ಹೊಕ್ಕಳಿಗೆ 2 ಹನಿ ಎಣ್ಣೆ ಹಾಕುವುದರಿಂದ ಯಾವೆಲ್ಲ ರೋಗಗಳು ದೂರವಾಗುತ್ತೆ ಗೊತ್ತಾ? ನಿಜಕ್ಕೂ ತಿಳಿದುಕೊಳ್ಳಿ
ನಮಗೆ ಜೀವನ ಮತ್ತು ಬೆಳವಣಿಗೆಯ ಸಾರವನ್ನು ಒದಗಿಸುವುದು ಹೊಕ್ಕಳು. ಅದು ಗರ್ಭದಲ್ಲಿರುವ ಮಗುವಿಗೆ ಪೋಷಕಾಂಶ, ರಕ್ತ ಮತ್ತು ಆಮ್ಲಜನಕವನ್ನು ಪೂರೈಸುತ್ತದೆ. ನೀವು ವಯಸ್ಕರಾದರೂ ಹೊಕ್ಕಳನ್ನು ನಿರ್ಲಕ್ಷಿಸುವಂತಿಲ್ಲ. ಏಕೆಂದರ ಅದು ನಿಮ್ಮ ದೇಹದ ಮೂಲ ದೃಢತೆ ಹಾಗೂ ಬೆಳವಣಿಗೆಗೆ ಪೂರಕವಾದ ಅಂಶಗಳಲ್ಲಿ ಒಂದಾಗಿದೆ.…