ಭಾರತದಲ್ಲಿ ರಾತ್ರಿ ನೆನೆಸಿಟ್ಟ್ ಬಾದಾಮಿಯನ್ನು ತಿನ್ನುವುದು ಒಂದು ಸಂಪ್ರದಾಯದಂತೆ ಬಹುತೇಕ ಎಲ್ಲಾ ಕುಟುಂಬಗಳಲ್ಲಿಯೂ ನಡೆಸಿಕೊಂಡು ಬರಲಾಗುತ್ತಿದೆ ನಮ್ಮ ಅಮ್ಮಂದಿರು ಮತ್ತು ಅಜ್ಜಿಯಂದಿರು ಈ ವಿಧಾನವನ್ನು ಹಿಂದಿನವರಿಂದ ಕಲಿತು ಬಂದು ತಮ್ಮ ಕುಟುಂಬದ ಕಿರಿಯರಿಗೂ ತಿನ್ನಿಸುವ ಮೂಲಕ ಈ ಸಂಪ್ರದಾಯವನ್ನು ಜೀವಂತವಾಗಿ ಇರಿಸಿದ್ದಾರೆ ಬಾದಾಮಿಯಲ್ಲಿ ಹಲವಾರು ಅಗತ್ಯ ಪೋಷಕಾಂಶಗಳಿವೆ.
ಬಾದಾಮಿಯಲ್ಲಿ ಉತ್ತಮ ಪ್ರಮಾಣದ ಕರಗುವ ನಾರು ಪ್ರೋಟೀನ್ ವಿಟಮಿನ್ ಇ ಮೆಗ್ನೀಶಿಯಂ ಹಾಗೂ ಇತರ ಪೋಷಕಾಂಶಗಳಿವೆ ಇವೆಲ್ಲವೂ ಬಾದಾಮಿ ಒಣಗಿದ್ದಾಗ ಲಭಿಸುವುದಕ್ಕಿಂತ ಹೆಚ್ಚಾಗಿ ನೆನೆಸಿಟ್ಟು ಹಸಿಯಾದಾಗ ಲಭಿಸುತ್ತವೆ ದಿನದ ಪ್ರಾರಂಭವನ್ನು ಅತ್ಯುತ್ತಮವಾಗಿ ಪ್ರಾರಂಭಿಸಲು ಈ ಎಲ್ಲಾ ಪೋಷಕಾಂಶಗಳು ನೆರವಾಗುತ್ತದೆ
ಬಾದಾಮಿ ಅತಿ ಆರೋಗ್ಯಕರ ಎಂಬ ಅಂಶದಲ್ಲಿ ಯಾವುದೇ ಅನುಮಾನವಿಲ್ಲ ಆದರೆ ಇವನ್ನು ಒಣದಾಗಿರುವಂತೆಯೇ ತಿಂದರೆ ಹೆಚ್ಚು ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ಇದರಲ್ಲಿರುವ ಹೆಚ್ಚಿನ ಕ್ಯಾಲೋರಿಗಳು ಒಮೆಗಾ-ವಿಟಮಿನ್ನುಗಳು ನಮ್ಮ ಮೆದುಳನ್ನು ಚುರುಕುಗೊಳಿಸಲು ಬಳಸಲ್ಪಡಬೇಕಾದರೆ ಇವನ್ನು ನೆನೆಸಿಟ್ಟು ಮರುದಿನ ತಿನ್ನಬೇಕು ನಾವು ಲೇಖನದ ಮೂಲಕ ಬಾದಾಮಿ ಬಿಸ್ನೆಸ್ ಬಗ್ಗೆ ತಿಳಿದುಕೊಳ್ಳೋಣ.
