ಫುಡ್‌ ಕಾರ್ಪೋರೇಷನ್ ಆಫ್‌ ಇಂಡಿಯಾ ಇದು (ಎಫ್‌ಸಿಐ) ಅಸಿಸ್ಟಂಟ್ ಜೆನೆರಲ್ ಮ್ಯಾನೇಜರ್ ಮತ್ತು ಮೆಡಿಕಲ್ ಆಫೀಸರ್ (ಎಂಒ) ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ತಿಳಿದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಇಲಾಖೆಯ ಹೆಸರು ಸೆಂಟ್ರಲ್ ಫುಡ್ ಟೆಕ್ನಾಲಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಇದರಲ್ಲಿ ಒಟ್ಟೂ ಎರಡು ಹುದ್ದೆಗಳು ಖಾಲಿ ಇವೆ. ಇನ್ನು ಅಭ್ಯರ್ಥಿಗಳು ಕಾರ್ಯ ನಿರ್ವಹಿಸಬೇಕಾದ ಸ್ಥಳ ಮೈಸೂರು. ಹುದ್ದೆಯ ಹೆಸರು ಟ್ರೈನಿಂಗ್ ಕೋ ಆರ್ಡಿನೆಟರ್ಸ್. ಇವರಿಗೆ ಪ್ರತೀ ತಿಂಗಳು ನೀಡುವ ವೇತನ 60,000 ರೂಪಾಯಿ ನೀಡಲಾಗುವುದು. ಇನ್ನು ಈ ಹುದ್ದೆಗೆ ಇರಬೇಕಾದ ಅರ್ಹತೆಗಳು ಏನು ಎಂದು ನೋಡುವುದಾದರೆ , post-graduate in food technology , ಅಥವಾ food processing ಇವೆರಡರಲ್ಲಿ ಯಾವುದಾದರೂ ಒಂದು PHD ಆಗಿರಬೇಕು ಹಾಗೂ ಫುಡ್ ಪ್ರೊಸೆಸಿಂಗ್ ಬಗ್ಗೆ ಕೆಲಸದ ಅನುಭವ ಕೂಡಾ ಹೊಂದಿರಬೇಕು. ಮಾರ್ಕೆಟಿಂಗ್ ನಲ್ಲಿ MBA ಆಗಿರಬೇಕು ಹಾಗೂ ಫುಡ್ ಪ್ರೊಸೆಸಿಂಗ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ ಅನುಭವ ಇರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 15 ಏಪ್ರಿಲ್ 2021ಕ್ಕೇ ಅರವತ್ತೈದು ವರ್ಷ ಆಗಿರಬೇಕು. ಅಂದರೆ ಅರವತ್ತೈದು ವರ್ಷದ ಒಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಯಾವುದೇ ಅರ್ಜಿ ಶುಲ್ಕ ಭರಿಸುವುದು ಇರುವುದಿಲ್ಲ. ಇನ್ನು ಆಯ್ಕೆಯ ಪ್ರಕ್ರಿಯೆ ನೋಡುವುದಾದರೆ ಯಾವುದೇ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ ಸಂದರ್ಶನ ಮಾಡುವುದರ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಇನ್ನು ಅರ್ಜಿ ಸಲ್ಲಿಸುವ ವಿಧಾನ ಹೇಗೆ ಎಂದು ನೋಡುವುದಾದರೆ ಆಫ್ಲೈನ್ ಅರ್ಜಿ ಸಲ್ಲಿಸುವುದು. www.cftri.rec.in ಈ ವೆಬ್ಸೈಟ್ ಗೆ ಭೇಟಿ ನೀಡಿ ಅರ್ಹ ಅಭ್ಯರ್ಥಿಗಳು ಇಲ್ಲಿ ಅರ್ಜಿ ಸಲ್ಲಿಸಬಹುದು.

Leave a Reply

Your email address will not be published. Required fields are marked *