ಮೊದಲೆಲ್ಲ ವಯಸ್ಸು ಆದವರಲ್ಲಿ ಮಂಡಿ ನೋವು ಸ್ನಾಯು ಸೆಳೆತ ನಿದ್ರಾಹೀನತೆ ಕಾಲು ಜೋಮು ಹಿಡಿಯುವುದು ಬಹುತೇಕ ಕಾಣಿಸುತ್ತಾ ಇತ್ತು ಆದರೆ ಇಂದಿನ ಜೀವನದಲ್ಲಿ ಹದಿಹರಯದ ಯುವಕ ಹಾಗೂ ಯುವತಿಯರಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆ ಆಗಿದೆ ಇದಕ್ಕೆಲ್ಲ ಕಾರಣ ತಮ್ಮ ಆಹಾರದಲ್ಲಿ ವ್ಯತ್ಯಾಸ ಮತ್ತು ನಿಯಮಿತ ವ್ಯಾಯಾಮ ಇಲ್ಲದೆ ತನ್ನ ಜೀವನದಲ್ಲಿ ಏರುಪೇರು ಉಂಟಾಗಿ ವೈದ್ಯರ ಸಲಹೆ ಪಡೆಯುವುದು ಇಂದಿನ ಪೀಳಿಗೆಯಲ್ಲಿ ಸಾಮಾನ್ಯ ಸಂಗತಿ.
ಮಂಡಿ ನೋವು ಕ್ಯಾಲಿಯಂ ಹಾಗೂ ಕಬ್ಬಿಣದ ಅಂಶ ಕಡಿಮೆ ಆಗುವುದರ ಮೂಲಕ ಇನ್ನು ದೇಹದಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ದೇಹದಲ್ಲಿ ಅಸಹನೀಯ ನೋವು ಉಂಟಾಗುವುದು ಇದರಿಂದ ಸ್ನಾಯು ಸೆಳೆತಕ್ಕೆ ದಾರಿ ಇನ್ನು ರಕ್ತ ಹೀನತೆ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆ ಆಗುವುದರಿಂದ ಕಂಡು ಬರುತ್ತದೆ ಇದರಿಂದ ನಿಶಕ್ತಿ ಹಾಗೂ ಸುಸ್ತು ಆಗುವುದು ಇನ್ನು ದಿನವೆಲ್ಲಾ ಕೆಲಸ ಹಾಗೂ ಒತ್ತಡ ಜೀವನ ಹಾಗೂ ಮಾನಸಿಕ ಒತ್ತಡ ಇಂದ ನಿದ್ರಾಹೀನತೆ ಕಾಡುವುದು ಇಂದಿನ ಯುವಪೀಳಿಗೆಗೆ ಇದೆಲ್ಲಾ ಸರ್ವೇ ಸಾಮಾನ್ಯ
ವೈದ್ಯರ ಬಳಿಗೆ ಹೋಗುವ ಮೊದಲು ನಮ್ಮ ಮನೆಯಲ್ಲೇ ಇರುವ ಅಡುಗೆ ಪದಾರ್ಥಗಳನ್ನು ಉಪಯೋಗಿಸಿ ಈ ಸಮಸ್ಯೆ ಇಂದ ಪರಿಹಾರ ಕಂಡು ಕೊಳ್ಳಬಹುದು ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲೂ ಗಸಗಸೆ ಬೆಲ್ಲ ಹಾಲು ಕೊಬ್ಬರಿ ಹಾಗೂ ಕಲ್ಲು ಸಕ್ಕರೆ ಮತ್ತು ಸೋಂಪು ಇರುತ್ತದೆ ಇದರಿಂದ ಈ ಮಂಡಿನೋವು ಸ್ನಾಯು ಸೆಳೆತ ಹಾಗೂ ನಿದ್ರ ಹೀನತೆ ಒಂದು ಸುಲಭವಾದ ಮನೆ ಮದ್ದು ಗಸಗಸೆ ಅಲ್ಲಿ ಕಂಡುಬರುವ ಮ್ಯಾಂಗನೀಸ್ ಅಂಶ ಜಾಸ್ತಿ ಇರುವುದರಿಂದ ದೇಹದಲ್ಲಿ ಮೂಳೆಗಳ ಬೆಳೆವಣಿಗೆ ಸಹಾಯಕ ಇನ್ನು ಇಂದು ತಂಪು ಹಾಗೂ ತಾಕತ್ತು ಕೊಡುವುದು ಇನ್ನು ಮಾಂಸ ಖಂಡಗಳ ಬೆಳೆವಣಿಗೆ ಸಹಾಯಕ ಇದರಿಂದ ಕೈ ಕಾಲು ಮೂಳೆಗಳ ನೋವು ಕಡಿಮೆ ಆಗುವುದು
