Apply for job opportunities from Tata Company tata Motors: ಟಾಟಾ ಮೆಮೊರಿಯಲ್ ಸೆಂಟರ್ 405 ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಕ್ಲರ್ಕ್‌, ಗ್ರೂಪ್‌ ಎ, ಬಿ, ಸಿ, ನರ್ಸ್‌ ಸೇರಿದಂತೆ ವಿವಿಧ ಹುದ್ದೆಗೆ ಆನ್‌ಲೈನ್‌ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ.

ಹುದ್ದೆಗಳ ವಿವರ ಲೋವರ್ ಡಿವಿಷನ್ ಕ್ಲರ್ಕ್‌ : 18
ಅಟೆಂಡಂಟ್ : 20
ಟ್ರೇಡ್ ಹೆಲ್ಪರ್ : 70
ನರ್ಸ್‌ ಎ : 212
ನರ್ಸ್‌ ಬಿ : 30
ನರ್ಸ್‌ ಸಿ : 55 ಲೋವರ್ ಡಿವಿಷನ್ ಕ್ಲರ್ಕ್‌ : ಡಿಪ್ಲೊಮ, ಡಿಗ್ರಿ, ಎಂಎಸ್ ಸಿಐಟಿ, ಕಂಪ್ಯೂಟರ್ ಕೋರ್ಸ್‌

ಅಟೆಂಡಂಟ್ : ಎಸ್‌ಎಸ್‌ಸಿ / ತತ್ಸಮಾನ
ಟ್ರೇಡ್ ಹೆಲ್ಪರ್ : ಎಸ್‌ಎಸ್‌ಸಿ / ತತ್ಸಮಾನ ನರ್ಸ್‌ : ಜಿಎನ್‌ಎಂ, ಡಿಪ್ಲೊಮ (ಆನ್‌ಕೋಲಜಿ ನರ್ಸಿಂಗ್), ಪೋಸ್ಟ್‌ ಮೆಟ್ರಿಕ್ ಬಿಎಸ್ಸಿ (ನರ್ಸಿಂಗ್) ಹುದ್ದೆವಾರು ಗರಿಷ್ಠ ವಯಸ್ಸಿನ ಅರ್ಹತೆ
ಲೋವರ್ ಡಿವಿಷನ್ ಕ್ಲರ್ಕ್‌ : 27 ವರ್ಷ ಅಟೆಂಡಂಟ್ : 25 ವರ್ಷ
ಟ್ರೇಡ್ ಹೆಲ್ಪರ್ : 25 ವರ್ಷ
ನರ್ಸ್‌ ಎ : 30 ವರ್ಷ
ನರ್ಸ್‌ ಬಿ : 35 ವರ್ಷ
ನರ್ಸ್‌ ಸಿ : 40 ವರ್ಷ

ಆನ್‌ಲೈನ್‌ ಅರ್ಜಿಗೆ ಆರಂಭಿಕ ದಿನಾಂಕ: 20-12-2022
ಅನ್‌ಲೈನ್‌ ಅರ್ಜಿಗೆ ಕೊನೆ ದಿನಾಂಕ: 10-01-2023 ರ ಸಂಜೆ 05-30 ಗಂಟೆವರೆಗೆ ಎಲ್ಲ ಅಭ್ಯರ್ಥಿಗಳಿಗೆ ರೂ.300.
ಎಸ್‌ಸಿ / ಎಸ್‌ಟಿ / ಮಹಿಳಾ / PWD / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

8ನೇ ತರಗತಿ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿದೆ ಉದ್ಯೋಗಾವಕಾಶ ಸಂಬಳ 19 ರಿಂದ 60 ಸಾವಿರ

ಶುಲ್ಕವನ್ನು ಡೆಬಿಟ್ ಕಾರ್ಡ್‌, ಕ್ರೆಡಿಟ್ ಕಾರ್ಡ್‌ ಮೂಲಕ ಪಾವತಿ ಮಾಡಬಹುದು. ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಲಿಖಿತ ಪರೀಕ್ಷೆ / ಸಂದರ್ಶನ ನಡೆಸಿ ಸೆಲೆಕ್ಟ್‌ ಮಾಡಲಾಗುತ್ತದೆ. ವೇತನ ಹಾಗೂ ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ಕೆಳಗಿನ ನೋಟಿಫಿಕೇಶನ್‌ ಲಿಂಕ್ ಕ್ಲಿಕ್ ಮಾಡಿ ಓದಿರಿ tmc.gov.in

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!