Aries Horoscope: ಮೇಷ ರಾಶಿಯವರು ಈ 3 ವಿಚಾರದಲ್ಲಿ ಎಚ್ಚರವಾಗಿರಬೇಕು

0 3,555

Aries Horoscope on 2023: ವರ್ಷಗಳು ಬದಲಾದಂತೆ ರಾಶಿ ಚಕ್ರದಲ್ಲಿನ ಹನ್ನೆರಡು ರಾಶಿಗಳ ಫಲಗಳಲ್ಲಿ ಸಹ ಬದಲಾವಣೆ ಕಂಡು ಬರುತ್ತದೆ ಎಲ್ಲರಿಗೂ ಸಹ ಬರೀ ಸುಖ ಸಂತೋಷದಿಂದ ಕೂಡಿ ಇರೋದಿಲ್ಲ ಗ್ರಹಗಳ ಬದಲಾವಣೆಯಿಂದ ರಾಶಿ ಫಲಾಫಲಗಳಲ್ಲಿ ಸಹ ಬದಲಾವಣೆ ಕಂಡುಬರುತ್ತದೆ ಮೇಷ (Aries Horoscope) ರಾಶಿಯವರಿಗೆ 2023ರಲ್ಲಿ ಮಿಶ್ರ ಫಲಗಳಿಂದ ಕೂಡಿ ಇರುತ್ತದೆ ಹಾಗೆಯೇ ಬಹಳ ಜಾಗರೂಕರಾಗಿ ಇರಬೇಕು ಮೇಷ ರಾಶಿಯವರಿಗೆ ವರ್ಷದ ಪೂರ್ತಿ ಮೇಷ ರಾಶಿಯವರಿಗೆ ಅಶುಭದಾಯಕವಾಗಿ ಇರುತ್ತಾನೆ ವ್ಯಾಪಾರ ವ್ಯವಹಾರ ಮಾಡುವಾಗ ಬಹಳ ಎಚ್ಚರ ವಹಿಸಬೇಕು

ಹಾಗೆಯೇ ಯಾವುದೇ ಕೆಲಸ ಕಾರ್ಯಗಳಲ್ಲಿ ಅಂದು ಕೊಂಡ ಹಾಗೆ ನಡೆಯುತ್ತದೆ ಎನ್ನುವ ಭರವಸೆಯೊಂದಿಗೆ ಮಾಡಬಾರದು. ಗುರು ಬಲ ಇರದೆ ಇರುವ ಕಾರಣ ಅನೇಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಗುರು ಬಲ ಇಲ್ಲದ ಕಾರಣದಿಂದಾಗಿ ಅನೇಕ ಕೆಲಸ ಕಾರ್ಯಗಳಲ್ಲಿ ಅವಮಾನವನ್ನು ಎದುರಿಸಬೇಕಾಗಿ ಬರುವ ಸಾಧ್ಯತೆ ಇರುತ್ತದೆ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಆಗುವ ಸಾಧ್ಯತೆ ಇರುತ್ತದೆ ನಾವು ಈ ಲೇಖನದ ಮೂಲಕ 2023 ವರ್ಷ ಪೂರ್ತಿ ಮೇಷ ರಾಶಿಯವರ ಬಗ್ಗೆ ತಿಳಿದುಕೊಳ್ಳೋಣ.

