ಸಾಮಾನ್ಯವಾಗಿ ನಮ್ಮ ಸುತ್ತಮುತ್ತಲಿನ ಅನೇಕ ಜನರು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ ವಾಸ್ತು ದೋಷ ರಾಹು ದೋಷ ಮನೆಯಲ್ಲಿ ದರಿದ್ರ ದಂಪತಿಗಳ ನಡುವೆ ಕಲಹ ಹೀಗೆ ಹಲವಾರು ಸಮಸ್ಯೆಗಳು ಜನರನ್ನು ಇಂದಿಗೂ ಕಾಡುತ್ತಿವೆ ಜನರು ಈ ಕಾರಣ ಅನೇಕ ರೀತಿಯ ಪರಿಹಾರಕ್ರಮಗಳನ್ನೂ ಸಹ ಮಾಡುತ್ತಿದ್ದಾರೆ, ಆದರೂ ಸಹ ಎಲ್ಲೋ ಒಂದು ಕಡೆ ಅವರು ಮಾಡುವ ಚಿಕ್ಕ ಚಿಕ್ಕ ತಪ್ಪುಗಳಿಂದಾಗಿ ಅವರು ಮಾಡುವ ಪರಿಹಾರ ಕ್ರಮಗಳು ಅವರಿಗೆ ಫಲ ಕೊಡದೇ ಅವರನ್ನು ಸಮಸ್ಯೆಯ ಸುಳಿಯಲ್ಲೇ ಸಿಲುಕುವಂತೆ ಮಾಡಿರುತ್ತವೆ ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಪ್ರತಿನಿತ್ಯ ನಾವು ಹಲವಾರು ತಪ್ಪುಗಳನ್ನು ಮಾಡುತ್ತಲೇ ಇರುತ್ತೇವೆ ಅದನ್ನು ತಿದ್ದಿಕೊಳ್ಳುವ ಮನಸ್ಸಿರಲಿ ನಮಗೆ ಅದು ತಪ್ಪು ಹಾಗೆ ಮಾಡುವುದು ಸರಿಯಲ್ಲ ಎಂದೂ ಕೂಡಾ ತಿಳಿದಿರುವುದಿಲ್ಲ ಹಾಗಾಗಿ ನಿಮ್ಮ ಮನೆಗಳಲ್ಲಿ ದಾರಿದ್ರ್ಯತೆ ಎನ್ನುವುದು ವರ್ಷದ ಪ್ರತೀ ಕಾಲದಲ್ಲೂ ತಾಂಡವವಾಡುತ್ತಿರುತ್ತದೆ.
ಸಾಯಂಕಾಲದ ಸಮಯ ಸಾಕ್ಷಾತ್ ಮಹಾ ಲಕ್ಷ್ಮೀ ದೇವಿಯು ಭೂಲೋಕಕ್ಕೆ ಇಳಿದು ಬಂದು ಪ್ರತೀ ಮನೆಗಳಿಗೆ ಸಂಚರಿಸುತ್ತಿರುತ್ತಾಳೆ ಸಂಜೆ ವೇಳೆ ಮಹಾಲಕ್ಷ್ಮಿಯನ್ನು ನೆನೆದು ದೀಪಾರಾಧನೆ ಮಾಡುವುದು ಬಹಳ ಹಿಂದಿನಿಂದಲೂ ನಡೆದುಬಂದಂತಹ ಲೋಕ ರೂಡಿ ಆದರೆ ಸಂಜೆ ವೇಳೆ ದೀಪಾರಾಧನೆ ಮಾಡಿದ ನಂತರ ಯಾವುದೇ ಕಾರಣಕ್ಕೂ ಈ ಕೆಲಸವನ್ನು ಮಾಡಲೇ ಬಾರದು, ಯಾಕಂದ್ರೆ ಹೀಗೆ ಮಾಡುವುದರಿಂದ ನಿಮ್ಮ ಮನೆಯನ್ನು ದರಿದ್ರತೆ ಆವರಿಸಿಕೊಳ್ಳುತ್ತದೆ ಹಾಗಾದ್ರೆ ಸಂಜೆ ದೀಪಾರದನೆ ಮಾಡಿದ ನಂತರ ಯಾವ ಕೆಲಸವನ್ನು ಮಾಡಬಾರದು ಎಂಬುದು ನಿಮ್ಮ ಪ್ರಶ್ನೆಯಾದರೆ ಅದಕ್ಕೆ ಉತ್ತರವನ್ನು ನಾವು ನೀಡುತ್ತೇವೆ ಬನ್ನಿ.
