Anna Bhagya scheme Money: ಅನ್ನಭಾಗ್ಯ ಹಣ ಈ ಜಿಲ್ಲೆಯವರಿಗೆ ಇನ್ನೂ ಅಕ್ಕಿ ಮತ್ತು ಹಣ ಸಿಗಲಿಲ್ಲ ಇದರ ಬಗ್ಗೆ ಇಲ್ಲಿ ಮಾಹಿತಿಯನ್ನು ನೋಡಬಹುದು. ಈಗಾಗಲೇ ಅನ್ನ ಭಾಗ್ಯ ಯೋಜನೆ ಜಾರಿಗೆ ಗೊಂಡಿದ್ದು ಇದರ ಹಣ ಕೆಲವರಿಗೆ ಮಾತ್ರ ತಲುಪಿದೆ ಇದರ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡುತ್ತೇವೆ.

ಕಾಂಗ್ರೆಸ್ ಐದು ಯೋಜನೆಗಳಲ್ಲಿ ಅನ್ನಭಾಗ್ಯವೂ ಒಂದು ಈಗ ಅನ್ನ ಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ವಿತರಣೆ ಮಾಡಿ ಉಳಿದ 5 ಕೆಜಿಗೆ ಹಣ ನೀಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ.

Anna Bhagya scheme Money

ಪ್ರತಿ ಕೆಜಿಗೆ 34 ರೂ ಗಳಂತೆ 5kg ಗೆ ಒಬ್ಬರಿಗೆ 170 ಕೊಡುತ್ತಾರೆ. ಇಬ್ಬರಿಗೆ 340 , ಮೂವರಿಗೆ 510 ನಾಲ್ವರಿಗೆ 680 ಐದು ಮಂದಿಗೆ 850 ಹಣ ನೀಡಲಾಗುತ್ತದೆ. ಆದರೆ ಕೆಲವು ಜಿಲ್ಲೆಗಳಿಗೆ ಇನ್ನು ಹಣ ಜಮಾ ಆಗಿಲ್ಲ. 31 ಜಿಲ್ಲೆಗಳಿದ್ದು, 19 ಜಿಲ್ಲೆಯ ಫಲಾನುಭವಿಗಳಿಗೆ ಮಾತ್ರ ಅನ್ನಭಾಗ್ಯದ ಹಣ ಜಮವಾಗಿದೆ. ಇನ್ನು 12 ಜಿಲ್ಲೆಗಳ ಫಲಾನುಭವಿಗಳಿಗೆ ಯಾವುದೇ ರೀತಿಯ ಹಣ ಜಮವಾಗಿಲ್ಲ. ಚಾಮರಾಜನಗರ, ಮಂಡ್ಯ, ತುಮಕೂರು, ಉಡುಪಿ, ಉತ್ತರ ಕನ್ನಡ, ವಿಜಯನಗರ, ಹಾಸನ, ವಿಜಯಪುರ, ಹಾವೇರಿ, ಚಿಕ್ಕಬಳ್ಳಾಪುರ, ಶಿವಮೊಗ್ಗ ಇಷ್ಟು ಜಿಲ್ಲೆಗಳ ಫಲಾನುಭವಿಗಳಿಗೆ ಯಾವುದೇ ರೀತಿಯ ಹಣ ಇನ್ನು ಜಮವಾಗಿಲ್ಲ.

ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಕೊಪ್ಪಳ ಜಿಲ್ಲೆಗಳಲ್ಲಿ 13 ಲಕ್ಷ ಕಾರ್ಡ್ ಹೊಂದಿದ್ದು 49 ಲಕ್ಷ ಫಲಾನುಭವಿಗಳ ಖಾತೆಗೆ 80 ಕೋಟಿ ರೂ ಹಣ ಫಲಾನುಭವಿಗಳ ಬ್ಯಾಂಕ್ ಖಾತೆಗೆ ತಲುಪಿದೆ. ಇನ್ನು ಉಳಿದಂತಹ ಜಿಲ್ಲೆಗಳ ಫಲಾನುಭವಿಗಳಿಗೆ ಶೀಘ್ರದಲ್ಲಿ ಜಮಾ ಆಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ Free Bus: ಶಕ್ತಿ ಯೋಜನೆಯ ಫ್ರೀ ಬಸ್ ಎಫೆಕ್ಟ್ ಬಸ್ಸಿನಲ್ಲಿ ಲಂಗ ಚಡ್ಡಿ ಒಣಹಾಕಿದ ಪ್ರಯಾಣಿಕರು, ಬೆಚ್ಚಿಬಿದ್ದ ಕಂಡಕ್ಟರ್

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!