Borewell failure symptoms: ಬೋರ್ವೆಲ್ ಪಾಯಿಂಟ್ ಮಾಡಲು ಹಳೆ ವಿಧಾನವಾದ ತೆಂಗಿನಕಾಯಿ, ಕಬ್ಬಿಣದ ರಾಡ್ ಬಳಸಿ ನೀರಿನ ಸೆಲೆಯನ್ನು ಕಂಡುಹಿಡಿಯುತ್ತಿದ್ದರು. ಆದರೆ, ಕೆಲವು ಸಾರಿ ಗಾಳಿಯ ಸೆಲೆ ಸಿಕ್ಕಿ ಬೋರ್ ವೆಲ್ ಫೇಲ್ ಆಗುತ್ತಿತ್ತು. ನಮ್ಮ ದೇಶ ಕೃಷಿ ಪ್ರಧಾನ ದೇಶ ಆದರೂ ಸಹ ಇಲ್ಲಿ ಬೆಳೆಯುವ ಕೃಷಿ ಮಳೆಯೊಂದಿಗೆ ಆಡುವ ಕಣ್ಣ ಮುಚ್ಚಾಲೆ ಆಟ ಎಂದೇ ಹೇಳಬಹುದು. ಆರ್ಥಿಕತೆಯಲ್ಲಿ ನಮ್ಮ ಭಾರತ ದೇಶ ಮೊದಲ ಸ್ಥಾನಕ್ಕೆ ಬರಬೇಕು ಮತ್ತು ಈ ಕೃಷಿ ಕ್ಷೇತ್ರದ ಉತ್ಪಾದನೆ ಮುಂದೆ ಬರಬೇಕು ಎಂದರೆ ಪ್ರಥಮವಾಗಿ ನೀರಾವರಿ ಸೌಲಭ್ಯ ಚೆನ್ನಾಗಿ ಇರಬೇಕು.
ನಮ್ಮ ದೇಶದಲ್ಲಿ ಹಿಂದಿನ ಕಾಲದಲ್ಲಿ ಬಾವಿಯ ನೀರಾವರಿ ಪದ್ಧತಿ ಇತ್ತು. ಪ್ರಸ್ತುತ ಈಗ, ಕೊಳವೆ ನೀರಾವರಿ ಪದ್ಧತಿಗೆ ಹೆಚ್ಚಾಗಿದೆ. ಬೋರ್ವೆಲ್ ಪಾಯಿಂಟ್’ಗಳನ್ನು ಗುರುತಿಸಿ, ಬೋರ್ವೆಲ್ ತೆಗೆಸಿ ಆ ಮೂಲಕ ತೋಟಗಾರಿಕೆ ಬೆಳೆ, ವಾಣಿಜ್ಯ ಬೆಳೆಗಳನ್ನು ಬೆಳೆದು ರೈತರ ಕಷ್ಟ ಕಡಿಮೆ ಮಾಡಿಕೊಳ್ಳಬಹುದು ಎನ್ನುವ ಲೆಕ್ಕಾಚಾರದಲ್ಲಿ ಇರುವರು. ಆದರೆ, ಎಲ್ಲಾ ರೈತರಿಗೂ ಕೂಡ ಇದು ಕೈ ಹಿಡಿಯುವುದಿಲ್ಲ.
ಬೋರ್ವೆಲ್ ಪಾಯಿಂಟ್ ಮಾಡಿಸಿ ತೋಟ ಮಾಡಬೇಕು ಎನ್ನುವ ಆಸೆ ಇಟ್ಟುಕೊಂಡು ಸತತವಾಗಿ 10 ಬಾರಿ ಬೋರ್ ಹಾಕಿಸಿ ಫೇಲ್ ಆಗಿರುವ ರೈತರ ಉದಾಹರಣೆಗಳು ಸಹ ನೋಡಿದ್ದೇವೆ. ಆದರೆ, ಇದರಲ್ಲಿ ಆಶ್ಚರ್ಯಕರ ವಿಷಯ ಎಂದರೆ ಅವರ ಅಕ್ಕಪಕ್ಕದ ಜಮೀನುಗಳಿಗೆ ಒಂದೇ ಪಾಯಿಂಟ್’ಗೆ ಬೋರ್ವೆಲ್ ಯಶಸ್ವಿ ಆಗಿರುತ್ತದೆ.