2023 ಏಪ್ರಿಲ್ 24 ರಂದು ಮೇಷ (Aries Horoscope) ರಾಶಿಗೆ ಸೂರ್ಯನ ಪ್ರವೇಶ ಆಗುತ್ತದೆ ಇದರಿಂದ ಬಲಿಷ್ಟವಾದ ಯೋಗವನ್ನು ತಂದು ಕೊಡುತ್ತದೆ ಮೇಷ ರಾಶಿಗೆ ಅಧಿಪತಿಯಾದ ಮಂಗಳ ಹಾಗೂ ಮೇಷ ರಾಶಿಯವರು ಹವಳವನ್ನು ಧಾರಣೆ ಮಾಡಬೇಕು ಹಾಗೆಯೇ ಸೂರ್ಯನ ಪ್ರಭಾವ ಹೆಚ್ಚಾಗಿ ಇರುವುದರಿಂದ ಮಾಣಿಕ್ಯ ಹರಳನ್ನು ಧರಿಸಬೇಕು ಮಾಣಿಕ್ಯಕ್ಕೆ ಸರಿ ಸಮಾನ ವಾದದ್ದು ಕನಕಪುಷ್ಯರಾಗ ಹಾಗೆಯೇ ದಿನ ನಿತ್ಯ ಬಳಸುವ ಬಟ್ಟೆಗಳು ಸಹ ಕೆಂಪು ಹಳದಿ ಹಾಗೂ ಕೇಸರಿಯಾಗಿದ್ದರೆ ಶ್ರೇಷ್ಟತೆಯನ್ನು ತಂದು ಕೊಡುತ್ತದೆ ಗುರು ವರ್ಷದ ಪೂರ್ತಿ ಮೇಷ ರಾಶಿಯವರಿಗೆ ಅಶುಭದಾಯಕವಾಗಿ ಇರುತ್ತಾನೆ ವರ್ಷದ ಮಧ್ಯ ಭಾಗದಲ್ಲಿ ಶನೀಶ್ವರ ಶುಭದಾಯಕನಾಗಿ ಇರುತ್ತಾನೆ

ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಧನ ಲಾಭ ಆಗುವ ಸಾಧ್ಯತೆ ಇರುತ್ತದೆ ವ್ಯಾಪಾರ ವ್ಯವಹಾರ ಮಾಡುವಾಗ ಬಹಳ ಎಚ್ಚರವಾಗಿ ಮಾಡಬೇಕು ನಿರೀಕ್ಷೆ ಮಾಡದಂತಹ ಸೋಲನ್ನು ಸಹ ಅನುಭವಿಸುವ ಸಾಧ್ಯತೆ ಇರುತ್ತದೆ ಹೆಚ್ಚಿನ ಆಸೆ ಹಾಗೂ ನಿರೀಕ್ಷೆಯಿಂದ ಸೋಲನ್ನು ಅನುಭವಿಸುವ ಸಾಧ್ಯತೆ ಇರುತ್ತದೆ ಗುರು ಸ್ವಲ್ಪ ತೊಂದರೆಯನ್ನು ತಂದು ಕೊಡುತ್ತಾನೆ ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಸಹ ಧನ ನಷ್ಟ ಆಗುವ ಸಾಧ್ಯತೆ ಇರುತ್ತದೆ ಕೆಲಸ ಕಾರ್ಯಗಳಲ್ಲಿ ನಷ್ಟ ಕಂಡು ಬರುವ ಸಾಧ್ಯತೆ ಇರುತ್ತದೆ ಧನ ಹಾಗೂ ಧಾನ್ಯಗಳಲ್ಲಿ ನಷ್ಟ ಕಂಡು ಬರುವ ಸಾಧ್ಯತೆ ಇರುತ್ತದೆ.

ಮಾಡುವ ಕೆಲಸದ ಪ್ರಗತಿಯಲ್ಲಿ ಕ್ರಮೇಣ ನಷ್ಟ ಆಗುವ ಸಾಧ್ಯತೆ ಇರುತ್ತದೆ ಬಂಧು ಬಾಂಧವರ ನಡುವೆ ವಿರೋಧ ಕಂಡು ಬರುತ್ತದೆ ಸ್ನೇಹಿತರಿಂದ ಅಪಪ್ರಚಾರ ಆಗುವ ಸಾಧ್ಯತೆ ಇರುತ್ತದೆ ಕೊಟ್ಟ ಹಣ ಹಿಂದಿರುಗಿ ಕೊಡುವುದು ಇಲ್ಲ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಕಂಡು ಬರುತ್ತದೆ ಗುರು ಪ್ರಬಲನಾಗಿ ಇಲ್ಲದೆ ಇರುವುದರಿಂದ ಅನೇಕ ಸಂಕಷ್ಟವನ್ನು ಎದುರಿಸಬೇಕಾಗಿ ಬರುತ್ತದೆ

