ಪ್ರಪಂಚದಲ್ಲಿ ನಡೆಯುವ ಅನೇಕ ಘಟನೆಗಳ ಬಗ್ಗೆ ನಾವು ಕೇಳಿ ತಿಳಿದುಕೊಂಡಾಗ ಆಶ್ಚರ್ಯ ಹಾಗೂ ಅದ್ಭುತ ರೋಮಾಂಚನ ನೀಡುತ್ತದೆ. ಹಾಗಾದರೆ ಪ್ರಪಂಚದಾದ್ಯಂತ ನಡೆದಿರುವ ಅನೇಕ ವಿಸ್ಮಯಕಾರಿ ವಿಷಯಗಳನ್ನು, ಘಟನೆಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಜಪಾನಿನ ಯುವತಿಗೆ ಬೈಕ್ ಎಂದರೆ ಇಷ್ಟ. ಆಕೆ ಬೈಕ್ ರೈಡ್ ಮಾಡುತ್ತಾ ಮಧ್ಯದಲ್ಲಿ ಸೆಲ್ಫಿ ತೆಗೆದುಕೊಂಡು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡುತ್ತಿದ್ದಳು. ಅವಳು 27,000 ಫಾಲೋವರ್ಸ್ ಪಡೆದುಕೊಳ್ಳುತ್ತಾಳೆ ಆದರೆ ಕಟುಸತ್ಯ ಬೇರೆನೆ ಇದೆ. ಅವಳು ಹುಡುಗಿಯಾಗಿರದೆ 50ವರ್ಷದ ಅಂಕಲ್ ಆಗಿರುತ್ತಾರೆ. ಅವರು ಫೇಸ್ ಆಪ್ ಬಳಸಿ ಫೋಟೋವನ್ನು ಹುಡುಗಿಯಂತೆ ಕ್ರಿಯೇಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿದ್ದರು, ಹುಡುಗಿಯೆಂದು ಫಾಲೋವರ್ಸ್ ಹೆಚ್ಚಾದರು.
ಕಾರಿನಲ್ಲಿ ಹೋಗುವಾಗ ಪ್ರತಿನಿತ್ಯ ಹಾಕಿಕೊಳ್ಳುವ ಸೀಟ್ ಬೆಲ್ಟ್ ಅನ್ನು ವೋಲ್ವೋ ಕಂಪನಿ ತಯಾರಿಸುತ್ತದೆ ಆದರೆ ಈ ಕಂಪನಿ ಪೇಟೆಂಟ್ ರೈಟ್ಸ್ ತೆಗೆದುಕೊಳ್ಳುವುದಿಲ್ಲ ಏಕೆಂದರೆ ಇದು ಮನುಷ್ಯನ ಜೀವಕ್ಕೆ ಸಂಬಂಧಿಸಿರುವುದರಿಂದ ಪೇಟೆಂಟ್ ತೆಗೆದುಕೊಳ್ಳುವುದಿಲ್ಲ. ಹಣಕ್ಕಾಗಿ ಈ ಕಂಪನಿ ಪೇಟೆಂಟ್ ತೆಗೆದುಕೊಳ್ಳಬಹುದಿತ್ತು ಆದರೆ ಮನುಷ್ಯನ ಪ್ರಾಣಕ್ಕೆ ಮಹತ್ವ ಕೊಟ್ಟಿರುವ ಈ ಕಂಪನಿ ನಿಜಕ್ಕೂ ಪ್ರಶಂಸನೀಯ.
ಸಾಮಾನ್ಯವಾಗಿ ಸ್ಪೇಸ್ ಗೆ ಹೋಗುವ ಆಸ್ಟ್ರೋನಟ್ಸ್ ಸ್ಪೇಸ್ ಸೂಟನ್ನು ಧರಿಸಿಕೊಂಡು ಸ್ಪೇಸ್ ಗೆ ಹೋಗುತ್ತಾರೆ. ಸ್ಪೇಸ್ ನಲ್ಲಿ ಆಕ್ಸಿಜನ್ ಮತ್ತು ಪ್ರೆಶರ್ ಭೂಮಿಗಿಂತ ಕಡಿಮೆ ಇರುತ್ತದೆ ಮತ್ತು ಟೆಂಪರೇಚರ್ ಸುಟ್ಟು ಹೋಗುವಷ್ಟು ಹೆಚ್ಚಾಗಿರಬಹುದು ಅಥವಾ ಅತಿಯಾಗಿ ತಣ್ಣಗೆ ಇರಬಹುದು ಇದರಿಂದ ನಮ್ಮ ದೇಹದಲ್ಲಿ ಕಾರ್ಡಿಯೋವ್ಯಾಸ್ಕುಲರ್ ಸಿಸ್ಟಮ್ ಸ್ಲೋ ಆಗುತ್ತದೆ ಮತ್ತು ರೆಡ್ ಪ್ಲೆಟ್ಲೇಟ್ಸ್ ಬಿಡುಗಡೆ ಆಗುವುದಿಲ್ಲ.