ಸಾಯಂಕಾಲ ಮನೆಯಲ್ಲಿ ದೀಪಾರದನೆ ಮಾಡಿದ ನಂತರ ಯಾವುದೇ ಕಾರಣಕ್ಕೂ ಮನೆಯಲ್ಲಿ ಕಸವನ್ನು ಗುಡಿಸಲೇಬಾರದು ಅಕಸ್ಮಾತ್ ಕಸವನ್ನು ಗುಡಿಸಿದರೂ ಸಹ ಆ ಕಸವನ್ನು ಅಪ್ಪಿ ತಪ್ಪಿಯೂ ಮನೆಯಿಂದ ಹೊರಗೆ ಹಾಕುವುದನ್ನು ನಮ್ಮ ಧರ್ಮ ಶಾಸ್ತ್ರ ಒಪ್ಪುವುದಿಲ್ಲ, ನಮ್ಮ ಹಿಂದೂ ಧರ್ಮ ಶಾಸ್ತ್ರದ ಪ್ರಕಾರ ಸೂರ್ಯ ಮುಳುಗಿದ ಮೇಲೆ ಯಾವುದೇ ಕಾರಣಕ್ಕೂ ಮನೆಯಲ್ಲಿ ಕಸವನ್ನು ಗುಡಿಸಲೇಬಾರದು ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ರಾಹು ದೋಷ ಉಂಟಾಗುತ್ತದೆ. ಅಲ್ಲದೇ ಲಕ್ಷ್ಮೀ ದೇವಿಯು ಭೂಲೋಕದಲ್ಲಿ ಸಂಚರಿಸುವ ಈ ಸಮಯದಲ್ಲಿ ಕಸ ಗುಡಿಸುವುದು ಮನೆಯಲ್ಲಿನ ಲಕ್ಷ್ಮಿಯನ್ನು ಹೊರಹಾಕಿ ದರಿದ್ರ ಲಕ್ಷ್ಮಿಯನ್ನು ಆಹ್ವಾನಿಸಿದಂತೆಯೇ ಸರಿ ಅಲ್ಲದೇ ಇದು ವಾಸ್ತು ಶಾಸ್ತ್ರದ ಪ್ರಕಾರ ವಾಸ್ತು ದೋಷವನ್ನೂ ಉಂಟು ಮಾಡುತ್ತದೆ ಹಾಗಾಗಿ ಎಂದಿಗೂ ಸರಿಯೇ ಈ ಚಿಕ್ಕ ತಪ್ಪನ್ನು ಮಾಡಲೇಬೇಡಿ. ನಿಮ್ಮ ಜೀವನದಲ್ಲಿ ಯಾವುದೇ ಸಮಸ್ಯೆ ಎಂತಹ ಕಠಿಣ ಸಮಸ್ಯೆ ಇದ್ರೂ ಒಂದೇ ಕರೆಯ ಮೂಲಕ ಖಚಿತ ಪರಿಹಾರ ಕಂಡುಕೊಳ್ಳಿ ಶ್ರೀ ದೈವಜ್ಞ ಜ್ಯೋತಿಷ್ಯರು ಹಾಗೂ ಆಧ್ಯಾತ್ಮಿಕ ಪಂಡಿತರು ಎಂಪಿ ಶರ್ಮ ಗುರೂಜಿಯವರು ಕರೆ ಮಾಡಿ ಮೊ 984 555 9493 ವಜ್ರೇಶ್ವರಿ ಜ್ಯೋತಿಷ್ಯ ಕೇಂದ್ರ ಆರ್.ಟಿ ನಗರ