ನಿತ್ಯದ ಬಾದಾಮಿಯ ಸೇವನೆಯಿಂದ ಮೂಳೆಗಳಿಗೆ ಅಗತ್ಯವಾದ ಕ್ಯಾಲ್ಸಿಯಂ ಪಡೆಯಲು ಸಾಧ್ಯವಾಗುತ್ತದೆ ಹಾಗೂ ಇದು ಮೂಳೆ ಮತ್ತು ಹಲ್ಲುಗಳನ್ನು ಗಟ್ಟಿಗೊಳಿಸಲು ನೆರವಾಗುತ್ತದೆ ವಯಸ್ಸಾದಂತೆ ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿ ಟೊಳ್ಳಾಗುವ ಓಸ್ಟಿಯೋಪೋರೋಸಿಸಿ ಎಂಬ ಸ್ಥಿತಿ ಎದುರಾಗದೇ ಇರಲು ನಿಯಮಿತವಾಗಿ ಕ್ಯಾಲ್ಸಿಯಂ ಸೇವಿಸುತ್ತಿರಬೇಕು ಕೊಂಚ ವ್ಯಾಯಾಮ ಕೊಂಚ ಬಾದಾಮಿ ಈ ಶಿಥಿಲವಾಗುವಿಕೆಯನ್ನು ನಿಧಾನಗೊಳಿಸಿ ವೃದ್ಧಾಪ್ಯದಲ್ಲಿಯೂ ಗಟ್ಟಿ ಮೂಳೆಗಳನ್ನು ಪಡೆಯಲು ನೆರವಾಗುತ್ತದೆ
ಬಾದಾಮಿಯಲ್ಲಿ ಕಂಡುಬರುವ ಮೆಗ್ನೀಸಿಯಮ್ ಎಂಬ ಖನಿಜವೇನಾದರೂ ಮಾನವರ ದೇಹದಲ್ಲಿ ಕೊರತೆಯಾದರೆ ಅಧಿಕ ರಕ್ತದೊತ್ತಡ ಪ್ರಕರಣಗಳಿಗೆ ಕಾರಣವಾಗುತ್ತದೆ ಮತ್ತು ಅಧಿಕ ರಕ್ತದೊತ್ತಡದಿಂದ ಪಾರ್ಶ್ವವಾಯು ಹೃದಯಾಘಾತ ಮತ್ತು ಹೃದಯ ಸ್ತಂಭನದ ಸಾಧ್ಯತೆ ಹೆಚ್ಚುತ್ತವೆ ಅದೃಷ್ಟವಶಾತ್ ಈ ಸಮಸ್ಯೆಗೆ ಉತ್ತರವೆಂದರೆ ಪ್ರತಿದಿನ ಕೆಲವು ಬಾದಾಮಿಗಳನ್ನು ನೆನೆಸಿಟ್ಟು ತಿನ್ನಲು ಪ್ರಾರಂಭಿಸುವುದು ತುಂಬಾ ಪ್ರಯೋಜನಕಾರಿ.
ನೆನೆಸಿಟ್ಟ ಬಾದಾಮಿಯಲ್ಲಿ ಇರುವಂತಹ ಪ್ರೀ ಬಯಾಟಿಕ್ ಅಂಶವು ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ತುಂಬಾ ಸಹಾಯಕಾರಿ ಆಗಿರುತ್ತದೆ ಪ್ರೀ ಬಯಾಟಿಕ್ ಅಂಶವು ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯವನ್ನು ಉತ್ಪಾದಿಸುವ ಮೂಲಕ ಹೊಟ್ಟೆಯ ಮೇಲೆ ಪರಿಣಾಮ ಬೀರುವಂತಹ ರೋಗಗಳನ್ನು ತಡೆಗಟ್ಟುತ್ತದೆ ಇನ್ನು ನೆನೆಸಿಟ್ಟ ಬಾದಾಮಿಯನ್ನು ತಿನ್ನುವುದರಿಂದ ಅದು ಸಂಪೂರ್ಣ ಜೀರ್ಣಕಿಯೆಗೆ ಸಹಾಯ ಮಾಡಿ ಆಹಾರವು ಸರಾಗವಾಗಿ ಹಾಗೂ ವೇಗವಾಗಿ ಕರಗಲು ಸಹಾಯ ಮಾಡುತ್ತದೆ
ಬಾದಾಮಿಯನ್ನು ನೀರಿನಲ್ಲಿ ನೆನೆಸಲು ಹಾಕಿದ್ರೆ ಸಿಪ್ಪಯು ಕಿತ್ತು ಹೋಗುವುದು ಇದರಿಂದ ಅದು ಬೇಗನೆ ಕರಗಿ ಹೆಚ್ಚಿನ ಪೋಷಕಾಂಶಗಳನ್ನು ಒದಗಿಸುತ್ತದೆ ತಾಯಿ ಆಗುವವರು ಇದ್ದರೆ ಪ್ರತೀ ದಿನವೂ ನೆನೆಸಿಟ್ಟ ಬಾದಾಮಿಯನ್ನು ತಿನ್ನುವುದು ಒಳ್ಳೆಯದು. ಇದು ತಾಯಿ ಹಾಗೂ ಮಗು ಇಬ್ಬರ ಆರೋಗ್ಯಕ್ಕೂ ಒಳ್ಳೆಯದು ನೆನೆಸಿಟ್ಟ ಬಾದಾಮಿಯು ತಾಯಿಯ ಹಾಗೂ ಗರ್ಭದಲ್ಲಿ ಇರುವ ಮಗುವಿಗೆ ಸಾಕಷ್ಟು ಪೋಷಕಾಂಶಗಳನ್ನು ಹಾಗೂ ಶಕ್ತಿಯನ್ನು ಒದಗಿಸುತ್ತದೆ.
