ಇತ್ತೀಚಿನ ಕಾಲದಲ್ಲಿ ಟ್ರೆಂಡಿಂಗ್ ಆಗಿರುವುದು ಎಂದರೆ ಗಡ್ಡ ಬಿಡುವಂತಹದ್ದು ಅದಕ್ಕೆ ಮುಖ್ಯ ಕಾರಣ ಎಂದರೆ ನಮ್ಮ ಧಾರವಾಹಿಯಲ್ಲಿ ಬರುವ ನಟರು ಆಗಿರಬಹುದು ಅಥವಾ ನಮ್ಮ ಸಿನಿಮಾದ ನಟರು ಆಗಿರಬಹುದು. ಕೆಲವೊಬ್ಬರು ಸಿನಿಮಾ ಧಾರಾವಾಹಿ ನೋಡಿ ಅಲ್ಲಿರುವ ನಟರು ಬಿಟ್ಟ ಹಾಗೆ ನೀವು ದಾಡಿಯನ್ನು ಬಿಡುತ್ತೀರಿ ಆದರೆ ಅವರಿಗೆ ಬಂದಷ್ಟು ಚಂದವಾಗಿ ಕೆಲವೊಬ್ಬರಿಗೆ ಬರುವುದಿಲ್ಲ
ಒಂದು ಕಡೆ ಬಂದಿರುತ್ತದೆ ಇನ್ನೊಂದು ಕಡೆ ಬಂದಿರುವುದಿಲ್ಲ ಕೆಲವರಿಗೆ ದಾಡಿ ಒಂದು ಕಡೆ ಕರ್ಲಿಯಾಗಿ ಬಂದಿದ್ದರೆ ಇನ್ನೊಂದು ಕಡೆ ಸ್ಟ್ರೇಟ್ ಆಗಿ ಬಂದಿರುತ್ತದೆ ಇನ್ನು ವಿಚಿತ್ರ ಎಂದರೆ ಕೆಲವೊಬ್ಬರಲ್ಲಿ ಡ್ರೈಯಿಂಗ್ ನೆಸ್ ಹೇಗಿರುತ್ತದೆ ಎಂದರೆ ತುಂಬಾ ರಫ್ ಆಗಿರುತ್ತದೆ ಹಕ್ಕಿ ಬಂದು ಗೂಡು ಕಟ್ಟುವುದು ಒಂದು ಬಾಕಿ ಇರುತ್ತದೆ ಸ್ವಲ್ಪವೂ ಕೂಡ ಸಿಲ್ಕಿ ಆಗಿರುವುದಿಲ್ಲ ನೇರವಾಗಿ ಇರುವುದಿಲ್ಲ ಏನೋ ಒಂದು ರೀತಿಯಾಗಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನದಾದ ಹುಡುಗಿಯರು ಇಷ್ಟಪಡುವುದು ಬಿಯರ್ಡ್ ಬಾಯ್ ಗಳನ್ನು ನೀವು ಬೇಕಾದರೆ ಸರ್ವೆ ಮಾಡಿ ನೋಡಬಹುದು ಹುಡುಗಿಯರಿಗೆ ದಾಡಿ ಬಿಟ್ಟಿರುವ ಹುಡುಗ ಇಷ್ಟನಾ ಅಥವಾ ದಾಡಿ ಬಿಡದಿರುವ ಹುಡುಗ ಇಷ್ಟನಾ ಎಂದು ಕೇಳಿದರೆ ಹೆಚ್ಚಿನ ಹುಡುಗಿಯರೂ ಹೇಳುವುದು ದಾಡಿ ಬಿಟ್ಟಿರುವ ಹುಡುಗ ಇಷ್ಟ ಎಂದು. ಕೆಲವೊಂದು ಹುಡುಗರು ಹುಡುಗಿಯರನ್ನು ಮೆಚ್ಚಿಸುವುದಕ್ಕಾಗಿ ಏನೇನೋ ಮಾಡುವುದಕ್ಕೆ ಹೋಗುತ್ತಾರೆ.