ಆದರೆ, ಈ ಮಧ್ಯದಲ್ಲಿ ಇರುವ ಜಮೀನಿಗೆ ಯಾಕೆ ನೀರು ಹೋಗುತ್ತಿಲ್ಲ ಎನ್ನುವ ಅನುಮಾನ ಬರದೆ ಇರದು. ಈ ಗೊಂದಲಗಳಿಗೆ ಉತ್ತರವನ್ನು ನೋಡೋಣ ಉದಾಹರಣೆಗೆ ನಿಮ್ಮ ಎದುರಿಗೆ 3 ಜಮೀನು ಇದೆ ಎಂದುಕೊಳ್ಳೋಣ. ಇದು, ಉತ್ತರದಿಂದ ದಕ್ಷಿಣದ ಕಡೆಗೆ ಇದೆ ಇದರಲ್ಲಿ ಮೊದಲನೇ ಹಾಗೂ ಎರಡನೇ ಜಮೀನಿನಲ್ಲಿ ಬೋರ್ವೆಲ್ ಪಾಯಿಂಟ್ ಕೊರೆಸಿ ನೀರು ಬಂದಿದ್ದರೆ ಮೂರನೇಯವರಿಗೂ ಕೂಡ ನೀರು ಬರುವ ಸಾಧ್ಯತೆ ಇರುತ್ತದೆ.
ಆದರೆ, 1ನೇ ಮತ್ತು 3ನೇ ಜಮೀನಿಗೆ ಬೋರ್ವೆಲ್ ನೀರು ಬಂದಿದೆ ಎಂದು ಮಧ್ಯದಲ್ಲಿರುವ ಜಮೀನಿನವರಿಗೆ ಕೂಡ ಬರುತ್ತದೆ ಎಂದು ನಂಬಿ ಲೆಕ್ಕಚಾರ ಹಾಕಿಕೊಂಡರೆ ಅದು, ಫೇಲಾಗುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ. ಏಕೆಂದರೆ ನೀರಿನ ಹರಿವು ಉತ್ತರದಿಂದ ದಕ್ಷಿಣ ಕಡೆಗೆ ಇರುತ್ತದೆ. ಇದರಿಂದ, ಮೊದಲ ಜಮೀನಿನಲ್ಲಿ ನೀರಿನ ಸೆಲೆ ಸಿಕ್ಕಿರುತ್ತದೆ, ಮೂರನೇಯ ಜಮೀನಿನಲ್ಲಿ ಬೇರೆ ನೀರಿನ ಸೆಲೆ ಸಿಕ್ಕಿರುತ್ತದೆ. ಎರಡನೇಯ ಜಮೀನಿನಲ್ಲಿ ನೀರಿನ ಸೆಲೆ ಹರಿದು ಹೋಗದೆ ಇರಬಹುದು ಈ ಕಾರಣಕ್ಕೆ ಫೇಲ್ ಆಗುತ್ತಿರಬಹುದು.
ಒಂದು ಪಕ್ಷ ಅವರ ಜಮೀನಿನ ಭಾಗದಲ್ಲಿ ನೀರಿನ ಸೆಲೆಯು ಪೂರ್ವದಿಂದ ಪಶ್ಚಿಮಕ್ಕೆ ಹೋಗಿದೆ ಎನ್ನುವ ಗ್ಯಾರಂಟಿ ಸಿಕ್ಕರೆ ಮಾತ್ರ ನೀವು ಮೊದಲನೇಯವರು ಮತ್ತು ಮೂರನೇಯವರು ಮೊದಲು ಪಾಯಿಂಟ್ ಹಾಕಿಸಿ ನೀರು ತೆರೆದಿದ್ದರೆ ನಮಗೂ ಬರುತ್ತದೆ ಎಂದು ನಂಬಿ ಹಾಕಬಹುದು.
ಇಲ್ಲದೆ ಹೋದರೆ ಅದೇ, ಒಂದು ಕಾರಣ ಮಾಡಿಕೊಂಡು ನೂರಕ್ಕೆ ನೂರರಷ್ಟು ನಂಬಿಕೆ ಕಟ್ಟಿಕೊಳ್ಳುವುದು ತಪ್ಪಾಗುತ್ತದೆ. ಬಹಳ ಅಪರೂಪದ ಕೇಸ್’ಗಳಲ್ಲಿ ಮಾತ್ರ ಪೂರ್ವದಿಂದ ಪಶ್ಚಿಮಕ್ಕೆ ಮತ್ತು ಪಶ್ಚಿಮದಿಂದ ಪೂರ್ವಕ್ಕೆ ನೀರಿನ ಸೆಲೆ ಹರಿಯುವುದು. ಅದರಿಂದ, ಬೋರ್ವೆಲ್ ಪಾಯಿಂಟ್ ಹಾಕಿಸುವ ಮುನ್ನ ಅಕ್ಕಪಕ್ಕದ ಜಮೀನು ನೋಡಿ ನಿರ್ಧಾರ ಮಾಡುವ ಬದಲು ರೈತನು ತಂತ್ರಜ್ಞಾನ ಉಪಯೋಗ ಮಾಡಿಕೊಳ್ಳಬಹುದು.
