ಬಟ್ಟೆಯನ್ನು ತೊಳೆಯುವ ಮುನ್ನ ಈ ಚಿಕ್ಕ ಕೆಲಸವನ್ನ ಮಾಡುವುದರಿಂದ ನಿಮ್ಮ ದಾರಿದ್ರ್ಯ ನಿವಾರಣೆಯಾಗುವುದು
ಮನುಷ್ಯನ ಜೀವನದ ಪ್ರತಿಯೊಂದು ಹಂತದಲ್ಲೂ ಲಕ್ಷ್ಮಿ ದೇವಿಯುವು ಬಹಳ ಪ್ರಮುಖವಾದ ಪಾತ್ರವನ್ನು ವಹಿಸುತ್ತಾಳೆ. ನಮ್ಮ ಜೇವನದ ಹಲವು ಅವಶ್ಯಕತೆಗಳನ್ನ ಈಡೇರಿಸಿಕೊಳ್ಳಲು ನಮಗೆ ಲಕ್ಷ್ಮಿ ದೇವಿಯ ಅನುಗ್ರಹ ಇರಬೇಕು. ನಮ್ಮ ವ್ಯಾಪಾರ, ಶಿಕ್ಷಣ, ಅರೋಗ್ಯ, ಹೀಗೆ ಹಲವು ಸಮಸ್ಯೆಗಳಿಗೆ ಹಣವೇ ಅಂತಿಮ ಪರಿಹಾರವಾಗಿ…