ಬಾದಾಮಿಯಲ್ಲಿ ಇರುವ ಪೊಲೀಕ್ ಆಮ್ಲವು ಯಾವುದೇ ರೀತಿಯ ಜನ್ಮ ವೈಫಲ್ಯವನ್ನು ಉಂಟಾಗದಂತೆ ತಡೆಗಟ್ಟುತ್ತದೆ ಪ್ರತಿ ದಿನ ನಾಲ್ಕರಿಂದ ಆರು ನೆನೆಸಿಟ್ಟ ಬಾದಾಮಿಯನ್ನು ಸೇವಿಸುವುದರಿಂದ ನಮ್ಮ ಮೆದುಳಿಗೆ ನೆನಪಿನ ಶಕ್ತಿ ಹೆಚ್ಚಲು ಸಹಾಯ ಮಾಡುತ್ತದೆ ಜೊತೆಗೆ ಮೆದುಳಿನ ನರ ವ್ಯವಸ್ಥೆ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು ಸಹ ಸಹಾಯಕಾರಿ ಆಗುತ್ತದೆ
ಬೆಳಗ್ಗೆ ನೆನೆಸಿಟ್ಟ ಬಾದಾಮಿಯನ್ನು ತಿನ್ನುವುದರಿಂದ ಜ್ಞಾಪಕ ಶಕ್ತಿ ಮತ್ತು ಮೆದುಳಿನ ಕಾರ್ಯ ವೈಖರಿ ಹೆಚ್ಚುತ್ತದೆ ಅಷ್ಟೇ ಅಲ್ಲದೆ ದೀರ್ಘ ಕಾಲದ ಮಲಬದ್ಧತೆಯನ್ನು ಸಹ ನಿವಾರಣೆ ಮಾಡಬಹುದು ನೆನೆಸಿಟ್ಟ ಬಾದಾಮಿಯಲ್ಲಿ ಹೀರಿಕೊಳ್ಳದ ನಾರಿನ ಅಂಶ ಹೆಚ್ಚಾಗಿ ಇರುವುದರಿಂದ ಒರಟು ಪ್ರಮಾಣವನ್ನು ಅಧಿಕಗೊಳಿಸಿ ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ ಇನ್ನು ಹೊಟ್ಟೆಯ ಸುತ್ತಲೂ ಇರುವ ಕೊಬ್ಬನ್ನು ಕರಗಿಸಬೇಕು ಅಂತ ಇದ್ರೆ ನೆನೆಸಿಟ್ಟ ಬಾದಾಮಿಯನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬೇಕು
ಬಾದಾಮಿಯ ಸಿಪ್ಪೆಯನ್ನು ತೆಗೆಯುವ ಕಾರಣ ನೆನೆಸಿಟ್ಟ ಬಾದಾಮಿಯನ್ನು ತಿಂದರೆ ಬೇಗನೆ ಜೀರ್ಣ ಆಗುತ್ತದೆ ನೆನೆಸಿಟ್ಟ ಬಾದಾಮಿಯಲ್ಲಿ ಏಕಪರ್ಯಾಪ್ತ ಕೊಬ್ಬು ಇರುತ್ತದೆ ಇದು ನಮಗೆ ಆದಷ್ಟು ಹಸಿವೆಯನ್ನ ಕಡಿಮೆ ಮಾಡಿ ಬೇಗನೆ ಹೊಟ್ಟೆ ತುಂಬುವ ಹಾಗೆ ಮಾಡುತ್ತದೆ ನೆನೆಸಿಟ್ಟ ಬಾದಾಮಿಯಿಂದ ಇಷ್ಟೆಲ್ಲ ಪ್ರಯೋಜನಗಳು ಇರಬೇಕಾದರೆ ತಪ್ಪದೆ ನೆನೆಸಿಟ್ಟ ಬಾದಾಮಿಯನ್ನು ಪ್ರತೀ ದಿನ ಸೇವಿಸುವುದು ಉತ್ತಮ ಇಷ್ಟೆಲ್ಲಾ ಉಪಯೋಗವುಳ್ಳ ಬಾದಾಮಿ ಮಾರುಕಟ್ಟೆ ಬಗ್ಗೆ ತಿಳಿಯೋಣ.
