ಪ್ರಸ್ತುತ ದಿನಗಳಲ್ಲಿ ಜನರು ಸರ್ಕಾರಿ ಕೆಲಸಗಳ ಮೊರೆ ಹೋಗುವುದರಿಂದ ಎಲ್ಲರಿಗೂ ಎಲ್ಲ ಮಾಹಿತಿ ತಲುಪುವುದು ಕಷ್ಟಕರವಾಗಿರುವುದರಿಂದ ಈ ಬರಹದ ಮೂಲಕ ಕೆಲವು ಸರ್ಕಾರಿ ಕೆಲಸಗಳ ಮಾಹಿತಿಯನ್ನು ಅದರಲ್ಲೂ “ಭಾರತೀಯ ಪಶುಪಾಲನಾ ಕೇಂದ್ರಗಳ ಅರ್ಜಿ ಆಹ್ವಾನದ ಬಗ್ಗೆ ತಿಳಿಯೋಣ.

ಭಾರತೀಯ ಪಶುಪಾಲನ್ ನಿಗಮ ನಿಯಮಿತ(BPNL) 2021ನೇ ಸಾಲಿನ ನೇಮಕಾತಿ ಆರಂಭಿಸಿದೆ. ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ, ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಸಹಾಯಕ ಹಾಗೂ ವ್ಯವಸ್ಥಾಪಕ ಸೇರಿದಂತೆ 3216ಕ್ಕೂ ಅಧಿಕ ಹುದ್ದೆಗಳಿದ್ದು, ಅರ್ಹ, ಆಸಕ್ತ ಅಭ್ಯರ್ಥಿಗಳು ತಮ್ಮ ಆರ್ಜಿಗಳನ್ನು ಫೆಬ್ರವರಿ 15, 2021ರೊಳಗೆ ಸಲ್ಲಿಸಬಹುದು.
ಸಂಸ್ಥೆ ಹೆಸರು: Bharatiya Pashupalan Nigam Limited (BPNL)

ಹುದ್ದೆ ಹೆಸರು: Assistant, Manager
ಒಟ್ಟು ಹುದ್ದೆ: 3216 ಉದ್ಯೋಗ ಸ್ಥಳ: ಭಾರತದೆಲ್ಲೆಡೆ

ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಫೆಬ್ರವರಿ 15, 2021
ಹುದ್ದೆಗಳ ಸಂಖ್ಯೆ ವಿವರ: ಸೇಲ್ಸ್ ಮ್ಯಾನೇಜರ್: 64
ಸೇಲ್ಸ್ ಡೆವಲ್ಪಮೆಂಟ್ ಅಧಿಕಾರಿ: 485
ಸೇಲ್ಸ್ ಸಹಾಯಕ: 2667

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10, 12ನೇ ತರಗತಿ ಪಾಸ್, ವಿಶ್ವವಿದ್ಯಾಲಯದಿಂದ ಪದವಿ.
ವಯೋಮಿತಿ: ಕನಿಷ್ಠ ವಯಸ್ಸು 21 ವರ್ಷ ಗರಿಷ್ಠ ವಯಸ್ಸು 45 ವರ್ಷ

ಅರ್ಜಿ ಶುಲ್ಕ: ಯಾವುದೇ ಶುಲ್ಕವಿಲ್ಲ.
ನೇಮಕಾತಿ ಪ್ರಕ್ರಿಯೆ: ವೈಯಕ್ತಿಕ ಸಂದರ್ಶನ.
ಪ್ರಮುಖ ದಿನಾಂಕ: ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 02/02/2021 ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 15/02/2021

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ www.bharathiyapashupalana.com ಎಲ್ಲಾ ರೀತಿಯ ಸರ್ಕಾರಿ ಕೆಲಸಗಳು ಜನ ಸಾಮಾನ್ಯರ ಜೀವನಮಟ್ಟವನ್ನು ಸುಧಾರಿಸುವಲ್ಲಿ ಉಪಕಾರಿಯಾಗಿದೆ ಹಾಗೂ ನೌಕರರ ಕುಟುಂಬದವರ ಜೀವನಕ್ಕೂ ಸಹಕಾರಿಯಾಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!