ಸಾಮಾನ್ಯವಾಗಿ ಗಂಡ ಹೆಂಡತಿಯರ ನಡುವೆ ರಹಸ್ಯಗಳು ಇರುವುದಿಲ್ಲ. ಆದರೆ ಹೆಣ್ಣುಮಕ್ಕಳು ಎಲ್ಲವನ್ನು ಹಂಚಿಕೊಳ್ಳುವುದಿಲ್ಲ. ಕೆಲವೊಂದು ವಿಷಯಗಳನ್ನು ಸಂಗಾತಿಗಳಿಂದ ಮುಚ್ಚಿಡುತ್ತಾರೆ. ಹಾಗಾದರೆ ಅಂತಹ ವಿಷಯಗಳು ಯಾವುದು ಎಂಬುದನ್ನು ನಾವು ಇಲ್ಲಿ ತಿಳಿಯೋಣ.
ಗಂಡ ತನ್ನ ಹೆಂಡತಿ ಎಲ್ಲವನ್ನು ಹಂಚಿಕೊಳ್ಳುತ್ತಾಳೆ ಅಂದು ಕೊಂಡಿರುತ್ತಾನೆ. ಆದರೆ ಹೆಂಡತಿ ಕೆಲವು ವಿಷಯಗಳನ್ನು ಹೇಳುವುದಿಲ್ಲ ಅವು ಯಾವುದೆಂದರೆ, ಜೀರಳೆ ಕಂಡರೆ ತುಂಬಾ ಭಯ ಪಡುವುದನ್ನ ಗಂಡನ ಬಳಿ ಹೇಳುವುದಿಲ್ಲ. ಹಾಗಂತ ವ್ಯಾಕ್ಸಿಂಗ್ ಮಾಡಿಸಿಕೊಳ್ಳಲು ಭಯ ಪಡುವುದಿಲ್ಲ. ಮದುವೆಯಾದ ಮೇಲೆ ಹಿಂದೆ ನಡೆದ ಕೆಲವೊಂದು ಘಟನೆಗಳನ್ನು ಹೇಳಲು ಆಗುವುದಿಲ್ಲ. ಒಂದು ವೇಳೆ ಯಾರನ್ನಾದರು ಪ್ರೀತಿಸಿದ್ದರೆ ಅವನ್ನು ಹಂಚಿಕೊಳ್ಳುವುದಿಲ್ಲ. ಮಹಿಳೆಯರು ತಮ್ಮ ಸೌಂದರ್ಯದ ಗುಟ್ಟನ್ನು ಹೇಳುವುದಿಲ್ಲ. ಪತಿಯನ್ನು ಮೆಚ್ಚಿಸಲು ಮಾಡುವ ಮೇಕಪ್ ಗಳ ಬಗ್ಗೆ ಗಂಡನಿಗೆ ಹೇಳುವುದಿಲ್ಲ.
ಇವುಗಳು ಹೆಂಡತಿಯು ಗಂಡನ ಬಳಿ ಮುಚ್ಚಿಡುವ ಕೆಲವು ವಿಷಯಗಳು. ಕೆಲವರು ಎಲ್ಲವನ್ನು ಮುಚ್ಚು ಮರೆಯಿಲ್ಲದೆ ಹೇಳಿಕೊಳ್ಳುತ್ತಾರೆ. ಆದರೆ ಕೆಲವರು ಹೇಳುವುದಿಲ್ಲ.