ಸೋಂಪು ಕಾಳು ಇದು ಒಂದು ಔಷಧಿ ಪದಾರ್ಥ ಇದು ನಮ್ಮ ದೇಹದ ಪಚನ ಕ್ರಿಯೆಗೆ ಸಹಾಯ ಮಾಡುತ್ತದೆ ನಾವು ತಿಂದ ಆಹಾರ ಸರಿಯಾಗಿ ಜೀರ್ಣ ಆಗದೆ ಹೋದಲ್ಲಿ ಕೀಲುಗಳಲ್ಲಿ ಗ್ಯಾಸ್ ರೀತಿಯ ಅನುಭವ ಆಗುವುದು ಇದನ್ನು ವಾತ ಕಸ ಎಂದು ಕರೆಯುತ್ತಾರೆ ಇದರಿಂದ ಸೊಂಟ ಹಾಗೂ ಕಾಲುಗಳಲ್ಲಿ ಸೆಳೆತ ಉಂಟಾಗುವ ಸಾಧ್ಯತೆಗಳಿವೆ ಸೋಂಪು ಒಳ್ಳೆಯದು ಇನ್ನು ಕೊಬ್ಬರಿ ಬಗ್ಗೆ ಎಲ್ಲರಿಗೂ ಗೊತ್ತಿರುವ ವಿಷಯ ಹಿಂದಿನ ಕಾಲದಲ್ಲಿ ಪೈಲ್ವಾನ್ ಕೊಬ್ಬರಿ ಹಾಗೂ ಬೆಲ್ಲವನ್ನು ತಿನ್ನುತ್ತಿದ್ದರು
ಹಳ್ಳಿಯಕಡೆ ಇಂದಿಗೂ ಮಕ್ಕಳಿಗೆ ಕೊಬ್ಬರಿ ಬೆಲ್ಲ ನೀಡುತ್ತಾರೆ ಕಾರಣ ಇಷ್ಟೆ ಶಕ್ತಿ ಹಾಗೂ ದೇಹದ ಜಾಯಿಂಟ್ ಅಲ್ಲಿ ಲುಬ್ರಿಕ್ಯಾಂಟ್ ಬೆಳವಣಿಗೆ ಸಾಧ್ಯ ಹಾಗೂ ಕೊಬ್ಬರಿಯ ನಿಯಮಿತ ಸೇವನೆಯಿಂದ ಮುಪ್ಪಿನ ಕಾಲದಲ್ಲಿ ಕೈ ಕಾಲು ನೋವು ಬರೋದು ಇಲ್ಲ ಇನ್ನು ಕಲ್ಲು ಸಕ್ಕರೆ ಅಥವ ಬೆಲ್ಲ ಎರಡು ದೇಹಕ್ಕೆ ತಂಪು ಹಾಗೂ ಶಕ್ತಿಯನ್ನು ನೀಡುತ್ತದೆ ಇವೆಲ್ಲವನ್ನು ಉಪಯೋಗಿಸಿ ಹೇಗೆ ಮನೆಮದ್ದು ಮುಖಾಂತರ ನಮ್ಮ ಸಮಸ್ಯೆ ಪರಿಹಾರ ಆಗುವುದು ಮೊದಲೇ ಹೇಳಿದಂತೆ ಸೋಂಪು ಕಾಳನ್ನು ಸಣ್ಣದಾಗಿ ಪುಡಿ ಮಾಡಿಕೊಳ್ಳಬೇಕು
ನಂತರ ಒಂದು ಪಾತ್ರೆಯನ್ನು ಸ್ಟೋವ್ ಮೇಲೆ ಇಟ್ಟು ಸಣ್ಣ ಉರಿಯಲ್ಲಿ ಅದುಕ್ಕೆ ಒಂದು ಚಮಚ ದೇಸಿ ತುಪ್ಪ ಜೊತೆಗೆ ಗಸಗಸೆ ಒಂದು ಚಮಚ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಬಡಿಸಬೇಕು ಕೊನೆಗೆ ಒಂದು ಲೋಟ ಹಸುವಿನ ಹಾಲು ಹಾಕಿ ಚೆನ್ನಾಗಿ ಕುದಿಸಿ ಅದುಕ್ಕೆ ಸಣ್ಣ ಚೂರು ಕೊಬ್ಬರಿ ಹಾಕಬೇಕು ಜೊತೆಗೆ ಸೊಂಪಿನ ಪುಡಿಯನ್ನು ಕೂಡ ಹಾಕಿ ಚೆನ್ನಾಗಿ ಕುದಿಸಬೇಕು ನೋಡಲು ಅದ್ಬುತ ಆಗಿರುತ್ತದೆ ಇನ್ನು ಕುದಿಸಿದ ನಂತರ ಯಾವುದೇ ಕಾರಣಕ್ಕೂ ಸೊಸದೆ ಹಾಗೆ ಲೋಟಕ್ಕೆ ಬಗ್ಗಿಸಿ ಕುಡಿಯಬೇಕು ಇದರಿಂದ ದೇಹಕ್ಕೆ ಉತ್ತಮ ಶಕ್ತಿ ದೊರೆಯುವುದು
ಇನ್ನು ಇದನ್ನು ಊಟ ಆದ ಅರ್ಧ ಗಂಟೆಯ ನಂತರ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಇದರ ಫಲಿತಾಂಶವು ಮೂರು ಹಾಗೂ ನಾಲ್ಕು ದಿನದಲ್ಲಿ ನಿಮ್ಮ ಗಮನಕ್ಕೆ ಬರುವುದು ಹಾಗಾಗಿ ಆದಷ್ಟು ವೈದ್ಯರ ಬಳಿಗೆ ಹೋಗಿ ಅವರು ಕೊಡುವ ಮಾತ್ರೆ ಸೇವನೆ ಮಾಡುವುದರ ಬದಲು ಮನೆಯಲ್ಲೇ ಇರುವ ಪದಾರ್ಥಗಳನ್ನು ಉಪಯೋಗಿಸಿ ಅದರಿಂದ ಉಪಯೋಗ ಪಡೆದು ತಮ್ಮ ಜೀವನವನ್ನು ಉತ್ತಮವಾಗಿ ಸಾಗಿಸಿ