Zodiac Horoscope aquarius today: ಕುಂಭ ರಾಶಿ ರಾಶಿ ಚಕ್ರದ 11ನೇ ಜ್ಯೋತಿಷ್ಯ ಚಿನ್ಹೆ ಇದು ಧನಿಷ್ಠ ನಕ್ಷತ್ರದ ಮೂರು ಮತ್ತು ನಾಲ್ಕು ಪಾದಗಳು ಶತಭಿಷ ನಕ್ಷತ್ರದ ನಾಲ್ಕು ಪಾದಗಳು ಪೂರ್ವಭಾದ್ರ ನಕ್ಷತ್ರದ ಒಂದು,ಎರಡು, ಮೂರು ಪಾದಗಳ ಅಡಿಯಲ್ಲಿ ಜನಿಸಿದವರು ಕುಂಭ ರಾಶಿ ಅಡಿಯಲ್ಲಿ ಬರುತ್ತಾರೆ ಈ ರಾಶಿಯ ಅಧಿಪತಿ ಶನಿ ಬನ್ನಿ ಈ ಲೇಖನದಲ್ಲಿ ಫೆಬ್ರುವರಿ ಮಾಸದಲ್ಲಿ ಕುಂಭ ರಾಶಿಯವರಿಗೆ ಹೇಗಿರಲಿದೆ ಎಂಬುದನ್ನ ನೋಡೋಣ.
Zodiac Horoscope
ಕುಟುಂಬ ಮತ್ತು ಸಂಬಂಧ ಈ ತಿಂಗಳು ಪ್ರೀತಿಯ ಜೀವನವನ್ನು ಉತ್ತಮಗೊಳಿಸಲು ಎಲ್ಲಾ ಸವಾಲುಗಳನ್ನು ಬಗೆಹರಿಸುವಿರಿ ಆದರೆ ಮೊದಲ ವಾರದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯುವುದಿಲ್ಲವಾದರೂ ನೀವು ನಿರಾಶೆ ಮತ್ತು ಅಸಮಾಧಾನವನ್ನು ಅನುಭವಿಸುವಿರಿ ಪ್ರೇಮ ಸಂಬಂಧಗಳಲ್ಲಿ ನಾಟಕೀಯ ಸುಧಾರಣೆಗಳು ಕಂಡುಬರುತ್ತದೆ ಉಡುಗರೆಗಳನ್ನು ನೀಡುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವಿರಿ ನೀವು ಉತ್ತಮ ಮಟ್ಟದಲ್ಲಿ ಯಶಸ್ಸನ್ನು ಪಡೆಯುತ್ತಿರಿ
ಕೆಲವು ವಿಷಯಗಳಲ್ಲಿ ನೀವು ಮತ್ತು ನಿಮ್ಮ ಕುಟುಂಬ ಸದಸ್ಯರು ಅವಮಾನಗಳನ್ನು ಎದುರಿಸಬೇಕಾಗಬಹುದು ಕುಟುಂಬದಲ್ಲಿ ನಿಮ್ಮ ಮಾತೇ ಅಂತಿಮವಾಗಬೇಕು ನೀವು ಬಯಸಿದಂತೆ ನಡೆಯಬೇಕು ಎಂದರೆ ಈ ತಿಂಗಳ ಕೊನೆಯಲ್ಲಿ ಹಣಕಾಸಿಗಾಗಿ ಕಾಯಬೇಕಾಗಿದೆ ಆರೋಗ್ಯ ನಿಮ್ಮ ಆರೋಗ್ಯವು ಹಿಂದಿಗಿಂತ ಗಮನಾರ್ಹ ಸುಧಾರಣೆಯನ್ನು ಹೊಂದಲಿದೆ ನಿಮ್ಮ ಆರೋಗ್ಯವು ಸಾಮಾನ್ಯವಾಗಿದೆ ಮತ್ತು ನೀವು ಸಾಮಾನ್ಯವಾಗಿ ನಿಮ್ಮ ಕಾರ್ಯಗಳನ್ನು ಮಾಡುತ್ತಿದ್ದೀರಿ ನೀವು ಎರಡನೇ ಮತ್ತು ನಾಲ್ಕನೇ ವಾರ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಂದ ಬಳಲಬಹುದು
ನೀವು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ ಉತ್ತಮ ಫಲಿತಾಂಶವನ್ನು ಪಡೆಯಬಹುದು ಕುತ್ತಿಗೆ ನೋವು ಅಥವಾ ಕೀಲು ನೋವು ಈ ತಿಂಗಳ ನಿಮ್ಮ ಪಾಲಿನ ಆರೋಗ್ಯ ಬಾಧೆ ಎನ್ನಬಹುದು ಶಿಕ್ಷಣ ಒಂದೆಡೆ ಈ ತಿಂಗಳು ನಿಮಗೆ ಜ್ಞಾನ ಮತ್ತು ಅಧ್ಯಯನ ಹೆಚ್ಚಿಸುವಲ್ಲಿ ನೀವು ಸಕ್ರಿಯವಾಗಿ ತೊಡಗಬೇಕು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಯಶಸ್ಸನ್ನು ಪಡೆಯಲು ಸಕಾರಾತ್ಮಕ ಬದಲಾವಣೆಗಳನ್ನು ಮಾಡಬೇಕು ಆದರೆ ತಿಂಗಳ ಎರಡನೇ ಮತ್ತು ನಾಲ್ಕನೇ ವಾರದ ಅವಧಿಯಲ್ಲಿ ಯಶಸ್ಸಿಗೆ ಹೆಚ್ಚು ಅನುಕೂಲಕರವಾಗಿರುತ್ತದೆ
