ದಿನನಿತ್ಯದ ಜೀವನದಲ್ಲಿ ನಮ್ಮ ಆರೋಗ್ಯ ಅತೀ ಮುಖ್ಯ. ಆರೋಗ್ಯಕ್ಕಿಂತ ಬೇರೊಂದು ಭಾಗ್ಯವಿಲ್ಲ.  ಅದಕ್ಕಾಗಿಯೇ ‘ಆರೋಗ್ಯವೇ ಭಾಗ್ಯ’ವೆನ್ನುವುದು. ಹಣ, ಆಸ್ತಿ ಸಂಪಾದಿಸಿದ ಮಾತ್ರಕ್ಕೆ ಸುಖವಾಗಿ ಬದುಕಬಹುದು ಎಂದು ಭಾವಿಸುವುದು ದಡ್ಡತನ ಏಕೆಂದರೆ ಕೋಟಿಗಟ್ಟಲೆ ಆಸ್ತಿ ಮಾಡಿದ ಎಷ್ಟೋ ಜನರು ಅನ್ನ ತಿನ್ನಲಾಗದೇ ಪರಿತಪಿಸುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಅವರಿಗೆ ಅಕ್ಕಿ ಕೊಳ್ಳಲು ಶಕ್ತಿ ಇಲ್ಲ ಎಂದರ್ಥವಲ್ಲ. ಅವರಿಗಂಟಿಕೊಂಡ ಮಧುಮೇಹ, ರಕ್ತದೊತ್ತಡದಂತಹ ‘ಶ್ರೀಮಂತ’ ಕಾಯಿಲೆಗಳು. ಇಂದು ಅಮೃತ್ ನೋನಿ ಆರೋಗ್ಯಕ್ಕೆರಾಮಬಾಣವಾಗಿದೆ .ನಾವು ಜೀವನಕ್ಕೆ ಸಂಜೀವಿನಿ ಆಯ್ತು ಅಮೃತ ನೋನಿ ಎಂಬುದನ್ನೂ ಲೇಖನದ ಮೂಲಕ ತಿಳಿಯೋಣ.

ಅಮೃತನು ನೋನಿಯು ಶ್ರೀನಿವಾಸಮೂರ್ತಿರವರ ಆರೋಗ್ಯಕ್ಕೆಂದು ಮೊದಲು ಶೋಧನೆ ಮಾಡಿದರು ನಂತರ ಗ್ರಾಹಕರ ಬೇಡಿಕೆ ಇಂದ ರಾಜ್ಯದ್ಯಂತ ಹಮ್ಮಿಕೊಂಡ ಔಷಧ ಅವರು ಇಂದು ಲಕ್ಷಾಂತರ ಜನರ ಆರೋಗ್ಯ ರಾಮಬಾಣವಾಗಿದೆ ಎಂದು ತಿಳಿಸಿರುತ್ತಾರೆ ಅಮೃತ ನೋನಿಯನ್ನ ಶೋಧನೆ ಮಾಡಲು ಕಾರಣವೆಂದರೆ ಮೊದಲು ಶ್ರೀನಿವಾಸಮೂರ್ತಿ ಅವರು ಕೃಷಿಕರಾಗಿದ್ದು ಇವರು ತೀರ್ಥಹಳ್ಳಿಯಲ್ಲಿ ಇವರದೇ ಜಮೀನಿದ್ದು ಅಲ್ಲಿ ಭಾವಿ ತೋಡಿ ಮಣ್ಣು ಎತ್ತುವಾಗ ಅವರಿಗೆ ಬೆನ್ನು ನೋವು ಕಂಡುಬಂದಿತ್ತು ನಂತರ ಸ್ವಲ್ಪ ದಿನದ ನಂತರ ಕಡಿಮೆಯಾಗಿತ್ತು ನಂತರ ಮೂರು ತಿಂಗಳ ಮತ್ತೆ ಯಥಾಪ್ರಕಾರ ಬೆನ್ನು ನೋವು ಕಂಡುಬಂದಿದ್ದುಆಸ್ಪತ್ರೆಗಳಿಗೆ ಆಗಾಗ ಹೋಗಿ ಬರುತ್ತಿದ್ದರು ಆ ಸಮಯದಲ್ಲಿ ದುಡಿಯುವ ವ್ಯಕ್ತಿಯಾಗಿದ್ದು ನೋನಿ ಎಂಬುದನ್ನು ಒಬ್ಬ ವ್ಯಕ್ತಿ ಪರಿಚಯಿಸಿದರು ಚೆನ್ನೈನಲ್ಲಿ ಈ ಕಂಪನಿ ಇoದು ಅಮೃತನೋನಿಯನ್ನು ತೊಗೊಂಡ್ರೆ ನಿಜವಾಗಲೂ ಕಡಿಮೆಯಾಗುತ್ತದೆ ಎಂದು ತಿಳಿಸಿದರು ಅವರಿಗೆ ಎರಡು ವರ್ಷ ಅಮೃತವನ್ನು ಕೈಗೊಳ್ಳಬೇಕು ತೆಗೆದುಕೊಳ್ಳಬೇಕೆಂದು ಅವರು ತಿಳಿಸಿದರು ಆದರೆ ನೋನಿ ಗೋಕರ್ಣ ಕಾಡಿನಲ್ಲಿ ಸಿಗುತ್ತದೆ ಎಂದು ಆಯುರ್ವೇದಿಕ್ ಶೋಧಕರು ತಿಳಿಸಿದರು.