ಸರಕಾರಿ ಕೆಲಸ ಕಾರ್ಯಗಳಲ್ಲಿ ನಷ್ಟ ಹಾಗೂ ಅವಮಾನ ಆಗುವ ಸಾಧ್ಯತೆ ಇರುತ್ತದೆ ಹಾಗೆಯೇ ಸರಕಾರಿ ಕೆಲಸ ಕಾರ್ಯಗಳು ವಿಳಂಬ ಆಗುವ ಸಾಧ್ಯತೆ ಇರುತ್ತದೆ. ಕೃಷಿ ಕ್ಷೇತ್ರದಲ್ಲಿ ಇರುವರಿಗೆ ನಷ್ಟ ಆಗುವ ಸಾಧ್ಯತೆ ಇರುತ್ತದೆ ಕಪ್ಪು ಭೂಮಿಯಲ್ಲಿ ಬೆಳೆಯನ್ನು ನಿರೀಕ್ಷೆ ಮಾಡುತ್ತಿರುವರಿಗೆ ನಷ್ಟ ಆಗುವ ಸಾಧ್ಯತೆ ಇರುತ್ತದೆ ಗುರು ಪ್ರಬಲ ಹಾಗೂ ಗುರು ರಕ್ಷಕನಾಗಿ ಇರಬೇಕಾದರೆ ಶಿವನ ಕ್ಷೇತ್ರದಲ್ಲಿ ರುದ್ರಾಭಿಷೇಕ ಮಾಡಿಸಬೇಕು ಮೇಷ ರಾಶಿಯವರು ತಪ್ಪದೆ ಐದು ಸೋಮವಾರ ಅಥವಾ ಒಂಬತ್ತು ಸೋಮವಾರ ರುದ್ರಾಭಿಷೇಕ ಮಾಡಿಸಬೇಕು ಹಾಗೆಯೇ ಮಂಗಳನ ಆರಾಧನೆ ಮಾಡಬೇಕು ಹಾಗೆಯೇ ಶನಿ ದೇವರ ಅನುಗ್ರಹ ಸಹ ಮೇಷ ರಾಶಿಯವರಿಗೆ ಇರುತ್ತದೆ ಮಂಗಳನು ಮೇಷ ರಾಶಿಯ ಅಧಿಪತಿಯಾಗಿದ್ದರಿಂದ ಸುಬ್ರಮಣ್ಯ ಸ್ವಾಮಿಯ ಆರಾಧನೆ ಮಾಡಬೇಕು

ಮಂಗಳವಾರ ದಿನ ಕೆಂಪು ಬಟ್ಟೆ ದೇವಸ್ಥಾನದ ಅರ್ಚಕರಿಗೆ ಕೊಡಬೇಕು ಒಂದು ಹವಳವನ್ನು ಪೂಜೆ ಮಾಡಿ ಧರಿಸಬೇಕು ಹಾಗೆಯೇ ನವಗ್ರಹ ಮೂಲ ಬೀಜಾಕ್ಷರ ಮಂತ್ರವನ್ನು ಹೇಳಬೇಕು ಲಾಂ ಮತ್ತು ಕ್ರೌಮ್ ಎಂದು ಹೇಳಬೇಕು ಹೀಗೆ ಮೇಷ ರಾಶಿಯವರು ಭಗವಂತನ ಆರಾಧನೆ ಮಾಡುವ ಮೂಲಕ ಗುರು ಬಲವನ್ನು ಹೆಚ್ಚಿಸಿಕೊಳ್ಳಬಹುದು.

Leave A Reply

Your email address will not be published.