ಪವರ್ ಸ್ಟಾರ್ ಎಂದೇ ಪ್ರಸಿದ್ಧರಾಗಿರುವ ಯುವರತ್ನ ಪುನೀತ್ ರಾಜಕುಮಾರ್ ಅವರು ಅನೇಕ ಸಿನೆಮಾಗಳಲ್ಲಿ ನಟನೆ ಮಾಡಿದ್ದಾರೆ ಹಾಗೆಯೇ ಅನೇಕ ಜನರಿಗೆ ಸಹಾಯ ಮಾಡಿದ್ದಾರೆ ಶಿವರಾಜ ಕುಮಾರ್ ಹುಟ್ಟಿ ಹದಿಮೂರು ವರ್ಷಕ್ಕೆ ಪುನೀತ ರಾಜಕುಮಾರ್ ಹುಟ್ಟಿದರು ಆದರೆ ವಿಧಿಯಾಟ ಮುಂದೆ ಏನು ಇಲ್ಲ ಪುನೀತ್ ಅವರು ಕುಟುಂಬ ಮತ್ತು ಅಭಿಮಾನಿಗಳನ್ನು ಅಗಲಿ ಸುಮಾರು ಹನ್ನೊಂದು ದಿನವಾಗಿದೆ ಪುನೀತ ಅವರ ಪ್ರೀತಿಯ ಮಗ ವಿನಯ ಅವರು ಪುನೀತ್ ಅವರ ಎಲ್ಲ ಕಾರ್ಯ ಮಾಡಿದ್ದಾರೆ
ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ದೇಶದ ಬಾವುಟವನ್ನು ಪುನೀತ್ ಅವರ ಕುಟುಂಬಕ್ಕೆ ನೀಡಿದ್ದಾರೆ ಈ ಮೂಲಕ ಸಕಲ ಸರ್ಕಾರಿ ಗೌರವ ವನ್ನೂ ನೀಡಿದ್ದಾರೆ ಪುನೀತ್ ರಾಜ್ ಕುಮಾರ್ ಅವರು ಎರಡು ಕಣ್ಣು ಗಳನ್ನು ದಾನ ಮಾಡಿದ್ದಾರೆ ಹಾಗೆಯೇ ಅವರ ಕಣ್ಣನ್ನು ಪಡೆದ ಆ ವ್ಯಕ್ತಿಗಳೇ ಪುಣ್ಯವಂತರು ಸಾವಿನಲ್ಲೂ ಸಾರ್ಥಕತೆ ಪಡೆದ ವ್ಯಕ್ತಿತ್ವ ಅವರದ್ದಾಗಿದೆ ಅಂಧರ ಬೆಳಕಾಗಿದ್ದಾರೆ ನಾವು ಈ ಲೇಖನದ ಮೂಲಕ ಪುನೀತ್ ರಾಜ ಕುಮಾರ ಅವರ ದಾಂಪತ್ಯ ಜೀವನ ಮತ್ತು ಅವರ ಪತ್ನಿ ಅಶ್ವಿನಿ ಯವರ ಬಗ್ಗೆ ತಿಳಿದುಕೊಳ್ಳೋಣ.
ಪುನೀತ್ ರಾಜ್ ಕುಮಾರ್ ಅವರು ಆಗಲಿ ಹನ್ನೊಂದು ದಿನ ಕಳೆದಿದೆ ಹಾಗೆಯೇ ಕುಟುಂಬದವರು ಮತ್ತು ಅಭಿಮಾನಿಗಳಲ್ಲಿ ಪುನೀತ್ ಅಗಲಿದ ದುಃಖ ಕಡಿಮೆಯಾಗಿಲ್ಲ ಮತ್ತು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಧರ್ಮ ಪತ್ನಿ ಅಶ್ವಿನಿಯವರು ಪತಿಯ ಹಿಂದಿನ ಪವರ್ ಆಗಿದ್ದರು ಚಿತ್ರ ರಂಗದಲ್ಲಿ ಪುನೀತ್ ರಾಜಕುಮಾರ ಮತ್ತು ಅಶ್ವಿನಿ ಯವರು ಆದರ್ಶ ದಂಪತಿಗಳಾಗಿದ್ದರು ಪುನೀತ್ ಮಾಡುವ ಪ್ರತಿಯೊಂದು ಕೆಲಸದಲ್ಲಿ ಕೂಡ ಅಶ್ವಿನಿ ಯವರು ಬೆನ್ನೆಲುಬಾಗಿದ್ದರು
ಯುವರತ್ನ ಪುನೀತ್ ರಾಜಕುಮಾರ್ ಹಾಗೆ ಅಶ್ವಿನಿ ಯವರು ಸರಳ ಸ್ವಭಾವದರಾಗಿದ್ದಾರೆ ಅಶ್ವಿನಿ ಮತ್ತು ಪುನೀತ್ ಅವರದ್ದು ಪ್ರೇಮ ವಿವಾಹವಾಗಿದೆ ಹೇಗೆಂದರೆ ಪುನೀತ್ ಅವರ ಸ್ನೇಹಿತನ ಮೂಲಕ ಅಶ್ವಿನ ಯವಾರ ಪರಿಚಯವಾಗಿ ಹೀಗೆ ಒಬ್ಬರೊನ್ನೊಬ್ಬರು ಪ್ರೀತಿಸಲು ಪ್ರಾರಂಭವಾಗಿ ಪುನೀತ್ ಮತ್ತು ಅಶ್ವಿನಿವರ ಪ್ರೀತಿಯ ಬಗ್ಗೆ ಪುನೀತ್ ಅವರ ಮನೆಯಲ್ಲಿ ಒಪ್ಪಿಗೆ ಸಿಕಿದ್ದು ಅಶ್ವಿನಿಯವರ ಮನೆಯಲ್ಲಿ ಒಪ್ಪಿಸಲು ಸ್ವಲ್ಪ ಕಷ್ಟವಾಯಿತು.
