗೆ ಪ್ರತಿದಿನ 2.25 ಕೆಜಿ ಕ್ಯಾರೆಟ್ ಜ್ಯೂಸ್ ಸೇವಿಸುವುದನ್ನು ಮುಂದುವರೆಸಿದರು. ಇದರಿಂದಾಗಿ ಅವನ ಕ್ಯಾನ್ಸರ್ ಗೆಡ್ಡೆ ಬೆಳೆಯುವುದನ್ನು ನಿಲ್ಲಿಸಿತು. 13 ತಿಂಗಳ ನಂತರ, ಅವರ ಕ್ಯಾನ್ಸರ್ ಸಂಪೂರ್ಣವಾಗಿ ಗುಣವಾಯಿತು. ಆಗ ಆಕೆಗೆ ನಾಲ್ಕನೇ ಹಂತದ ಕ್ಯಾನ್ಸರ್ ಇದೆ ಎಂದು ತಿಳಿಯಿತು. ಈ ಸುದ್ದಿ ಓದಿದ ಪ್ರಪಂಚದಾದ್ಯಂತದ ವೈದ್ಯರು ಕೂಡ ಒಮ್ಮೆ ದಂಗಾಗಿದ್ದಾರೆ. ಮೊದಲಿಗೆ ಜನರು ಇದನ್ನು ನಂಬಲಿಲ್ಲ, ಆದರೆ ಅವರು ನೇರವಾಗಿ ಕ್ಯಾಮರೂನ್ ಜೊತೆ ಮಾತನಾಡಿದಾಗ ನಿಜಕ್ಕೂ ಅಚ್ಚರಿಯಾಯಿತು. ಇಂದು, ಕ್ಯಾಮರೂನ್ ಸಂಪೂರ್ಣವಾಗಿ ಕ್ಯಾನ್ಸರ್ ಮುಕ್ತವಾಗಿದ್ದಾರೆ ಮತ್ತು ಮೊದಲಿನಂತೆ ಪ್ರತಿಯೊಂದು ಕೆಲಸವನ್ನೂ ಮಾಡುತ್ತ ಸುಖಕರ ಜೀವನ ನಡೆಸುತ್ತಿದ್ದಾರೆ.

ಕ್ಯಾನ್ಸರ್‌ನ ಬಗ್ಗೆ ಮನಸ್ಸಿನಲ್ಲಿ ಭೀತಿ ಇಲ್ಲದವರಿಲ್ಲ. ಹಲವರು, ತಮ್ಮ ಹತ್ತಿರದ ಸಂಬಂಧಿಗಳಲ್ಲೇ ಯಾರೋ ಓರ್ವರನ್ನು ಕ್ಯಾನ್ಸರ್‌ ಬಲಿ ತೆಗೆದುಕೊಂಡಿರುವುದನ್ನು ಕಂಡೂ ಇರುತ್ತಾರೆ. ಇದರಿಂದಾಗಿ ಕ್ಯಾನ್ಸರ್‌ ಬಗ್ಗೆ ಇರುವ ಅವ್ಯಕ್ತ ಭೀತಿ ಹೆಚ್ಚಾಗಿ ಇನ್ನೂ ಹೆಚ್ಚಿನ ಅಪನಂಬಿಕೆಗಳು ಹುಟ್ಟಿಕೊಳ್ಳುತ್ತವೆ. ಆದರೆ ಅವುಗಳನ್ನೆಲ್ಲ ಮೆಟ್ಟಿ ನಿಂತು ಇಂತಹ ಕೆಲವು ಔಷಧೋಪಚಾರಗಳು ಯಾವುದೇ ಕಾಯಿಲೆಯನ್ನು ಸಹ ಗುಣಪಡಿಸುವ ಶಕ್ತಿಯನ್ನು ಹೊಂದಿರುತ್ತವೆ. ಜಗತ್ತಿನಲ್ಲಿ ವಾಸಿ ಮಾಡಲು ಆಗದ ಯಾವುದೇ ಕಾಯಿಲೆ ಇರುವುದಿಲ್ಲ ಅದನ್ನು ಗುಣಪಡಿಸಿಕೊಳ್ಳುವ ರೀತಿ ತಿಳಿದಿರಬೇಕು ಅಷ್ಟೇ.

Leave A Reply

Your email address will not be published.