ಸೀರೆ ಉಡುವುದು ಇದು ಭಾರತೀಯ ಹೆಣ್ಣುಮಕ್ಕಳ ಒಂದು ಪವಿತ್ರವಾದ ಸಂಸ್ಕೃತಿಯಾಗಿದೆ. ಹಾಗೆಯೇ ಹೆಣ್ಣುಮಕ್ಕಳು ಸೀರೆಯನ್ನು ಬಿಟ್ಟು ಯಾವುದೇ ರೀತಿಯ ವಸ್ತ್ರಗಳನ್ನು ಧರಿಸಿದರೂ ಸೀರೆ ಉಟ್ಟ ಅನುಭವ ಆಗುವುದಿಲ್ಲ. ಹಾಗೆಯೇ ಅಷ್ಟು ಲಕ್ಷಣವಾಗಿಯು ಕಾಣುವುದಿಲ್ಲ. ಹಿಂದಿನ ದಿನಗಳಲ್ಲಿ ಹೆಣ್ಣು ಮಕ್ಕಳಿಂದ ಹಿಡಿದು ಹೆಂಗಸರವರೆಗೂ ಸೀರೆಯನ್ನೇ ಉಡುತ್ತಿದ್ದರು. ಆದರೆ ಈಗ ಕಾಲಮಾನ ಬದಲಾಗಿದೆ. ಯಾವುದಾದರೂ ವಿಶೇಷ ಬಂದರೆ ಮಾತ್ರ ಸೀರೆಯನ್ನು ಉಡುತ್ತಾರೆ. ಆದ್ದರಿಂದ ನಾವು ಇಲ್ಲಿ ಸೀರೆ ಉಡುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಸೀರೆಯನ್ನು ಚೆನ್ನಾಗಿ ಉಡಲು ಎಲ್ಲರಿಗೂ ಬರುವುದಿಲ್ಲ. ಹೆಂಗಸರಿಗೆ ಹೆಚ್ಚಾಗಿ ಎಲ್ಲರಿಗೂ ಸೀರೆ ಉಡುವ ಅಭ್ಯಾಸವಿರುತ್ತದೆ. ಆದರೆ ಎಲ್ಲರಿಗೂ ಇಷ್ಟೊಂದು ಶಿಸ್ತಾಗಿ ಸೀರೆಯನ್ನು ಉಟ್ಟುಕೊಳ್ಳಲು ಬರುವುದಿಲ್ಲ. ಕೆಲವರು ಮಾತ್ರ ಬಹಳ ಚೆನ್ನಾಗಿ ಸೀರೆಯನ್ನು ಉಟ್ಟುಕೊಳ್ಳುತ್ತಾರೆ. ಹಾಗೆಯೇ ಸೀರೆಯ ಮೇಲೆ ಸಹ ಅವಲಂಬಿತವಾಗಿರುತ್ತದೆ. ಸೀರೆಯು ಬಹಳ ದಪ್ಪವಾಗಿದ್ದರೆ ಹಾಗೆಯೇ ಬಹಳ ಡಿಸೈನ್ ಗಳನ್ನು ಹೊಂದಿದ್ದರೆ ಅಂದುಕೊಂಡಂತೆ ಸೀರೆಯನ್ನು ಉಟ್ಟು ಕೊಳ್ಳುವುದು ಬಹಳ ಕಷ್ಟವಾಗುತ್ತದೆ.
ಯಾವುದಾದರೂ ಸಮಾರಂಭಕ್ಕೆ ಹೊರಟರೆ ಸೀರೆಯನ್ನು ಉಟ್ಟು ಕೊಳ್ಳಲು ಬೇಕಾದಷ್ಟು ಸಮಯ ಮತ್ತೆ ಯಾವುದಕ್ಕೂ ಬೇಕಾಗಿರುವುದಿಲ್ಲ. ಹಾಗಾಗಿ ಸಮಯವನ್ನು ಉಳಿಸಬೇಕು ಅಂದರೆ ಕೆಲವೊಂದು ಉಪಾಯಗಳನ್ನು ಮಾಡಬೇಕಾಗುತ್ತದೆ. ಯುವ ಯೋನಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಎಲ್ಲರೂ ಪಾಲನೆ ಮಾಡುತ್ತಿದ್ದಾರೆ. ಅದೇನೆಂದರೆ ಸಮಾರಂಭಕ್ಕೆ ಹೋಗುವ ಹಿಂದಿನ ದಿನ ರಾತ್ರಿಯೇ ಸೀರಿಯಲ್ಲು ಚೆನ್ನಾಗಿ ಇಸ್ತ್ರಿ ಮಾಡಿ ಸೆರಗು ಮತ್ತು ನೆರಿಗೆಗಳನ್ನು ಮಾಡಿಟ್ಟುಕೊಳ್ಳಬೇಕು. ಮೊದಲು ಸೆರಗನ್ನು ಇಷ್ಟು ಅಳತೆಯಲ್ಲಿ ಬೇಕು ಎಷ್ಟು ಅಗಲವಾಗಿ ಮತ್ತು ಉದ್ದವಾಗಿ ಮಾಡಿಕೊಳ್ಳಬೇಕು.
ಅಷ್ಟಷ್ಟು ಅಳತೆಗೆ ಸ್ವಲ್ಪ ಒಂದೆರಡು ಪಿನ್ ನ್ನು ಹಾಕಿಕೊಳ್ಳಬೇಕು. ಅದನ್ನು ಒಂದು ಬಾಗಿಲಿಗೆ ಹಾಕಿ ಚೆನ್ನಾಗಿರುವಂತೆ ಪಿನ್ನನ್ನು ಹಾಕಿಕೊಳ್ಳಬೇಕು. ಹಾಗೆಯೇ ನೆರಿಗೆಯನ್ನು ಮಾಡಲು ಎಲ್ಲಿಂದ ಶುರು ಮಾಡಬೇಕು ಅಲ್ಲಿಗೆ ನೆರಿಗೆಯನ್ನು ಮಾಡಿಕೊಳ್ಳಬೇಕು. ಸ್ವಲ್ಪ ದೊಡ್ಡದಾಗಿ ನೆರಿಗೆಯನ್ನು ಮಾಡಿಕೊಂಡರೆ ಬಹಳ ಶಿಸ್ತಾಗಿ ಕಾಣುತ್ತದೆ. ಇದಕ್ಕೆ ಪಿನ್ನನ್ನು ಹಾಕಿ ಇಡಬೇಕು. ಈಗ ನೆರಿಗೆ ಮತ್ತು ಸೆರಗಿಗೆ ಹಿಸ್ಟರಿಯನ್ನು ಮಾಡಿಕೊಳ್ಳಬೇಕು. ಇಸ್ತ್ರಿ ಮಾಡಿದ ನಂತರ ಅದನ್ನು ಶಿಸ್ತಾಗಿ ಮಡಿಸಿಡಬೇಕು. ಇದರಿಂದ ಮರುದಿನ 5 ನಿಮಿಷದಲ್ಲಿ ಬಹಳ ವೇಗದಲ್ಲಿ ಸೀರೆಯನ್ನು ಉಟ್ಟಿಕೊಳ್ಳಬಹುದು.