ಎರಡು ಕುಟುಂಬದ ಒಪ್ಪಿಗೆ ಪಡೆದು ಡಿಸೆಂಬರ್ ಒಂದರಂದು ಮದುವೆಯಾದರು ಪುನೀತ್ ಮತ್ತು ಅಶ್ವಿನಿಯವರ ಮದುವೆ ರಾಜ ರಾಜೇಶ್ವರಿ ನಗರದ ಒಂದು ಹಾಲ್ ನಲ್ಲಿ ಜರುಗಿತ್ತು ವಿವಾಹವಾದ್ದರಿಂದ ಪತಿಗೆ ಒಂದು ಶಕ್ತಿಯಾಗಿ ಅಶ್ವಿನಿಯವರು ನಿಂತರು ಹಾಗೆಯೇ ಗೃಹಿಣಿಯಾಗಿ ತಾಯಿಯಾಗಿ ಮಕ್ಕಳ ಲಾಲನೆ ಪಾಲನೆ ಎಲ್ಲವನ್ನೂ ಅಶ್ವಿನಿ ಯವರು ಬಹಳ ಅಚ್ಚು ಕಟ್ಟಾಗಿ ನಡೆಸಿದರು ಅಶ್ವಿನಿಯವರ ತಂದೆ ರೇವನಾಥ ಮತ್ತು ಅಶ್ವಿನಿಯವರ ತಂದೆ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದವರು
ಅಶ್ವಿನಿ ಯವರ ತಾಯಿ ವಿಜಯ ಕಾಲೇಜಿನಲ್ಲಿ ಪ್ರೋಪೆಸರ್ ಆಗಿದ್ದರು ಹಾಗೆಯೇ ಅಶ್ವಿನಿಯವರ ತಂಗಿ ಡಿಂಪಲ್ ಹಾಗೂ ತಮ್ಮನ ಹೆಸರು ವಿನಯ್ .ಅಶ್ವಿನಿಯವರ ಕುಟುಂಬ ಮೂಲತಃ ಚಿಕ್ಕಮಂಗಳೂರು ತಾಲೂಕಿನ ಮೂಡಿಗೆರೆ ಯವರು ಹೀಗೆ ಅಶ್ವಿನಿ ಯವರು ಅಪ್ಪು ಅವರ ಬೆನ್ನೆಲುಬಾಗಿ ಕರ್ತವ್ಯ ನಿರ್ವಹಿಸಿದರು .
ಪುನೀತ್ ಅವರ ಅಜ್ಜಿ ಲಕ್ಷ್ಮಮ್ಮ ಪ್ರೀತಿಯಿಂದ ಪುನೀತ್ ಅವರಿಗೆ ಅಪ್ಪು ಎಂದು ಕರೆಯುತ್ತಿದ್ದರು .ಕುಟುಂಬದಲ್ಲಿ ಎಲ್ಲರೂ ಅಪ್ಪು ಎಂದೆ ಕರೆಯುತ್ತಿದ್ದರು ಪುನೀತ ಅವರು ನಟಿಸಿದ ಮೊದಲ ಸಿನಿಮಾ ಅಪ್ಪು ಎಲ್ಲರ ತಂದೆ ತಾಯಿಯಂತೆ ರಾಜಕುಮಾರ ಅವರಿಗೆ ನೂರಾರು ವರ್ಷ ಬದುಕಿ ಬಾಳಬೇಕೆಂಬ ಆಸೆ ಇತ್ತು
ಹೀಗಾಗಿ ಹಿರಿಯರು ಹೇಳಿದ ಮಾತನ್ನು ಚಾಚೂ ತಪ್ಪದೆ ಲೋಹಿತ್ ಎಂಬ ಪುನೀತ್ ಎಂದು ನಾಮಕರಣ ಮಾಡಿದರು ಹೀಗೆ ಹೆಸರು ಬದಲಾಯಿಸಿದರು ಆಪುವಿಗೆ ಆಯಸ್ಸು ಹೆಚ್ಚಲಿಲ್ಲ ವಿಧಿಯಾಟದ ಮುಂದೆ ಏನು ಇಲ್ಲ ಅಪ್ಪು ನಲವತ್ತಾರು ವರ್ಷಕ್ಕೆ ನಮ್ಮನ್ನು ಅಗಲಿದ್ದಾರೆ ಅವರ ಅಭಿಮಾನಿಗಳನ್ನು ತಬ್ಬಲಿ ಮಾಡಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರು ಪ್ರಾರ್ಥಿಸೋಣ. ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430