ಸಿನಿಮಾದ ಹೀರೊ ಮತ್ತು ಹೀರೊಯಿನ್ ಮೊದಲೆರಡು ಸಿನಿಮಾ ನಂತರ ಅವರ ಮುಖ ಬ್ರೈಟ್ ಆಗಿ ಕಾಣುತ್ತದೆ. ಇದಕ್ಕೆ ಕಾರಣ ಏನೆಂದು ಈ ಲೇಖನದ ಮೂಲಕ ತಿಳಿಯೋಣ.
ಸೆಲೆಬ್ರಿಟಿಗಳಿಗೆ ಅವರ ಮುಖವೆ ಬಂಡವಾಳ ಆಗಿರುವುದರಿಂದ ಅವರು ಸ್ಕಿನ್ ಸರ್ಜರಿ, ಬೇರೆ ಬೇರೆ ಟ್ಯಾಬ್ಲೆಟ್ಸ್ ತೆಗೆದುಕೊಳ್ಳುತ್ತಾರೆ. ಇಂಡಸ್ಟ್ರಿಯ ಬಹುತೇಕ ಸೆಲೆಬ್ರಿಟಿಗಳು ಸೇಪ್ ಆಗಿರುವ ವಿಧಾನವಾದ ಆಂಟಿ ಆಕ್ಸಿಡೆಂಟ್ ಸೇವಿಸುತ್ತಾರೆ ಇದರಿಂದ ಚರ್ಮದ ಕ್ವಾಲಿಟಿ ಚೆನ್ನಾಗಿರುತ್ತದೆ. ಗ್ಲುಟೋಥಯಾನ್ ಇದು ಸ್ಟ್ರಾಂಗ್ ಆಗಿರುವ ಆಂಟಿ ಆಕ್ಸಿಡೆಂಟ್. ಆಂಟಿ ಆಕ್ಸಿಡೆಂಟ್ ನಮ್ಮ ದೇಹದಲ್ಲಿ ಉತ್ಪತ್ತಿಯಾಗುತ್ತದೆ ಆದರೆ ಅದು ಸಾಕಾಗುವುದಿಲ್ಲ. ಆದ್ದರಿಂದ ಇದನ್ನು ಸೇವಿಸುವುದರಿಂದ ನಮ್ಮ ಚರ್ಮದಲ್ಲಿ ಮೆಲೆನಿನ್ ಪ್ರಮಾಣವನ್ನು ಕಡಿಮೆ ಮಾಡಿ ಚರ್ಮ ವೈಟ್ ಆಗುವ ಹಾಗೆ ಮತ್ತು ಸ್ಮೂತ್ ಆಗುವ ಹಾಗೆ ಮಾಡುತ್ತದೆ. ಮುಖದ ಮೇಲಿನ ಕಪ್ಪು ಕಲೆಗಳನ್ನು ಹೋಗಲಾಡಿಸುತ್ತದೆ.
ಗ್ಲುಟೋಥಯಾನ್ ನ್ನು ಪ್ರತಿದಿನ ಎರಡು ಕ್ಯಾಪ್ಸುಲ್ ನ್ನು ತೆಗೆದುಕೊಳ್ಳಬೇಕು. ಇದು ಸೇಫ್ ಆಗಿದೆ ಯಾವುದೇ ಅಡ್ಡ ಪರಿಣಾಮ ಇರುವುದಿಲ್ಲ.ಇದನ್ನು ಡಾಕ್ಟರ್ ಸಜೇಸ್ಟ ಮಾಡುತ್ತಾರೆ. ಮದುವೆ ಅಥವಾ ಫಂಕ್ಷನ್ ಸಂದರ್ಭದಲ್ಲಿ ಈ ಕ್ಯಾಪ್ಸುಲ್ ತೆಗೆದುಕೊಂಡು ಮುಖವನ್ನು ಬ್ರೈಟ್ ಮಾಡಿಕೊಳ್ಳಬಹುದು. ಇದು ಆಸ್ಟ್ರೇಲಿಯಾದಲ್ಲಿ ದೊರೆಯುತ್ತದೆ. ಇದನ್ನು ವಿಟಮಿನ್ ಸಿ ಜೊತೆಗೆ ತೆಗೆದುಕೊಳ್ಳುವುದರಿಂದ ಅದು ದೇಹದಲ್ಲಿ ಸರಿಯಾಗಿ ಕೆಲಸ ಮಾಡುತ್ತದೆ. ಯಾವುದಾದರೂ ಕಾಯಿಲೆ ಅಥವಾ ಅಪಘಾತದಿಂದ ಮುಖದ ಮೇಲೆ ಚಿಹ್ನೆಗಳಾಗಿದ್ದರೆ ಈ ಕ್ಯಾಪ್ಸುಲ್ ತೆಗೆದುಕೊಳ್ಳುವುದರಿಂದ ಮುಖದಲ್ಲಿ ಯಾವುದೇ ಕಲೆಗಳಿಲ್ಲದೆ ಮುಖ ಸುಂದರವಾಗಿ ಕಾಣಿಸುತ್ತದೆ. ಇಂಡಿಯಾದಲ್ಲಿ ಗ್ಲುಟೋಥೌಸಂಡ್ ಸಿಗುತ್ತದೆ ಇದು ಸೇಫ್ ಆಗಿದೆ ಇದನ್ನು ತೆಗೆದುಕೊಳ್ಳುವುದರಿಂದ ಮುಖದ ಚರ್ಮ ಸ್ಮೂತ್ ಆಗುತ್ತದೆ. ಯಾವುದಕ್ಕೂ ಮೊದಲು ವೈದ್ಯರ ಸಲಹೆಯ ಮೇರೆಗೆ ಇದನ್ನು ತಗೆದುಕೊಳ್ಳುವುದು ಉತ್ತಮ.