ಜಮ್ಮು ಕಾಶ್ಮೀರದ ಬಾದಾಮಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ ಹಾಗೆ ಮಹಾರಾಷ್ಟ್ರ ಕೇರಳ ಕರ್ನಾಟಕದಲ್ಲಿ ಬೆಳೆಯುತ್ತಾರೆ ನಾವು ಸಾಮಾನ್ಯವಾಗಿ ಬಾದಾಮಿಯನ್ನು ಏಳು ನೂರು ಕೊಟ್ಟು ಖರೀದಿ ಮಾಡುತ್ತೇವೆ ಆದರೆ ಮಬ್ರಬಾದ ಬಾದಾಮಿಯು ಕೊಂಡು ಕೊಳ್ಳುವಾಗ ಗ್ರೇಡಿಂಗ್ ನೋಡಿ ಕೊಂಡುಕೊಳ್ಳಬೇಕು ಹಾಗೆಯೇ ಬೇರೆ ಬೇರೆ ದೇಶದಲ್ಲಿ ಬೇರೆ ಬೇರೆ ವಿಧದ ಬಾದಾಮಿಯನ್ನು ಬೆಳೆಯುತ್ತಾರೆ ಫರ್ಸ್ಟ್ ಗ್ರೆಂಡಿಂಗ ಬಾದಾಮಿಗೆ ಒಂದು ಕೇಜಿ ಗೆ ಐದು ಸಾವಿರ ರೂಪಾಯಿ ಇರುತ್ತದೆ ಆದರೆ ಸಾಮಾನ್ಯವಾಗಿ ಬಾದಾಮಿ ಮೂರು ನೂರಾ ಐವತ್ತು ರೂಪಾಯಿ ಇಂದ ಆರಂಭವಾಗುತ್ತದೆ
ಬಾದಾಮಿಯನ್ನು ಮಾರಾಟ ಮಾಡುವಾಗ ಜನರಿಗೆ ಅಟ್ರಾಕ್ಟಿವ ಆಗಿ ಪ್ಯಾಕಿಂಗ್ ಮಾಡುವ ಮೂಲಕ ಒಂದು ಕೇಜಿ ಗೆ ಎಂಟು ನೂರು ರೂಪಾಯಿಯಂತೆ ಮಾರಾಟ ಮಾಡಬಹುದು ಒಂದು ಕೆಜಿಗೆ ಎರಡು ನೂರು ರೂಪಾಯಿ ಲಾಭವಾದರೆ ಇವತ್ತು ಕೇಜಿ ಮಾರಾಟ ಮಾಡಿದರೆ ಹಾಗೆ ಒಂದು ದಿನಕ್ಕೆ ಹತ್ತು ಸಾವಿರ ರೂಪಾಯಿಯಷ್ಟು ಆದಾಯಗಳಿಸಬಹುದು ಹಾಗೆಯೇ ಬಾದಾಮಿ ಪುಡಿಯನ್ನು ಮಾಡಿ ಸಹ ಮಾರಾಟ ಮಾಡಬಹುದು ಇದರಿಂದಲೂ ಸಹ ತುಂಬಾ ಲಾಭಗಳಿಸಬಹುದು.
ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430