ನಮ್ಮ ದಿನನಿತ್ಯದ ಚಟುವಟಿಕೆಯಲ್ಲಿ ಸ್ನಾನವು ಒಂದಾಗಿದೆ ಆದರೆ ಸ್ನಾನ ಮಾಡಬೇಕಾದಲ್ಲಿ ಪರಿಗಣಿಸಬೇಕಾದ ವಿಷಯಗಳು ಹಾಗೂ ಯಾವ ಸಮಯದಲ್ಲಿ ನಾವು ಸ್ನಾನ ಮಾಡಬೇಕೆಂಬುದನ್ನು ಈ ಲೇಖನದ ಮೂಲಕ ತಿಳಿಯೋಣ
ಹಿಂದೂ ಸಂಪ್ರದಾಯದ ಮೂಲಕ ಗರುಡ ಪುರಾಣದಲ್ಲಿ ತಿಳಿಸುವುದೇನೆಂದರೆ ಸ್ನಾನ ಮಾಡುವ ಬಗೆಯನ್ನು ನಾಲ್ಕು ರೀತಿಯಲ್ಲಿ ತಿಳಿಸುತ್ತದೆ ಅದರಲ್ಲಿ ಮೊದಲನೆಯದು ಬ್ರಹ್ಮ ಸ್ನಾನ ಅಂದರೆ ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಿದರೆ ಅದನ್ನು ಬ್ರಹ್ಮ ಸ್ನಾನ ಎನ್ನುತ್ತಾರೆ ಬ್ರಹ್ಮ ಮುಹೂರ್ತ ಎಂದರೆ ಸುಮಾರು ಬೆಳಗಿನ ಜಾವ 4:00 ಗಂಟೆ ಇಂದ ಇಂದ ಐದು ಗಂಟೆಯ ಒಳಗೆ ಸ್ನಾನ ಮಾಡುವುದು ಬ್ರಹ್ಮ ಸ್ನಾನವಾಗಿದೆ ಈ ಸ್ನಾನದಿಂದ ಅಧಿಕ ಲಾಭ ಬರುತ್ತದೆ ಎರಡನೆಯ ಸ್ನಾನವೆಂದರೆ ದೇವ ಸ್ನಾನ 5 ಗಂಟೆಯಿಂದ 6:00 ಒಳಗೆ ಸ್ನಾನಮಾಡುವುದು ದೇವ ಸ್ನಾನ ವಾಗಿದೆ ಈ ಸಮಯದಲ್ಲಿ ಸ್ನಾನ ಮಾಡುವವರು ಹೆಚ್ಚು ಕ್ರಿಯಾತ್ಮಕವಾಗಿ ಇರುತ್ತಾರೆ
ಮೂರನೆಯದು ಮಾನವ ಸ್ನಾನ ಇದು 6ರಿಂದ 8 ಗಂಟೆಯ ಒಳಗೆ ಮಾಡುವ ಸ್ನಾನ ವಾಗಿದೆ ಇದರಿಂದ ಯಾವುದೇ ತೊಂದರೆಗಳಿಲ್ಲ ಹಾಗೂ ಸಾಧಾರಣ ಕ್ರಿಯಾತ್ಮಕವಾಗಿ ಇರುತ್ತಾರೆ ಮತ್ತೊಂದುಸ್ನಾನವೆಂದರೆ ಎಂಟರಿಂದ ಹತ್ತು ಗಂಟೆಯವರೆಗೆ ಮಾಡುವ ಸ್ನಾನವಾಗಿದ್ದು ಈ ಸಮಯದಲ್ಲಿ ಸ್ನಾನವನ್ನು ಮಾಡೋದು ಯೋಗವಲ್ಲ ಹಾಗೂ ಈ ಸಮಯದಲ್ಲಿ ಸ್ನಾನ ಮಾಡುವವರಿಗೆ ತೊಂದರೆ ಉಂಟಾಗುತ್ತದೆ ಈ ಸಮಯದಲ್ಲಿ ಸ್ನಾನ ಮಾಡಿದರೆ ಹೆಚ್ಚು ಆಲಸ್ಯ ಕಂಡುಬರುತ್ತದೆ ಹಾಗೂ ಕ್ರಿಯಾತ್ಮಕವಾಗಿ ಇರುವುದಿಲ್ಲ ಹೀಗಾಗಿ ಈ ಸಮಯದಲ್ಲಿ ಸ್ನಾನ ಮಾಡುವುದು ಯೋಗ್ಯವಲ್ಲ ನಂತರದಲ್ಲಿ ದಾನವ ಸ್ನಾನಇದು ಸುಮಾರು ಎರಡು ಗಂಟೆಯ ನಂತರ ಸ್ನಾನ ಮಾಡುವ ವಿಧಾನವಾಗಿದೆ ಈ ಪದ್ಧತಿ ಮಾಡುವುದು ತುಂಬಾ ತೊಂದರೆ ಆಗುತ್ತದೆ ಇದನ್ನು ರಾಕ್ಷಸ ಸ್ನಾನ ಎಂದು ಕರೆಯಲಾಗುತ್ತದೆ ಇದರಿಂದ ತುಂಬಾ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಆದುದರಿಂದ ಈ ಸ್ನಾನ ಒಳ್ಳೆಯದಲ್ಲ ಈಗಿನ ಆರೋಗ್ಯಕ್ಕೆ ಹಿತವಾದ ಸ್ನಾನವನ್ನು ಮಾಡೋದು ಸೂಕ್ತ ಎಂದು ತಿಳಿಯಲಾಗುತ್ತದೆ
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466