Ultimate magazine theme for WordPress.

Abhishek Ambareesh: ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ನಡುವಿನ ವಯಸ್ಸಿನ ಅಂತರದ ಬಗ್ಗೆ ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್.

0 14

Abhishek Ambareesh ಅಂಬರೀಶ್ ವಂಶದ ಕುಡಿ ಆಗಿರುವಂತಹ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್(Abhishek Ambareesh) ಅವರು ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಅಮರ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಭರವಸೆಯ ನಾಯಕ ನಟನಾಗಿ ಎಂಟನೇ ನೀಡಿದವರು. ಈಗ ಎರಡನೇ ಸಿನಿಮಾ ಬರುವುದಕ್ಕೂ ಮುನ್ನವೇ ಗ್ರಹಸ್ಥ ಜೀವನಕ್ಕೆ ಕಾಲಿಡಲು ಹೊರಟಿದ್ದಾರೆ.

ಹೌದು ಫ್ಯಾಶನ್ ಲೋಕದ ಒಡತಿ ಆಗಿರುವಂತಹ ಅವಿವ(Aviva Bidapa) ಅವರನ್ನು ಅಭಿಷೇಕ್ ಅಂಬರೀಶ್ ಅವರು ಸಾಕಷ್ಟು ವರ್ಷಗಳ ಕಾಲ ಡೇಟಿಂಗ್ ನಡೆಸಿದ ನಂತರ ಈಗ ಮನೆಯವರ ಒಪ್ಪಿಗೆಯ ಮೇರೆಗೆ ಸಾಕಷ್ಟು ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಇದೆ ಜೂನ್ 5 ರಂದು ಅರಮನೆ ಮೈದಾನದಲ್ಲಿ ಮದುವೆಯಾಗಲು ಹೊರಟಿದ್ದಾರೆ.

Abhishek Ambareesh, Aviva Bidapa Marriage

ಇನ್ನು ಇವರಿಬ್ಬರು ಸೈಲೆಂಟ್ ಆಗಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದು ಕೂಡ ಸುದ್ದಿಯಾಗಿತ್ತು ಆದರೆ ಮದುವೆಯನ್ನು ಮಾತ್ರ ಈಗ ಅದ್ದೂರಿ ಆಗಲು ನಿರ್ಧರಿಸಿದ್ದು ಬೆಂಗಳೂರಿನ ಅರಮನೆ ಮೈದಾನದಲ್ಲಿ 10,000ಕ್ಕೂ ಅಧಿಕ ಗಣ್ಯರ ಸಮ್ಮುಖದಲ್ಲಿ ಮದುವೆಯಾಗಲಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಇವರಿಬ್ಬರ ನಡುವಿನ ವಯಸ್ಸಿನ ಅಂತರದ ಚರ್ಚೆಯು ಕೂಡ ಬರುತ್ತಿದೆ.

ಹೌದು ಮಿತ್ರರೇ ತಿಳಿದು ಬಂದಿರುವ ಮೂಲಗಳ ಪ್ರಕಾರ ಅಭಿಷೇಕ್ ಅಂಬರೀಶ್ ಹಾಗೂ ಅವಿವ ಇಬ್ಬರೂ ಕೂಡ ಮೂರು ವರ್ಷಗಳ ವಯಸ್ಸಿನ ಅಂತರವನ್ನು ಹೊಂದಿದ್ದು ಆದರೆ ಈ ಸಂದರ್ಭದಲ್ಲಿ ಅವಿವ ಅವರು ಅಭಿಷೇಕ್ ಅಂಬರೀಶ್ ಅವರಿಗಿಂತ ಮೂರು ವರ್ಷ ವಯಸ್ಸಿನಲ್ಲಿ ದೊಡ್ಡವರಾಗಿದ್ದಾರೆ ಎಂಬುದನ್ನು ಗಮನಿಸಬೇಕು. ಅಭಿಷೇಕ್ ಅಕ್ಟೋಬರ್ 3 ,1993 ರಲ್ಲಿ ಜನಿಸಿದರು. ಅಭಿಷೇಕ್ ಗೆ 29 ವರ್ಷ. ಹಾಗೆ ಅವಿವಾ ಅವರು 1990 ಇವರ ವಯಸ್ಸು ಮೂವತ್ತೆರಡು ವರ್ಷವಾಗಿದೆ

Leave A Reply

Your email address will not be published.