ಸ್ಪೇಸ್ ನಲ್ಲಿ ಸ್ಪೇಸ್ ಸೂಟ್ ಇಲ್ಲದೆ ನಾವು 15 ಸೆಕೆಂಡು ಮಾತ್ರ ಜೀವಿಸಲು ಸಾಧ್ಯ. ಕಿಶೋರ್ ಕುಮಾರ್ ಎಂಬುವವರು ಪ್ರತಿಷ್ಠಿತ ಐಐಟಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿ ಅಮೆರಿಕದ ಪ್ರತಿಷ್ಠಿತ ಯುನಿವರ್ಸಿಟಿಯಲ್ಲಿ ಪಿಎಚ್ ಡಿ ಮಾಡುತ್ತಾರೆ ನಂತರ ಇಂಟೆಲ್ ಕಂಪನಿಯಲ್ಲಿ ಜಾಬ್ ಸಿಗುತ್ತದೆ ಆದರೆ ಅವರು ಲಕ್ಷ್ಯೂರಿ ಲೈಫ್ ಬಿಟ್ಟು 2012ರಲ್ಲಿ ಜಾಬ್ ಗೆ ರಿಸೈನ್ ಮಾಡಿ ಭಾರತಕ್ಕೆ ಬಂದು 20 ಹಸುಗಳನ್ನು ಖರೀದಿಸಿ ಒಂದು ಡೈರಿಯನ್ನು ಇಡುತ್ತಾರೆ. ಅವರು ವರ್ಷಕ್ಕೆ 40 ಕೋಟಿಗಿಂತ ಅಧಿಕ ಹಣವನ್ನು ಡೈರಿ ಮೂಲಕ ಸಂಪಾದಿಸುತ್ತಿದ್ದಾರೆ.
ಮದುರೈನಲ್ಲಿರುವ ಆರ್ ಎಸ್ ಪತ್ತಿ ನೀಲಗಿರಿ ಟೀ ಸ್ಟಾಲ್ ನಲ್ಲಿ ಟೀ ಅನ್ನು ಬಿಸ್ಕೆಟ್ ಕಪ್ಸ್ ನಲ್ಲಿ ಹಾಕಿ ಸರ್ವ್ ಮಾಡುತ್ತಾರೆ. 2019ರಲ್ಲಿ ಪ್ಲಾಸ್ಟಿಕ್ ಬ್ಯಾನ್ ಆದಾಗ ಈ ಸ್ಟಾಲ್ ಗೆ ತೊಂದರೆಯಾಗುತ್ತದೆ ಆಗ 2020ರಲ್ಲಿ ಇಡಿಜಿ ಕಂಪನಿಯನ್ನು ಸಂಪರ್ಕಿಸಿ ಭಾರತದಲ್ಲಿ ಬಿಸ್ಕೆಟ್ ಕಪ್ಸ್ ಅನ್ನು ಲಾಂಚ್ ಮಾಡುತ್ತಾರೆ. ಇವು ಎಕೋ ಫ್ರೆಂಡ್ಲಿ ಆಗಿರುವುದರಿಂದ ಪರಿಸರಕ್ಕೆ ಯಾವುದೇ ತೊಂದರೆ ಆಗುವುದಿಲ್ಲ ಅಲ್ಲದೆ ಟೀ ಕುಡಿದ ನಂತರ ಬಿಸ್ಕೆಟ್ ಕಪ್ಪನ್ನು ತಿನ್ನಬಹುದು. ಬೇರ್ ಗಲ್ಸ್ ಇವರು ಡಿಸ್ಕವರಿ ಚಾನೆಲ್ ನಲ್ಲಿ ಬಹಳ ಎಡ್ವೆಂಚರ್ ಮಾಡಿದ್ದಾರೆ.