ಆಧುನಿಕ ಉಪಕರಣಗಳ ಆಧಾರದ ಮೇಲೆ ಪರೀಕ್ಷೆ ಮಾಡಿಸಿ ಮೊದಲು ನೀರಿನ ಸೆಲೆ ಯಾವ ದಿಕ್ಕಿನಿಂದ ಯಾವ ಕಡೆ ಹೋಗಿದೆ ಎನ್ನುವುದನ್ನು ಪರೀಕ್ಷೆ ಮಾಡಿ ಲೆಕ್ಕಾಚಾರ ಹಾಕಿ ಮುಂದುವರೆದರೆ ರೈತರಿಗೆ / ಜಮೀನಿನವರಿಗೆ ಒಳ್ಳೆಯದು. ಈ ವಿಷಯದ ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದರೆ ಅಥವಾ ಬೋರ್ವೆಲ್ ಪಾಯಿಂಟ್ ಮಾಡಿಸಲು ಅಥವಾ ಬೋರ್ವೆಲ್ ತೆಗೆಸಲು ಅನುಭವಸ್ಥರ ಸಹಾಯ ಬೇಕಿದ್ದರೆ ಕೆಳಗೆ ನೀಡಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಸಲಹೆ ಪಡೆಯಿರಿ. 9901983561
ಶ್ರೀ ದುರ್ಗಾ ಭೈರವಿ ಜ್ಯೋತಿಷ್ಯ ತಾಂತ್ರಿಕ ಪೀಠಂ ಪ್ರಧಾನ ತಾಂತ್ರಿಕ್ ಶಿವಶಂಕರ ಪ್ರಸಾದ್
ಇವರು ಈ ಕೇರಳ ಭಗವತಿ ಅಮ್ಮನವರ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಮುದ್ರಿಕ ನೋಡಿ ನಿಮ್ಮ ಭವಿಷ್ಯವನ್ನು ಹೇಳುತ್ತಾರೆ ನಿಮ್ಮ ಸಮಸ್ಯೆಗಳಾದ ಮದುವೆಯಲ್ಲಿ ವಿಳಂಬ,ಇಷ್ಟ ಪಟ್ಟವರು ನಿಮಗೆ ಸಿಗದಿರುವುದು ,ಹೆಚ್ಚು ನಂಬಿಕೆ ದ್ರೋಹಗಳಿಗೆ ಒಳಗಾಗಿದ್ದರೆ ,ಪ್ರೀತಿ ಪ್ರೇಮ ವಿವಾಹದ ಬಗ್ಗೆ, ಸಂತಾನ ಸಮಸ್ಯೆ ,ವ್ಯಾಪಾರ ವ್ಯವಹಾರಗಳ ಪ್ರಗತಿ ಆಗಬೇಕೇ ,ಹತ್ತಿರವಾದ ಉದ್ಯೋಗ ಪ್ರಾಪ್ತಿಯಾಗಬೇಕೆ, ಭೂ ಪಿತ್ರಾರ್ಜಿತ ಆರ್ಥಿಕ ಆಸ್ತಿ ಬಗ್ಗೆ ತಿಳಿಯಬೇಕೆ ,ಸ್ತ್ರೀ ಪುರುಷ ವಶೀಕರಣ ದಂತಹ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 8197358456 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನಗಳಿಂದ ನಿಮ್ಮ ಕಷ್ಟ ಕಾರ್ಪಣ್ಯಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳಿಗೆ ಭೇಟಿ ಮಾಡಿ ಪರಿಹಾರ ಸಿಗ್ಲಿಲ್ಲವೆಂಬ ಕೊರಗು ಇದ್ದರೆ ಇವರಿಗೆ ಒಮ್ಮೆ ಕರೆ ಮಾಡಿ 8197358456