ಇವರು ಒಂದು ಚೀಲ ಮೊದಲು ನೋನಿ ಕಾಯಿ ತರಿಸಿ ನೋಡಿದಾಗ ಯಾವುದೇ ರುಚಿ ಇರಲಿಲ್ಲ ಯಾವುದೇ ಜ್ಯೂಸ್ ಮಾಡಿ ಕುಡಿಯಲು ಆಗುತ್ತಿರಲಿಲ್ಲ ಆಯುರ್ವೇದಿಕ್ ಕಾಲೇಜಿನ ಪ್ರಿನ್ಸಿಪಾಲರಿಗೆ ಕಾಲ್ ಮಾಡಿ ಹೇಳಿದಾಗ ಮತ್ತೆ ತರಿಸಿದರು ನೋನಿ ಕಾಯಿಯನ್ನು ತರಿಸಿದರು ಮತ್ತು ಅದರಿಂದ ಆಯುರ್ವೇದಿಕ್ ಪದ್ಧತಿಯಲ್ಲಿ ಔಷಧಿ ಮಾಡಿದರು ಶ್ರೀನಿವಾಸಮೂರ್ತಿ ಅವರು ಶ್ರದ್ಧೆಯಿಂದ ನೋನಿಯನ್ನು ತೆಗೆದುಕೊಂಡಿದ್ದರಿಂದ ಒಂದು ವರ್ಷದ ಒಳಗೆ ಆರಾಮಾಗಿ ಚೇತರಿಕೆ ಕಂಡುಬಂದಿದ್ದು ಇವರು ಮೊದಲು ಕೃಷಿಕರಾಗಿದ್ದರು ನೋನಿ ಹಣ್ಣಿನ ಬೀಜವನ್ನು ಹಾಕಿ ತಯಾರಿಸಿದ್ದರು ನಂತರ ಶ್ರೀನಿವಾಸಮೂರ್ತಿಯವರು ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಔಷಧಿಯನ್ನು ಹೇಳಿ ನೀಡಿ ಗುಣಪಡಿಸಿದರು ನಂತರದ ದಿನಗಳಲ್ಲಿ ಒಬ್ಬರಿಂದ ಒಬ್ಬರಿಗೆ ಪ್ರಚಾರವಾಗಿ ಔಷಧಿ ಪ್ರಸಾರಗೊಂಡಿತ್ತು ಪ್ರಚಾರಗೊಂಡು ಜನಪ್ರಿಯಗೊಂಡಿತು ಅಮೃತನೋನಿಗೆ ಸಂಬಂಧಪಟ್ಟಂತೆ 9 ಪ್ರೊಡಕ್ಟ್ ಗಳಿವೆ.

ಮೊದಲನೆಯದು ಅಮೃತ ನೋನಿ ಡಿ ಪ್ಲಸ್ ಇದು ಸಕ್ಕರೆ ಕಾಯಿಲೆಗೆ ವಿಶೇಷವಾದ ಪ್ರೊಟೆಕ್ಟ್ ಆಗಿದೆ ಎರಡನೆಯದು ಅಮೃತ್ ನೋನಿ ಆರ್ಥೋ ಪ್ಲಸ್ಇದು ತುಂಬಾ ಜನರಿಗೆ ತಲುಪುತ್ತಿದೆ ಹಾಗೆ ಮೂರನೆಯದು ಅಮೃತ್ ನೋನಿ ಸ್ತ್ರೀಸಂಜೀವಿನಿ ಇದು ಮಹಿಳೆಯರಿಗೆ ಸಂಬಂಧಪಟ್ಟಿದ್ದು ನಾಲ್ಕನೆಯದುಅಮೃತ್ ನೋನಿ ಪವರ್ ಪ್ಲಸ್ ಇದು ಜನರಲ್ ಟಾನಿಕ್ ಆಗಿದೆ ಹಸಿವು ನಿದ್ದೆ ಗ್ಯಾಸ್ಟ್ರಿಕ್ ಮುಂತಾದ ಕಾಯಿಲೆ ನಿವಾರಣೆ ಮಾಡುತ್ತದೆ ಹಾಗೆ ಹೇರ್ ಆಯಿಲ್ ಹಾಗೂ ಸೋಪ್ ಮತ್ತು ನೋವಿನ ಎಣ್ಣೆ ಗಳಿವೆ ಇವೆಲ್ಲ ಪ್ರೊಟೆಕ್ಟ್ ಕರ್ನಾಟಕದ ಮೂಲೆ ಮೂಲೆಗಳಿಗೆ ತಲುಪುತ್ತದೆ ಹೇಗೆಂದರೆ ಓಂ ಶ್ರೀ ಎಂಟರ್ಪ್ರೈಸಸ್ ಎಂಬ ಮಾರ್ಕೆಟಿಂಗ್ ಸಂಸ್ಥೆಯಿಂದ ಎಲ್ಲಾ ಎಲ್ಲಾ ಭಾಗಗಳಿಗೂ ಅಮೃತ್ ನೋನಿ ಪ್ರೊಡಕ್ಟ್ ಗಳು ಎಲ್ಲರಿಗೂ ಸಿಗುವಂತಾಗಿದೆ ಜನರ ಬೇಡಿಕೆ ಮೂಲಕ ಇವೆಲ್ಲ ಪ್ರಯೋಗಗಳು ಎಲ್ಲಕಡೆ ಸಿಗುವಂತಾಗಿದೆ.