ದಾಡಿ ಚೆನ್ನಾಗಿ ಬೆಳೆಸುವುದಕ್ಕಾಗಿ ಬೇರೆ ಬೇರೆ ಕ್ರೀಮ್ ಗಳನ್ನು ಹಚ್ಚುತ್ತೀರಿ ಇದರಿಂದ ಗಡ್ಡ ಬೆಳೆಯುವುದಿಲ್ಲ ಬದಲಾಗಿ ರಫ್ ಆಗುತ್ತಾ ಹೋಗುತ್ತದೆ. ಹಾಗಾಗಿ ನಾವಿಂದು ನಿಮಗೆ ಒಂದು ರೆಮಿಡಿ ಯನ್ನು ತಿಳಿಸಿಕೊಡುತ್ತೇವೆ. ಇದರನ್ನು ಬಳಸುವುದರಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ್ ಆಗುವುದಿಲ್ಲ ಹಾಗಾದರೆ ಯಾವುದು ಆ ರೆಮಿಡಿ ಎಂಬುದನ್ನು ತಿಳಿದುಕೊಳ್ಳೋಣ.
ಇವತ್ತು ನೀವು ಗಡ್ಡವನ್ನು ಚೆನ್ನಾಗಿ ಬೆಳೆಸಲು ಯಾವ ಎಣ್ಣೆ ಬಳಸಬೇಕು ಅದರ ಹೆಸರು ಏನು ಎಂದು ನೋಡುವುದಾದರೆ ಆ ಆಯಿಲ್ ಹೆಸರು ಬಿಯರ್ಡ್ ಗಾಡ್ ಫಾದರ್ ಆಯಿಲ್. ಇದು ತುಂಬಾ ಟ್ರೆಂಡಿಂಗ್ ನಲ್ಲಿ ಇರುವಂತಹ ಆಯಿಲ್ ಆಗಿದೆ ಇದನ್ನು ತುಂಬಾ ಜನರು ಕೂಡ ಬಳಸುತ್ತಿದ್ದಾರೆ. ಇದನ್ನು ಹೇಗೆ ಉಪಯೋಗಿಸುವುದು ಎಂಬುದನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಇದರ ಪರಿಮಳ ಕೂಡ ತುಂಬಾ ಚೆನ್ನಾಗಿರುತ್ತದೆ ನೀವು ಆಯಿಲ್ ಅನ್ನು ದಿನಕ್ಕೆ ಮೂರು ಬಾರಿ ಹಚ್ಚಬೇಕಾಗುತ್ತದೆ.
ಈ ಆಯಿಲನ್ನು ನೀವು ಹಚ್ಚುವ ಮೊದಲು ಮುಖವನ್ನು ಚೆನ್ನಾಗಿ ತೊಳೆದುಕೊಳ್ಳಬೇಕು ನಂತರ ಮುಖವನ್ನು ಒರೆಸಿಕೊಂಡು ಆಯಿಲ್ ಅನ್ನು ತೆಗೆದುಕೊಂಡು ತೆಗೆದುಕೊಂಡು ನಿಮ್ಮ ದಾಡಿಯ ಪ್ರಮಾಣಕ್ಕೆ ಎಷ್ಟು ಬೇಕೋ ಅಷ್ಟು ಆಯಿಲ್ ಹನಿಗಳನ್ನು ನಿಮ್ಮ ಅಂಗೈ ಮೇಲೆ ಹಾಕಿಕೊಂಡು ಅದನ್ನು ನಿಮ್ಮ ಎರಡು ಕೈಗಳನ್ನು ಬಳಸಿ ಸ್ವಲ್ಪ ಉಜ್ಜಿ ನಂತರ ನಿಮ್ಮ ಗಡ್ಡಕ್ಕೆ ಅದನ್ನು ಹಚ್ಚಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ನಿಮ್ಮ ದಾಡಿ ಸ್ಮೂತ್ ಆಗಿ ಚೆನ್ನಾಗಿ ಬೆಳೆಯುತ್ತದೆ.
