Horoscope Kannada: ಜ್ಯೋತಿಷ್ಯದಲ್ಲಿ ಗ್ರಹಗಳ ಚಲನೆಯಿಂದ ಮಾನವನ ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ಎರಡೂ ರೀತಿಯ ಘಟನೆಗಳು ಸಂಭವಿಸುತ್ತವೆ ಶನಿ ಮತ್ತು ಗುರು ಗ್ರಹಗಳ ಚಲನೆಯು ದ್ವಾದಶ ರಾಶಿಗಳ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಗುರು ಗ್ರಹವು ಈಗಾಗಲೇ ಮೇಷ ರಾಶಿಯನ್ನು ಪ್ರವೇಶಿಸಿದ್ದು ಸಪ್ಟೆಂಬರ್ ನಂತರದಲ್ಲಿ ವಕ್ರ ಮಾರ್ಗದಲ್ಲಿ ಈತ ಚಲಿಸುತ್ತಾನೆ ಗುರು ಡಿಸೆಂಬರ್ 31ರವರೆಗೆ ಈ ವಕ್ರ ಸ್ಥಾನದಲ್ಲಿಯೇ ಇರಲಿದ್ದಾನೆ ನಂತರ ವಕ್ರ ನಿವೃತ್ತಿಯನ್ನು ಪಡೆಯಲಿದ್ದಾನೆ ಆದ್ದರಿಂದ ವಕ್ರದಲ್ಲಿರುವ ಗ್ರಹಗಳು ಸ್ವಲ್ಪ ಪ್ರಮಾಣದಲ್ಲಿ ಲಾಭವನ್ನು ನೀಡುತ್ತವೆ.

ಸಾಮಾನ್ಯವಾಗಿ ಹೇಳುವುದಾದರೆ ಗ್ರಹಗಳು ವಕ್ರ ಸ್ಥಾನದಲ್ಲಿ ದುರ್ಬಲವಾಗಿರುತ್ತವೆ ಆದರೂ ಗುರುವಿನ ಕೃಪೆಯಿಂದ ಕೆಲವು ರಾಶಿಯ ಜನರು ಶ್ರೀಮಂತರಾಗುವ ಸಂಭವ ಇದೆ ಹಾಗಾದರೆ ಅಂತಹ ಅದೃಷ್ಟದ ರಾಶಿಗಳು ಯಾವವು ಎಂಬುದನ್ನು ನೋಡೋಣ.

ಮೊದಲನೇದಾಗಿ ಮೇಷ ರಾಶಿ ಮೇಷ ರಾಶಿಯವರು ತಮ್ಮ ವೃತ್ತಿ ಮತ್ತು ವ್ಯಾಪಾರಗಳಲ್ಲಿ ಅನಿರೀಕ್ಷಿತ ಸುಧಾರಣೆಯನ್ನು ಕಾಣುತ್ತಾರೆ ಹೂಡಿಕೆ ಮಾಡಿದರೆ ಅದರಿಂದ ಅಧಿಕ ಲಾಭವನ್ನು ಕೂಡ ಇವರು ಪಡೆದುಕೊಳ್ಳುತ್ತಾರೆ ಕುಟುಂಬದ ಸದಸ್ಯರಿಂದ ಉತ್ತಮವಾದಂತಹ ಸಹಕಾರವನ್ನು ನೀವು ಪಡೆಯಲಿದ್ದೀರಿ ನೀವು ಕೈ ಹಾಕಿದ ಕೆಲಸ ಸುಲಭವಾಗಿ ನೆರವೇರುತ್ತದೆ.

ಎರಡನೆಯದಾಗಿ ತುಲಾ ರಾಶಿ ತುಲಾ ರಾಶಿಯವರಿಗೆ ಸೆಪ್ಟೆಂಬರ್ ನಿಂದ ಡಿಸೆಂಬರ್ ತಿಂಗಳವರೆಗೂ ತುಂಬಾ ಉತ್ತಮವಾಗಿರಲಿದ್ದು ಗುರು ಗ್ರಹದ ಪರಿಪೂರ್ಣ ಅನುಗ್ರಹವು ನಿಮ್ಮ ರಾಶಿಯವರಲ್ಲಿ ಉತ್ತಮ ಹಣದ ಅನುಗ್ರಹವನ್ನು ಮಾಡುತ್ತಾನೆ ಅಷ್ಟೇ ಅಲ್ಲದೆ ಎಲ್ಲಾ ಕ್ಷೇತ್ರದಲ್ಲಿಯೂ ನಿಮಗೆ ನಿರೀಕ್ಷಿತ ಲಾಭವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಹಾಗೆ ನಿಮ್ಮ ಕೆಲಸದ ವಾತಾವರಣ ಬಹಳ ಸಂತೋಷವಾಗಿರುತ್ತದೆ ನಿಮ್ಮ ಕೌಟುಂಬಿಕ ವಾತಾವರಣ ಕೂಡ ಚೆನ್ನಾಗಿ ಇರುತ್ತದೆ ನೀವು ಕೈ ಹಾಕಿದ ಎಲ್ಲಾ ಕೆಲಸಗಳು ನೆರವೇರುತ್ತವೆ.

ಕೊನೆದಾಗಿ ಮೀನ ರಾಶಿ ಯಲ್ಲಿ ಎರಡನೇ ಮನೆಯಲ್ಲಿರುವುದರಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತಾನೆ ಹಾಗೆಯೇ ವಿವಾಹಿತರ ಜೀವನ ಕೂಡ ಸುಖಮಯವಾಗಿರುತ್ತದೆ ಮದುವೆಯಾಗದೆ ಇರುವವರಿಗೆ ವಿವಾಹ ಪ್ರಸ್ತಾಪಗಳು ಬರುತ್ತದೆ ಅಷ್ಟೇ ಅಲ್ಲದೆ ಉದ್ಯೋಗ ಆಕಾಂಕ್ಷಿಗಳಿಗೆ ಉತ್ತಮ ಸಂಬಳದ ಕೆಲಸವು ಸಹ ಈ ಸಮಯದಲ್ಲಿ ದೊರೆಯಲಿದೆ. ವಿದೇಶಕ್ಕೆ ಹೋಗುವಂತಹ ಆಸೆಯೂ ಕೂಡ ಕೆಲವರಿಗೆ ಈಡೇರುತ್ತದೆ ಮತ್ತು ಮೀನ ರಾಶಿಯವರು ಹೊಂದಿರುವಂತಹ ಆರೋಗ್ಯ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ.

ಒಟ್ಟಾರೆಯಾಗಿ ಮೇಷ ರಾಶಿ ತುಲಾ ರಾಶಿ ಹಾಗೂ ಮೀನ ರಾಶಿಯವರಿಗೆ ಗುರುವಿನ ಅಪಾರವಾದ ಕೃಪೆಯಿಂದ ಡಿಸೆಂಬರ್ ತಿಂಗಳ ವರೆಗೆ ಶ್ರೀಮಂತರಾಗುವ ಅವಕಾಶ ಕಂಡು ಬರಲಿದೆ. ಹಾಗಾಗಿ ನಿಮಗೆ ಸಿಕ್ಕ ಅವಕಾಶಗಳನ್ನ ನೀವು ಸದ್ಬಳಕೆ ಮಾಡಿಕೊಳ್ಳಬೇಕು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By AS Naik

Leave a Reply

Your email address will not be published. Required fields are marked *