ರೈಲ್ವೆಯಲ್ಲಿ ಹಲವಾರು ಹುದ್ದೆಗಳಿವೆ. ಇದು ಸರ್ಕಾರಿ ಕೆಲಸ ಆಗಿದೆ. ಇದರಲ್ಲಿ ಕೆಲಸ ಸಿಕ್ಕರೆ ಒಳ್ಳೆಯ ಸಂಬಳ ಬರುತ್ತದೆ. ಹಾಗೆಯೇ ಇದರಿಂದ ಒಳ್ಳೆಯ ಸೌಲಭ್ಯಗಳನ್ನು ಪಡೆಯಬಹುದು. ಈಗ ರೈಲ್ವೆಯಲ್ಲಿ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಅದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಹುದ್ದೆಗಳು:-ಇಲ್ಲಿ ಎರಡು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಮೊದಲನೆಯದು ಮ್ಯಾನೇಜರ್ ಹುದ್ದೆ. ಎರಡನೆಯದು ಡೆಪ್ಯುಟಿ ಮ್ಯಾನೇಜರ್ ಹುದ್ದೆ. ಆಸಕ್ತಿ ಇರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ವಯೋಮಿತಿ:-ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಕನಿಷ್ಠ ಎಂದರೆ 18 ವರ್ಷ ವಯೋಮಿತಿ ಹೊಂದಿರಬೇಕು. ಗರಿಷ್ಠ ಎಂದರೆ 40 ವರ್ಷ ವಯೋಮಿತಿ ಹೊಂದಿರಬೇಕು.
ವೇತನ:-ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ವೇತನ ರೂಪಾಯಿ 30,000 ರಿಂದ 90,000ರವರೆಗೂ ಶ್ರೇಣಿಯಲ್ಲಿ ವೇತನ ನೀಡಲಾಗುತ್ತದೆ.
ಆಯ್ಕೆಯ ನೇಮಕಾತಿ:- ಈ ಹುದ್ದೆಗೆ ಸೇರುವವರು ಮೊದಲು ಪರೀಕ್ಷೆ ಬರೆಯಬೇಕು. ಅದರಲ್ಲಿ ಪಾಸಾದರೆ ಇಂಟರ್ವ್ಯೂ ಇರುತ್ತದೆ. ನಂತರ ಹುದ್ದೆಯನ್ನು ಸೇರಬೇಕು.
ವಿದ್ಯಾರ್ಹತೆ:-ಬಿ.ಇ ಅಥವಾ ಬಿ.ಟೆಕ್ ಮುಗಿದಿರಬೇಕು. ಒಂದು ವಿಶ್ವ ವಿದ್ಯಾಲಯದಿಂದ ಪಾಸಾದ ಸರ್ಟಿಫಿಕೇಟ್ ಇರಬೇಕು.
ಅರ್ಜಿ ಸಲ್ಲಿಸುವ ದಿನಾಂಕ:-ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ 28-10-2020 ಆಗಿದೆ. ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28-12-2020 ಆಗಿದೆ.