ನೀವು ಅನೇಕ ಪ್ರಶ್ನೆಗಳಿಗೆ ಸ್ಪಷ್ಟ ಮತ್ತು ಆತ್ಮವಿಶ್ವಾಸದಿಂದ ಉತ್ತರಿಸಲು ಸಾಧ್ಯವಾಗುತ್ತದೆ ನಿಮ್ಮ ಜ್ಞಾನವೂ ಹೆಚ್ಚಾಗುತ್ತದೆ ನಿಮಗೆ ಅರಿವು ಇಲ್ಲದೆ ಆಲಸ್ಯ ಹೆಚ್ಚಾಗುತ್ತದೆ ಎಚ್ಚರಿಕೆ ವಹಿಸಿ ವೃತ್ತಿಜೀವನದಲ್ಲಿ ಸಾಕಷ್ಟು ಚಲನೆ ಇರುತ್ತದೆ ಹಲವರು ಅಂಶಗಳಿಂದ ಒತ್ತಡಗಳು ಹೆಚ್ಚಾಗಬಹುದು ತಾಂತ್ರಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರಿಗೆ ಗುರಿಗಳನ್ನು ಸಾಧಿಸಲು ಒತ್ತಡವಿರಬಹುದು ಸಹದ್ಯೋಗಿಗಳಿಂದ ನಿಕಟ ಸಮನ್ವಯದಿಂದ ನೀವು ಇರಬೇಕಾಗುತ್ತದೆ
ಹೊಸ ಉದ್ಯೋಗವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ ಈ ತಿಂಗಳ 15ನೇ ತಾರೀಖಿನ ನಂತರ ಒಳ್ಳೆಯ ಶುಭಫಲಗಳನ್ನು ಪಡೆಯುತ್ತೀರಿ ಉದ್ಯೋಗ ಇಲ್ಲದವರಿಗೆ ತಕ್ಕ ಉದ್ಯೋಗ ಸಿಗುವ ಅವಕಾಶಗಳು ಇದೆ ಉದ್ಯೋಗದಲ್ಲಿ ಮಾತ್ರ ಹೊಸ ಹೊಸ ಸವಾಲುಗಳನ್ನು ಎದುರಿಸುತ್ತೀರಿ ಉದ್ಯೋಗ ಸ್ಥಳದಲ್ಲಿ ಜಾಗರೂಕರಾಗಿರಬೇಕು ಹಣಕಾಸಿನಲ್ಲಿ ಹಿಡಿತ ಸಾಧಿಸಲು ನೀವು ಈ ತಿಂಗಳಲ್ಲಿ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುವಿರಿ
ಎರಡು ಮತ್ತು ನಾಲ್ಕನೇ ವಾರದಲ್ಲಿ ನಿಮ್ಮ ಹಣಕಾಸನ್ನು ನಿಯಂತ್ರಣಕ್ಕೆ ತರಲು ನಿಮಗೆ ಸಾಧ್ಯವಾಗುತ್ತದೆ ನಿಮ್ಮ ಜೀವನ ಮಟ್ಟವನ್ನು ಹೆಚ್ಚಿಸಲು ಇದು ನಿಮಗೆ ಸಹಾಯ ಮಾಡುತ್ತದೆ ನಿಮ್ಮ ಸಾಲವನ್ನು ಮರುಪಾವತಿಸಲು ನಿಮಗೆ ಸಾಧ್ಯವಾಗುತ್ತದೆ ಶೇರು ಮಾರುಕಟ್ಟೆಯಲ್ಲಿ ಕೂಡ ಲಾಭಕ್ಕಿಂತಲೂ ನಿಮ್ಮ ಹೂಡಿಕೆಯ ಪ್ರಮಾಣವೇ ಹೆಚ್ಚಾಗಿ ಸಮಸ್ಯೆಗಳನ್ನು ಕೊಡಬಹುದು ಆದಾಯಕ್ಕಿಂತ ಖರ್ಚುಗಳೇ ಹೆಚ್ಚಾಗಿವೆ ಈ ತಿಂಗಳು ನಿಮ ಎಲ್ಲ ಸಮಸ್ಯೆಗಳನ್ನು ದೂರ ಮಾಡಲು ಗಣಪತಿಯನ್ನೂ ಪೂಜಿಸಿದರೆ ಅನುಕೂಲವಾಗುತ್ತದೆ.
ಇದನ್ನೂ ಓದಿ..ಮೇಷ ರಾಶಿಯವರ ಪಾಲಿಗೆ ಫೆಬ್ರವರಿ ತಿಂಗಳು ಭದ್ರ ಬುನಾದಿ ಆಗುತ್ತೆ ಯಾಕೆಂದರೆ..
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.