Kannada astrology for simharashi ಜ್ಯೋತಿಷ್ಯಶಾಸ್ತ್ರದಲ್ಲಿ 27 ನಕ್ಷತ್ರ ಪುಂಜಗಳು 12 ರಾಶಿಗಳಿದ್ದು ಪ್ರತಿಯೊಂದು ನಕ್ಷತ್ರದ ಚರಣವನ್ನು ಪರಿಗಣಿಸಿ ರಾಶಿಯನ್ನು ಬರೆಯುತ್ತಾರೆ ಹಾಗೆಯೇ ಪ್ರತಿಯೊಂದು ರಾಶಿಯವರು ವಿಭಿನ್ನ ವ್ಯಕ್ತಿತ್ವ ಗುಣ ನಡತೆ ಹೊಂದಿರುತ್ತಾರೆ ಇನ್ನು ಪ್ರತಿ ರಾಶಿಗೆ ಮಿತ್ರ ರಾಶಿ ಹಾಗೂ ಶತ್ರು ರಾಶಿ ಇರುವುದು ಹಾಗೆಯೇ ಈ ಲೇಖನದಲ್ಲಿ ಸಿಂಹ ರಾಶಿ ಶತ್ರು ಮಿತ್ರ ರಾಶಿ ಬಗ್ಗೆ ನೋಡೋಣ ಬನ್ನಿ
ರವಿ ಸಿಂಹ ರಾಶಿ ಅಧಿಪತಿ ಹೇಳುವುದು ಹಾಗೂ ನವಗ್ರಹಗಳ ರಾಜನು ಕೂಡ ಸಿಂಹ ರಾಶಿಯವರಿಗೆ ಸೂರ್ಯ ದೇವನ ಹೆಚ್ಚು ಪರಿಣಾಮ ಹೆಚ್ಚು ಈ ರಾಶಿಯವರು ತಮ್ಮದೇ ಆದ ವಿಶಿಷ್ಟ ಜೀವನಶೈಲಿ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಇನ್ನು ರವಿ ಗೃಹದ ಮಿತ್ರ ಗ್ರಹ ಸಿಂಹ ರಾಶಿಯವರಿಗೆ ಸಹ ಒಳ್ಳೆಯದು ಮಾಡುತ್ತಾರೆ
ಉದಾಹರಣೆಗೆ ಚಂದ್ರ ಗ್ರಹ ರಾಶಿ ಕಟಕ ರಾಶಿ ಹಾಗೂ ಗುರು ಗ್ರಹ ಮಿತ್ರರಶಿ ಮೀನ ಮತ್ತು ಧನಸ್ಸು ರಾಶಿ ಅದೇ ರೀತಿ ಕುಜ ಗ್ರಹ ರಾಶಿ ಮೇಷ ರಾಶಿ ಮತ್ತು ವೃಶ್ಚಿಕ ರಾಶಿ ಹಾಗಾಗಿ ಮೇಷ ಮೀನ ಧನಸ್ಸು ವೃಶ್ಚಿಕ ಹಾಗೂ ಕಟಕ ರಾಶಿಯವರು ಸಿಂಹ ರಾಶಿಯವರಿಗೆ ಒಳ್ಳೆಯ ಸ್ನೇಹಿತರು ಹಾಗೂ ಸಂಗತಿಯಾಗಿದ್ದು ಒಳ್ಳೆಯ ಅನುಕೂಲ ಪಡೆಯುತ್ತಾರೆ ಹಾಗೂ ಒಳ್ಳೆಯ ಹೊಂದಾಣಿಕೆ ಬಾಂಧವ್ಯ ಹೊಂದಿರುತ್ತಾರೆ ಆದರೂ ತಮ್ಮ ಎಚ್ಚರಿಕೆ ಅಗತ್ಯ ಇನ್ನು ಮಿಕ್ಕಿದ ರಾಶಿ ಮಿಶ್ರ ಫಲ ಇರುತ್ತದೆ
ಇನ್ನು ವೃಷಭ ಹಾಗೂತುಲಾ ರಾಶಿ ಅವರೊಂದಿಗೆ ವಿವರಿಸಬೇಕಾದರೆ ಎಚ್ಚರಿಕೆ ಅಗತ್ಯ ಹಾಗೂ ಮಕರ ಕುಂಭ ರಾಶಿ ಹುಷಾರು ಆಗಿರುವುದು ಅಗತ್ಯ ಏಕೆಂದರೆ ಈ ರಾಶಿಯವರು ರವಿ ಶತ್ರು ರಾಶಿಯಾಗಿದ್ದು ಕಿರಿಕಿರಿ ಯಾಮರಿಸುವ ಸಂದರ್ಭ ಬರುವುದು ಹಾಗಾಗಿ ಹುಷಾರು ಇನ್ನು ಮಿಕ್ಕಿದೆಲ್ಲ ರಾಶಿಯ ಅವರ ಜೊತೆಗೆ ಅಗತ್ಯಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಿಕೊಂಡರೆ ಒಳ್ಳೆಯದು ಎಲ್ಲದಕ್ಕೂ ಒಮ್ಮೆ ನಿಮ್ಮ ಜನ್ಮ ಜಾತಕವನ್ನು ಪರಿಶೀಲಿಸಿ ಮುಂದೆ ಹೆಜ್ಜೆ ಇಟ್ಟರೆ ಒಳಿತು.