Bank New Rules: ಮೊದಲೆಲ್ಲ ಬ್ಯಾಂಕ್ ಕೆಲಸಕ್ಕೆ ಹೋದರೆ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಲ್ಲಬೇಕಾಗಿತ್ತು ಆದರೆ ಟೆಕ್ನಾಲಜಿ ಮುಂದುವರೆದಂತೆ ಗ್ರಾಹಕರಿಗೆ ಸುಲಭವಾಗುತ್ತಾ ಹೋಗುತ್ತದೆ. ಮೊದಲೆಲ್ಲಾ ಏನಾದರೂ ಮಾಹಿತಿ ಬೇಕಾದರೆ ಬ್ಯಾಂಕಿಗೆ ಹೋಗಿ ಕೇಳಬೇಕಿತ್ತು ಆದರೆ ಈಗ ಸಹಾಯವಾಣಿಯ ಮೂಲಕ ಕರೆ ಮಾಡಿ ನಿಮ್ಮ ಖಾತೆಯ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ತುಂಬಾ ಅವಶ್ಯಕತೆ ಇದ್ದರೆ ಬ್ಯಾಂಕಿಗೆ ಹೋಗುತ್ತಾರೆ ಇಲ್ಲವಾದರೆ ಬ್ಯಾಂಕಿನ ಸಹಾಯವಾಣಿಯ ಸಂಖ್ಯೆ ಮೂಲಕ ತಮ್ಮ ಮಾಹಿತಿಯನ್ನು ತಿಳಿದುಕೊಳ್ಳುತ್ತಾರೆ. ಈಗ ಎಲ್ಲಾ ಬ್ಯಾಂಕ್ ಗಳಿಗೂ ಅವರವರದೇ ಮೊಬೈಲ್ ಆಪ್ ಗಳು ( bank app ) ಇರುವುದರಿಂದ ಸರಳವಾಗಿ ಅದರ ಮೂಲಕವೇ ನಾವು ನಮ್ಮ ಕೆಲಸವನ್ನು ಮಾಡಿಕೊಳ್ಳುವುದು. ಎಲ್ಲ ಕ್ಷೇತ್ರಗಳಂತೆ ಬ್ಯಾಂಕಿಂಗ್ ಕ್ಷೇತ್ರಕ್ಕೂ ಕೂಡ ತಂತ್ರಜ್ಞಾನ (technology) ಹರಡಿಕೊಂಡಿದ್ದು ಇದರಿಂದ ಬ್ಯಾಂಕ್ ಸಿಬ್ಬಂದಿ ಮತ್ತು ಜನಸಾಮಾನ್ಯರಿಗೆ ಸಾಕಷ್ಟು ಅನುಕೂಲ ಆಗಿದೆ.

ಬ್ಯಾಂಕ್ ಮೊದಲ ಬಾರಿಗೆ AU ಸ್ಮಾಲ್ ಫೈನಾನ್ಸ್ (AU Small finance bank) ಬ್ಯಾಂಕ್ ಪರಿಚಯಿಸಿದೆ. AU ಸ್ಮಾಲ್ ಫೈನಾನ್ಸ್ ಮೂಲಕ ವಿಡಿಯೋ ಕಾಲ್ ಮಾಡಿ ಬ್ಯಾಂಕಿನ ಸೇವೆಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು ಮತ್ತು ಹೊಸ ಯೋಜನೆಯ ಹಾಗೂ ಕ್ರೆಡಿಟ್, ಡೆಬಿಟ್ಸಾಲಗಳು, ಉಳಿತಾಯಗಳು ಮತ್ತು ಚಾಲ್ತಿ ಖಾತೆಗಳ ಬಗ್ಗೆ ಕೂಡ ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಪ್ರಧಾನ ಮಂತ್ರಿಯವರ ಜನಧನ್ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ಕೂಡ ಮಾಹಿತಿ ಪಡೆಯಬಹುದು. ಈ ಆಫ್ ಎಷ್ಟು ಭದ್ರತೆ ಆಗಿದೆ ಎಂದರೆ ನಿಮ್ಮ ಗ್ರಾಹಕರ ಯಾವುದೇ ರೀತಿಯ ಮಾಹಿತಿ ಸೋರಿಕೆ ಆಗದಂತೆ ನಿಗ ವಹಿಸುತ್ತದೆ.MEFT / IMPS ಮುಂತಾದ ವಹಿವಾಟುಗಳನ್ನು ಕೂಡ ತಡೆರಹಿತವಾದ ಈ ವಿಡಿಯೋ ಕಾಲ್ ಇಂದ ಸರಾಗವಾಗಿ ಕಾರ್ಯಗತಗೊಳಿಸಬಹುದು.

AU ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳ ಸೇವೆಯನ್ನು ಪ್ರಗತಿಯತ್ತ ಸಾಗಿಸುತ್ತದೆ ಎನ್ನುವ ನಂಬಿಕೆ ಇದೆ. ಇದರ ಪ್ರಗತಿಯನ್ನು ನೋಡಿ ಎಲ್ಲ ಬ್ಯಾಂಕುಗಳಿಗೂ ಈ ತಂತ್ರಜ್ಞಾನವನ್ನು ಅಳವಡಿಸಲಾಗುತ್ತದೆ. ಇದನ್ನೂ ಓದಿ SBI ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ವರಮಹಾಲಕ್ಷ್ಮಿ ಹಬ್ಬದ ನಿಮಿತ್ತ ಗುಡ್ ನ್ಯೂಸ್, ಬ್ಯಾಂಕ್ ನತ್ತ ಮುಖ ಮಾಡಿದ ಜನ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!