ಶ್ರೀನಿವಾಸ್ ಮೂರ್ತಿಅವರಿಗೆ ನೋನಿ ಗಿಡವನ್ನು ಬೆಳೆದಾಗ ಮೂರು ತಿಂಗಳಿಗೊಮ್ಮೆ ನೋನಿ ಕಾಯಿ ಬಿಡುವಂತ ಗಿಡ ಇದಾಗಿದೆ ಎಂಬುದು ತಿಳಿಯಿತು ಅವರು ನೋನಿ ಕಾಯಿ ಪ್ರಕೃತಿಯ ವಿಶೇಷವಾದ ಕಾಯಿ ಆಗಿದೆ ಪ್ರಕೃತಿಯಲ್ಲಿ ಎಲ್ಲ ಗಿಡದಲ್ಲಿ ಹೂವು ಆದ್ಮೇಲೆ ಕಾಯಿ ಬಿಟ್ಟರೆ ನೋನಿ ಗಿಡದಲ್ಲಿ ಕಾಯಿ ಬಿಡುತ್ತಲೆ ಹೂ ಅರಳುತ್ತಾ ಹೋಗುತ್ತದೆ ನೋನಿ ಹಣ್ಣನ್ನು ತಿನ್ನಲು ಬರುವುದಿಲ್ಲ ಹಾಗೂ ಕೆಟ್ಟ ವಾಸನೆ ಕೆಟ್ಟ ರುಚಿ ಇರುವಂತ ಹಣ್ಣು ಇದಾಗಿದೆ ಇದು ವರ್ಷದಲ್ಲಿ 8 ಬಾರಿ ಬೆಳೆ ಬರುವಂತ ಗಿಡ ಇದಾಗಿದೆ ಪ್ರಪಂಚದಲ್ಲಿ ನಮ್ಮ ದೇಹಕ್ಕೆ ಬೇಕಾದ 160 ಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ವಿಶೇಷವಾದ ವಿಶಿಷ್ಟವಾದ ಹಣ್ಣು ಇದಾಗಿದೆ ಡಯಾಬಿಟಿಸ್ ಗೆ ರಾಮಬಾಣ ಅಮೃತ್ ನೋನಿ ಡಿ ಪ್ಲಸ್ ಆಗಿರುತ್ತದೆ. ಅಮೃತ್ ನೋನಿ ಹೇಗೆ ತಯಾರಿಸುವುದು ಎಂದರೆ ಮೊದಲು ನೀರಿಗೆ ಹಣ್ಣನ್ನು ಹಾಕಿ ಶುದ್ಧೀಕರಣಗೊಳಿಸಿ ಗಿಡಮೂಲಿಕೆಗಳ ಪ್ರಮಾಣವನ್ನು ಸರಿಯಾಗಿ ಸೇರ್ಪಡಿಸಲಾಗುತ್ತದೆ ಅಲ್ಲಿ ತಯಾರಿಸಲು ಔಷಧ ರೂಪದಲ್ಲಿ ತಯಾರಿಸಲು ಸುಮಾರು 6 ಗಂಟೆಗಳ ಕಾಲಾವಕಾಶ ಬೇಕಾಗುತ್ತದೆ ಅವರು ಬಂದಲಾಭದಲ್ಲಿ ಬಡಮಕ್ಕಳಿಗೆ ಸಹಾಯ ಮಾಡುತ್ತಾರೆ.ಹೀಗೆ ಅಮೃತನೋನಿ ಲಕ್ಷಾಂತರ ಜನರ ಆರೋಗ್ಯ ಸುಧಾರಣೆಯ ಜೀವನಾಡಿಯಾಗಿದೆ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!