Ayurveda tips tips: ಪುರುಷರ ನಿ’ಮಿರುವಿಕೆ ಸಮಸ್ಯೆಗೆ ಈ ಬಳ್ಳಿ ಹೇಗೆ ಕೆಲಸ ಮಾಡುತ್ತೆ ನೋಡಿ, ಇಂದು ನಾವು ದಾಗಡಿಬಳ್ಳಿಯ ವಿಶೇಷತೆಯನ್ನು ತಿಳಿದುಕೊಳ್ಳೋಣ. ದಾಗಡಿ ಬಳ್ಳಿಯಿಂದ ನಮ್ಮ ಲೈಂ-ಗಿಕ ಸಮಸ್ಯೆಯನ್ನು ಸಂಪೂರ್ಣವಾಗಿ ಗುಣಪಡಿಸಿಕೊಳ್ಳಬಹುದು. ಅಂತ ದಿವ್ಯ ಔಷಧ ಈ ದಾಗಡಿ ಬಳ್ಳಿಯಲ್ಲಿದೆ. ಲೈಂ ಗಿಕ ಸಮಸ್ಯೆಗಳು ಸ್ವಪ್ನದಲ್ಲಿ ಸ್ಕಲನವಾಗುವಂತದ್ದು ನಪುಂಸಕತ್ವದ ಸಮಸ್ಯೆ ಮೋಟಿಲಿಟಿ ಸಮಸ್ಯೆ ನಿಮಿರು ದೌರ್ಬಲ್ಯ ಅಂತಹ ಯಾವುದೇಲೈಂ ಗಿಕ ಸಮಸ್ಯೆ ಇದ್ದಂತವರು ಈ ದಗಡಿ ಬಳ್ಳಿ ಕುರಿತು ತಿಳಿದುಕೊಳ್ಳುವುದು ಉತ್ತಮ
ಲೈಂ ಗಿಕತೆ ಇಲ್ಲದೆ ಸಂಸಾರ ಇಲ್ಲ ಆದರೆ ಲೈಂ ಗಿಕತೆಯೆ ಸಂಸಾರದಲ್ಲಿ ಎಲ್ಲವೂ ಅಲ್ಲ. ಧಾತು ಕ್ಷಯವಾಗುವುದು ಧಾತು ವಿಕಾರ ಉಂಟಾಗುವುದು ಇನ್ನು ಕೆಲವರಲ್ಲಿ ನರ ದೌರ್ಬಲ್ಯದಿಂದ ಲೈಂ ಗಿಕ ತೊಂದರೆಗಳು ಕಾಣಿಸಿಕೊಳ್ಳುತ್ತದೆ. ಅಂತಹ ಸಮಸ್ಯೆಗಳಿಗೆ ಅದ್ಭುತವಾದ ಪರಿಹಾರವೇನೆಂದರೆ ಅದು ದಾಗಡಿ ಬಳ್ಳಿ.
10 ಗ್ರಾಂ ನಷ್ಟು ಎಲೆ ಮತ್ತು ಕಾಂಡ ವನ್ನು ದಾಗಡಿ ಬಳ್ಳಿಯಿಂದ ತೆಗೆದುಕೊಳ್ಳಬೇಕು ನಂತರ ಇದರ ಕಲ್ಕವನ್ನ ತಯಾರಿಸಿಕೊಳ್ಳಬೇಕು. ಈ ಕಲ್ಕವನ್ನ 10 ಗ್ರಾಂ ಕಲ್ಲು ಸಕ್ಕರೆಯ ಜೊತೆಗೆ ಬೆರೆಸಬೇಕು ಮತ್ತು ಒಂದು ಗ್ಲಾಸ್ ಹಾಲಿನ ಜೊತೆ ಲವಂಗದ ಪುಡಿ ಸೇರಿಸಿ ರಾತ್ರಿ ಮಲಗುವ ಮುಂಚೆ ಅದನ್ನು ಸೇವನೆ ಮಾಡಿದರೆ ಎಲ್ಲಾ ರೀತಿಯ ಲೈಂ ಗಿಕ ಸಮಸ್ಯೆಗಳು ದೂರವಾಗುತ್ತದೆ.
ಈ ದಾಗಡಿ ಬಳ್ಳಿ ಶೀತ ವೀರ್ಯ ದ್ರವ್ಯ ಗುಣವನ್ನು ಹೊಂದಿರುತ್ತದೆ ಇದು ನಿಮ್ಮ ಎಲ್ಲಾ ಪಿತ್ತ ವಿಕಾರಗಳನ್ನು ದೂರ ಮಾಡುವಂತ ಶಕ್ತಿಯನ್ನು ಹೊಂದಿದೆ. ಇದನ್ನು ನೀವು ಆಹಾರದಲ್ಲೂ ಕೂಡ ಸೇವನೆ ಮಾಡಬಹುದು. ಗರ್ಭಿಣಿ ಸ್ತ್ರೀಯರು ಹಾಗೂ ಕಫ ವಿಕಾರಗಳಿಂದ ತೊಂದರೆಯಲ್ಲಿದ್ದವರು ಈ ದಾಗಡಿ ಬಳ್ಳಿಯನ್ನು ಹೆಚ್ಚು ಸೇವಿಸಬಾರದು. ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