ಆದರೆ ನೀವು ಕೇವಲ ಹದಿನೈದು ದಿನಗಳಲ್ಲಿ ಪರಿಣಾಮವನ್ನು ನೋಡಲು ಸಾಧ್ಯವಿಲ್ಲ ಕನಿಷ್ಠ ನೀವು ಎರಡು ತಿಂಗಳಾದರೂ ಇದನ್ನು ಬಳಸಿದರೆ ಸ್ಮೂತ್ ಆಗಿ ನೇರವಾಗಿ ಚೆನ್ನಾಗಿ ಬೆಳೆದಿರುವಂತಹ ಗಡ್ಡ ನಿಮ್ಮದಾಗುತ್ತದೆ. ಸಿನೆಮಾ ನಟರಿಗೂ ಕೂಡ ಅವರು ದಾಡಿಯನ್ನು ಬಿಟ್ಟ ಪ್ರಾರಂಭದಲ್ಲಿ ಅಷ್ಟು ಚೆನ್ನಾಗಿ ದಾಡಿ ಬಂದಿರುವುದಿಲ್ಲ ಅವರು ಅದರ ಬಗ್ಗೆ ಅಷ್ಟು ಕೇರ್ ತೆಗೆದುಕೊಳ್ಳುವುದರಿಂದ ಅದು ಚೆನ್ನಾಗಿ ಬೆಳೆದಿರುತ್ತದೆ ಮತ್ತು ಚೆನ್ನಾಗಿ ಕಾಣಿಸುತ್ತದೆ. ನೀವು ಕೂಡ ಈ ಪ್ರೊಡಕ್ಟ್ ಬಳಸಬಹುದು
ಒಂದು ವೇಳೆ ನಿಮಗೆ ಇದರ ಮೇಲೆ ನಂಬಿಕೆ ಇಲ್ಲ ಎಂದಾದಲ್ಲಿ ನೀವು ಗೂಗಲ್ ಅಲ್ಲಿ ಸರ್ಚ್ ಮಾಡಬಹುದು ಅಮೆಜಾನ್ ಫ್ಲಿಪ್ಕಾರ್ಟ್ ಹೀಗೆ ಬೇರೆಬೇರೆ ವೆಬ್ಸೈಟ್ಗಳಲ್ಲಿ ಈ ಪ್ರೊಡಕ್ಟ್ ಸಿಗುತ್ತದೆ ಜೊತೆಗೆ ಇದರ ರಿವ್ಯೂವ್ ಹೇಗಿದೆ ಎಂಬುದು ನಿಮಗೆ ಗೊತ್ತಾಗುತ್ತದೆ. ಇನ್ನೂ ಟ್ರೆಲ್ ಎಂಬ ವೆಬ್ಸೈಟ್ನಲ್ಲಿ ಕೂಡ ಈ ಒಂದು ಪ್ರಾಡಕ್ಟ್ ಸಿಗುತ್ತದೆ ಟ್ರೆಲ್ ಎನ್ನುವಂಥದ್ದು ಲೈಫ್ ಸ್ಟೈಲ್ ಹಾಗೂ ಶಾಪಿಂಗ್ ವೆಬ್ಸೈಟ್ ಅಂತ ಹೇಳಬಹುದು ಅಲ್ಲಿ ನಿಮಗೆ ಬ್ರಾಂಡೆಡ್ ಪ್ರಾಡಕ್ಟ್ ಗಳು ಕಡಿಮೆ ಬೆಲೆಗೆ ಸಿಗುತ್ತದೆ. ನಿಮಗೂ ಕೂಡ ಸುಂದರವಾದ ದಟ್ಟವಾದ ಸ್ಮೂತ್ ಆಗಿರುವಂತಹ ದಾಡಿಯನ್ನು ಬೆಳೆಸಬೇಕೆಂಬ ಆಸೆ ಇದ್ದರೆ ನೀವು ಕೂಡ ಬಿಯರ್ಡ್ ಗಾಡ್ಫಾದರ್ ಆಯಿಲ್ ಅನ್ನು ಬಳಸಿ ಉತ್ತಮ ಪರಿಣಾಮವನ್ನು ಕಂಡುಕೊಳ್ಳಬಹುದಾಗಿದೆ.
ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430