ಗಡ್ಡೆ ಕಟ್ಟುವ ಚಳಿ ಇರುವ ಮಂಜಿನ ಪ್ರದೇಶದಲ್ಲಿ ಆದರೂ, ಬಿಸಿಲಿಗೆ ಸುಟ್ಟುಹೋಗುವ ಮರುಭೂಮಿಯಲ್ಲಿ ಆದರೂ, ಮೃಗಗಳಿಂದ ಕೂಡಿದ ಅಡವಿಯಲ್ಲಾದರೂ ಎಂತಹ ಪರಿಸ್ಥಿತಿಯಲ್ಲಿಯೂ ಸಹ ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂದು ಕ್ಲಿಯರಾಗಿ ತೋರಿಸುತ್ತಾರೆ. ಅವರು ಒಮ್ಮೆ ಎಡ್ವೆಂಚರ್ ಮಾಡುತ್ತಾ ಹೆಲಿಕ್ಯಾಪ್ಟರ್ ನಿಂದ ಕೆಳಗೆ ಜಿಗಿಯುತ್ತಾರೆ ಪ್ಯಾರಚೂಟ್ ಓಪನ್ ಮಾಡುತ್ತಾರೆ ಆದರೆ ಪ್ಯಾರಾಚೂಟ್ ಹರಿದು ಹೋಗುತ್ತದೆ. ಆಗ 1,600 ಅಡಿ ಎತ್ತರದಿಂದ ಕೆಳಗೆ ಬೀಳುತ್ತಾರೆ ಇದರಿಂದ ಅವರ ಬೆನ್ನು ಮೂಳೆ ಮುರಿದು ಹೋಗುತ್ತದೆ. ವೈದ್ಯರು ನಿಮ್ಮಿಂದ ಇನ್ನು ನಡೆಯಲು ಆಗುವುದಿಲ್ಲ ಬೆಡ್ ರೆಸ್ಟ್ ಇರಬೇಕಾಗುತ್ತದೆ ಎಂದು ಹೇಳುತ್ತಾರೆ ಆದರೆ ಬೇರ್ ಗಲ್ಸ್ ಎರಡು ವರ್ಷದ ನಂತರ ಮೌಂಟ್ ಎವರೆಸ್ಟ್ ಹತ್ತಿ ತಾವು ಏನೆಂದು ಜಗತ್ತಿಗೆ ತೋರಿಸುತ್ತಾರೆ.
ಬೈಕ್ ಅಲ್ಲಿ ಪೆಟ್ರೋಲ್ ಬದಲಾಗಿ ಡಿಸೈಲ್ ಉಪಯೋಗಿಸಲು ಇಷ್ಟಪಡುತ್ತಾರೆ ಏಕೆಂದರೆ ಪೆಟ್ರೋಲ್ ಬೆಲೆ ಡೀಸೆಲ್ ಬೆಲೆಗಿಂತ ಹೆಚ್ಚಿರುತ್ತದೆ. ಬೈಕ್ ಗೆ ಡೀಸೆಲ್ ಹಾಕುವುದರಿಂದ ಹಣ ಉಳಿಸಬಹುದು ಎಂದು ಯೋಚಿಸುತ್ತಾರೆ. ರಾಯಲ್ ಎನ್ ಫೀಲ್ಡ್ ಕಂಪನಿಯವರು ಡೀಸೆಲ್ ನಿಂದ ಓಡುವ ಬೈಕನ್ನು ತಯಾರಿಸುತ್ತಾರೆ ಆದರೆ ಕೆಲವು ವರ್ಷಗಳ ನಂತರ ಅದು ಬ್ಯಾನ್ ಆಗುತ್ತದೆ. ಬೈಕ್ ಗಳಲ್ಲಿ ಡೀಸೆಲ್ ಎಂಜಿನ್ ಅಳವಡಿಸದೆ ಇರಲು ಕಾರಣ ಕಂಪ್ರೆಷನ್ ಸಮಸ್ಯೆ, ಡೀಸೆಲ್ ಎಂಜಿನ್ ಅಲ್ಲಿ ಕಂಪ್ರೇಷನ್ ಹೆಚ್ಚಿರುತ್ತದೆ ಇದರಿಂದ ವೈಬ್ರೇಷನ್ ಹೆಚ್ಚು ಬಿಡುಗಡೆ ಮಾಡುತ್ತದೆ ಆದ್ದರಿಂದ ಲೈಟ್ ವೇಟ್ ಇರುವ ಬೈಕ್ ಡೀಸೆಲ್ ಎಂಜಿನನ್ನು ತಡೆದುಕೊಳ್ಳುವುದಿಲ್ಲ. ಪೆಟ್ರೋಲ್ ಎಂಜಿನ್ ಗಿಂತ ಡೀಸೆಲ್ ಎಂಜಿನ್ ಹೆಚ್ಚು ಪೊಲ್ಯೂಷನ್ ಗೆ ಕಾರಣವಾಗಿದೆ. ಡೀಸೆಲ್ ಎಂಜಿನ್ ಗಿಂತ ಪೆಟ್ರೋಲ್ ಎಂಜಿನ್ ಕಡಿಮೆ ಬೆಲೆಯಲ್ಲಿ ತಯಾರಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಬೈಕ್ ಗಳಲ್ಲಿ ಡೀಸೆಲ್ ಎಂಜಿನ್ ಬಳಸಲಾಗುವುದಿಲ್ಲ.
