Astrology: ತಂದೆ ತಾಯಿಯ ದೃಷ್ಟಿಯಲ್ಲಿ ಉತ್ತಮ ಮಗನಾಗಲು ಮತ್ತು ಅತ್ತೆ ಮಾವನ ದೃಷ್ಟಿಯಲ್ಲಿ ಉತ್ತಮ ಅಳಿಯನಾಗುವುದು ಸುಲಭವಲ್ಲ ತುಂಬಾ ಶ್ರಮ ಪಡಬೇಕಾಗುತ್ತದೆ. ಜ್ಯೋತಿಷ್ಯದ ಪ್ರಕಾರ ಈ ಮೂರು ರಾಶಿಯ ಪುರುಷರು ಬಹಳ ಬೇಗ ಉತ್ತಮ ಮಗ ಹಾಗೂ ಅಳಿಯ ಎಂದು ಹಳಿಸಿಕೊಳ್ಳುತ್ತಾರೆ.

astrology Kannada

ಅವರು ತಮ್ಮ ಗುಣ, ಸ್ವಭಾವ ಹಾಗೂ ಸೇವೆಯಿಂದ ಒಳ್ಳೆ ಹೆಸರನ್ನು ಪಡೆಯುತ್ತಾರೆ ಮತ್ತು ತಮ್ಮ ತಂದೆ ತಾಯಿ ಹಾಗೂ ಅತ್ತೆ ಮಾವನಿಗೆ ಉತ್ತಮರೆನಿಸಿಕೊಳ್ಳುತ್ತಾರೆ. ಅವರ ಯಶಸ್ಸು ಹಾಗೂ ಕೀರ್ತಿ ಅವರ ತಂದೆ ತಾಯಿಗೆ ಹೆಮ್ಮೆ ತಂದುಕೊಡುತ್ತದೆ.

ಆ ಮೂರು ರಾಶಿ ಯಾವುದೆಂದರೆ :
ವೃಷಭ:ಈ ರಾಶಿಯವರು ತುಂಬಾ ಬುದ್ಧಿವಂತರಾಗಿರುತ್ತಾರೆ ಮತ್ತು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಹಾಗೂ ನ್ಯಾಯಯುತವಾಗಿ ಇರುತ್ತಾರೆ. ಇನ್ನೊಬ್ಬರ ಕಣ್ಣೀರನ್ನು ನೋಡಿ ಭಾವುಕರಾಗುವಂತಹ ಸ್ವಭಾವದವರು ಹಾಗೂ ಸಹಾಯದ ಮನೋಭಾವ ಹೊಂದಿರುತ್ತಾರೆ. ತಂದೆ ತಾಯಿಯ ಸೇವೆ ಮಾಡುವುದಕ್ಕೆ ಬಹಳ ಇಷ್ಟ ಪಡುತ್ತಾರೆ ಅದೇ ರೀತಿ ಅತ್ತೆ ಮಾವನನ್ನು ಕೂಡ ಅಷ್ಟೇ ಪ್ರೀತಿ ಕಾಳಜಿ ಹಾಗೂ ಗೌರವದಿಂದ ನೋಡಿಕೊಳ್ಳುತ್ತಾರೆ.

ಕರ್ಕ ರಾಶಿ: ಕರ್ಕಾಟಕ ರಾಶಿಯವರು ಬಹಳ ಸುಸಂಸ್ಕೃತರು ಮತ್ತು ಬುದ್ಧಿವಂತರು ಆಗಿರುತ್ತಾರೆ. ತುಂಬಾ ಜವಾಬ್ದಾರಿಯಳ್ಳ ಮನುಷ್ಯರಾಗಿರುತ್ತೀರಿ ಮತ್ತು ನಿಮ್ಮ ಗುಣಗಳಿಂದ ಮೆಚ್ಚುಗೆ ಪಡೆಯುತ್ತೀರಿ. ತಂದೆ ತಾಯಿ ಹಾಗೂ ಅತ್ತೆ ಮಾವನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೀರಾ ಅವರ ಪ್ರೀತಿಗೆ ಪಾತ್ರರಾಗುತ್ತೀರಾ.

ಇದನ್ನೂ ಓದಿ..Zodiac Signs: 38 ವರ್ಷಗಳ ನಂತರ ಹನುಮಾನ್ ಕೃಪೆಯಿಂದ ಈ 5 ರಾಶಿಯವರಿಗೆ ಭಾರಿ ಅದೃಷ್ಟವು ಬರಲಿದೆ

ಧನು ರಾಶಿ: ಈ ರಾಶಿಯವರು ತಮ್ಮ ಒಡಹುಟ್ಟಿದವರ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ ಮತ್ತು ಗೌರವಿಸುತ್ತಾರೆ ಹಾಗೂ ಇವರು ಮೃದು ಸ್ವಭಾವ ಮತ್ತು ಶ್ರಮಜೀವಿಗಳಾಗಿರುತ್ತಾರೆ. ಈ ರಾಶಿಯ ಗಂಡು ಮಕ್ಕಳು ತಮ್ಮ ತಂದೆ ತಾಯಿಗೆ ತುಂಬಾ ಪ್ರಿಯರಾಗಿರುತ್ತಾರೆ ಮತ್ತು ಅತ್ತೆ ಮಾವನ ಮನಸ್ಸನ್ನು ಸುಲಭವಾಗಿ ಗೆಲ್ಲುತ್ತಾರೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!