ಅಮೇರಿಕಕ್ಕೆ ಸೇರಿದ ಕ್ಲೇ ಮ್ಯಾಥಮೆಟಿಕ್ಸ್ ಇನ್ಸ್ಟಿಟ್ಯೂಟ್ ನವರು ಒಂದು ವೆಬ್ಸೈಟ್ ನಲ್ಲಿ ಸೆವೆನ್ ಮ್ಯಾಥಮೆಟಿಕ್ಸ್ ಪ್ರಾಬ್ಲಮ್ಸ್ ಅನ್ನು ಇಟ್ಟಿದ್ದಾರೆ ಅದರಲ್ಲಿ ಒಂದು ಪ್ರಾಬ್ಲಮ್ ಸಾಲ್ವ್ ಮಾಡಿದರೆ ನಿಮಗೆ ಒಂದು ಮಿಲಿಯನ್ ಡಾಲರ್ ಕೊಡುತ್ತಾರೆ. ಏಳು ಪ್ರಾಬ್ಲಮ್ಸ್ ಅನ್ನು ಸಾಲ್ವ್ ಮಾಡಿದರೆ ಹತ್ತು ಮಿಲಿಯನ್ ಡಾಲರ್ ಕೊಡುತ್ತಾರೆ. ಇಲ್ಲಿಯವರೆಗೂ ಯಾರಿಂದಲೂ ಈ ಪ್ರಾಬ್ಲಮ್ಸ್ ಗಳನ್ನು ಸಾಲ್ವ್ ಮಾಡಲು ಆಗಲಿಲ್ಲ. ನಾವು ಎಲ್ಲೆಂದರಲ್ಲಿ ಆಧಾರ್ ಕಾರ್ಡ್ ಫೋಟೋ ಗಳನ್ನು ಕೊಡುತ್ತೇವೆ ಆದರೆ ಕೆಲವು ಸ್ಕ್ಯಾಮರ್ಸ್ ನಮ್ಮ ಆಧಾರ್ ಕಾರ್ಡ್ ಫೋಟೋಗಳನ್ನು ಇಟ್ಟುಕೊಂಡು ಸಿಮ್ ಕಾರ್ಡ್ ಗಳನ್ನು ಖರೀದಿಸುತ್ತಾರೆ ಮತ್ತು ವಿಥೌಟ್ ಪ್ರೂಫ್ ಸಿಮ್ ನಂತೆ ಮಾರಾಟ ಮಾಡುತ್ತಾರೆ.
ನಮ್ಮ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್ ಇವೆ ಎಂಬುದನ್ನು ಒಂದು ವೆಬ್ಸೈಟ್ ಮೂಲಕ ತಿಳಿದುಕೊಳ್ಳಬಹುದು. ಸೂಪರಲಾಟಿವ್ ಎಂಬ ಟೀಶರ್ಟ್ ನ ಬೆಲೆ ಬರೋಬ್ಬರಿ ಮೂರು ಕೋಟಿ ರೂಪಾಯಿ. ಇದನ್ನು 2012ರಲ್ಲಿ ಲಂಡನ್ನಿನಲ್ಲಿ ಸೂಪರಲಾಟಿವ್ ಎಂಬ ಕಂಪನಿ ಡಿಸೈನ್ ಮಾಡಿದೆ. ಈ ಟಿಶರ್ಟ್ ಅನ್ನು ನವೀಕರಿಸಬಹುದಾದ ಪ್ರಕೃತಿಯಿಂದ ಸಿಗುವ ಎನರ್ಜಿ ಇಂದ ತಯಾರಿಸಲಾಗಿದೆ. ಸಾಮಾನ್ಯವಾದ ಟಿ-ಶರ್ಟ್ ಗಳನ್ನು ತಯಾರಿಸುವಾಗ ಕಾರ್ಬನ್ ಡೈಯಾಕ್ಸೈಡ್ ಇರುತ್ತದೆ ಆದರೆ ಈ ಟಿ-ಶರ್ಟ್ ನಲ್ಲಿ ಕಾರ್ಬನ್ ಡೈಯಾಕ್ಸೈಡ್ ಇರುವುದಿಲ್ಲ ಅಲ್ಲದೆ ಈ ಟೀಶರ್ಟ್ ನಲ್ಲಿ 16 ದುಬಾರಿ ಡೈಮಂಡ್ಸ್ ಬಳಸಿದ್ದಾರೆ ಆದ್ದರಿಂದ ಈ ಟೀಶರ್ಟ್ ಇಷ್ಟು ದುಬಾರಿಯಾಗಿದೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466