2017ರ ವರದಿಯ ಪ್ರಕಾರ 2017ರಲ್ಲಿ 200ಕ್ಕೂ ಹೆಚ್ಚು ವಿದೇಶಿಯರ ಸಾವಿ’ನ ಪ್ರಕರಣಗಳು ದಾಖಲೆಯಾಗಿವೆ. ಇನ್ನೂ ಅನೇಕ ಪ್ರಕರಣಗಳು ಯಾರ ಕಣ್ಣಿಗೂ ಕಾಣದೇ ಮರೆಯಾಗಿವೆ. ಅಂತಹ ಪ್ರಕರಣಗಳಲ್ಲಿ 2008ರ ಫೆಬ್ರುವರಿಯಲ್ಲಿ ನಡೆದ ಸ್ಕಾರ್ಲೆಟ್ ಕಿಲ್ಲಿಂಗ್ ಅವಳ ಕಥೆ ಕೂಡ ಒಂದು. ಸಾರ್ವಜನಿಕರ ಹಿತಾಸಕ್ತಿಯ ಮೇರೆಗೆ ಸಿಬಿಐಗೆ ಒಪ್ಪಿಸಲಾಯಿತು. ಆಗ ಸತ್ಯ ಬಯಲಾಯಿತು. ಇದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ನೋಡಲು ಮುದ್ದು ಮುದ್ದಾಗಿದ್ದ ಆ ಹುಡುಗಿಯ ಹೆಸರು ಸ್ಕಾರ್ಲೆಟ್ ಕಿ’ಲ್ಲಿಂಗ್. ಈ ಬ್ರಿಟಿಷ್ ಬಾಲಕಿ ಆಧುನಿಕ ಕಾಲದ ಶೈಲಿಯವಳಾಗಿದ್ದಳು. ಈಗ ಬದುಕಿದ್ದರೆ ಅವಳಿಗೆ 25 ವರ್ಷ ವಯಸ್ಸು ಆಗುತ್ತಿತ್ತು. ಈ ಬಾಲಕಿಯ ಶವ 2008ರಲ್ಲಿ ಗೋವಾದ ಅಂಜನಾ ಬೀಚ್ ನ ಹತ್ತಿರ ದಾರುಣವಾದ ಸ್ಥಿತಿಯಲ್ಲಿ ದೊರೆತಿತ್ತು. ಈಕೆಯ ತಾಯಿ ಪ್ರವಾಸಕ್ಕಾಗಿ ತನ್ನ ಕುಟುಂಬವನ್ನು ಇಲ್ಲಿ ಕರೆತಂದು ಗೋವಾದಲ್ಲಿ ವಾಸವಾಗಿದ್ದರು. ಫೆಬ್ರುವರಿ 14 ಪ್ರೇಮಿಗಳ ದಿನವನ್ನು ಗೋವಾದಲ್ಲಿ ಕಳೆಯಬೇಕೆಂದು ನಿರ್ಧರಿಸಿ ಬೀಚ್ ನ ಪಾ’ರ್ಟಿಗೆ ಆಗಮಿಸಿದ್ದರು. ಸ್ಕಾರ್ಲೆಟ್ ತಾಯಿಯ ಅನುಮತಿ ಪಡೆದು ಸ್ವತಂತ್ರವಾಗಿ ಪಾರ್ಟಿಗೆ ಹೋಗಿದ್ದಳು. ಅಲ್ಲಿ ಸ್ಕಾರ್ಲೆಟ್ ಯಾರ ಯಾರ ಜೊತೆ ಇದ್ದಳೋ, ಯಾರ ಯಾರ ಜೊತೆ ಪರಿಚಯವಾಯಿತೋ ಮೂರು ದಿನಗಳ ಬಳಿಕ ಆಕೆಯ ದೇಹ ಬಿದ್ದಿತ್ತು.
ಅವಳ ತಾಯಿ ಒಪ್ಪಿಗೆ ನೀಡಿ ಎಂತಹ ತಪ್ಪು ಮಾಡಿದೆ ಎಂದು ಗೋಗರೆದಳು. 15ವರ್ಷದ ಅಪ್ರಾಪ್ತೆಗೆ ಎಂತಹ ಸ್ವಾತಂತ್ರ್ಯ ಕೊಟ್ಟ ತಾಯಿ ಇವಳು ಎಂದು ವರದಿಗಳು ಕಿ’ಡಿಕಾರಿದವು. ಅವಳ ಮೈಮೇಲೆ ಸುಮಾರು 50ಕ್ಕೂ ಹೆಚ್ಚಿನ ಗಾಯಗಳು ಆಗಿದ್ದವು. ಪೋಸ್ಟ್ ಮಾರ್ಟಂ ಮಾಡಿದಾಗ ಗಾಂಜಾ ಮತ್ತು ಅಲ್ಕೋಹಾಲಿನ ಅಂಶ ಕಂಡುಬಂದಿತ್ತು. ಅವಳ ದೇಹ ಸಿಕ್ಕ ಜಾಗದ ಎರಡು ಮೀಟರ್ ದೂರದಲ್ಲಿ ಒಂದು ಜೋಡಿ ಚಪ್ಪಲಿಗಳು ದೊರೆತು ಸಾಕ್ಷಿಗೆ ಕಾರಣವಾದವು. ದೇಹ ಕಂಡ ಮರುದಿನ ಸ್ಯಾಮ್ಸಂಗ್ ಡಿಸೋಜಾ ತನ್ನ ಚಪ್ಪಲಿಗಳನ್ನು ಹುಡುಕಲು ಬಂದಿದ್ದ. ಇದರಿಂದ ಎಲ್ಲಾ ಪ್ರಶ್ನೆಗಳು ಹುಟ್ಟಿದವು.
ಸ್ವಲ್ಪ ದಿನಗಳ ನಂತರ ಡಿಸೋಜಾ ಅವರನ್ನು ಪತ್ತೆ ಹಚ್ಚಲಾಯಿತು. ಆದರೆ ಒಂದೇ ಬಾರಿ ಅವರೇ ತಪ್ಪಿತಸ್ಥ ಎಂದು ಹೇಳಲಾಗುವುದಿಲ್ಲ. ಸ್ಕಾರ್ಲೆಟ್ ತನ್ನ ದಿನದ ಘಟನಾವಳಿಗಳನ್ನು ಡೈರಿಯಲ್ಲಿ ಬರೆದಿಡುತ್ತಿದ್ದಳು. ಸ್ಕಾರ್ಲೆಟ್ ತನ್ನ ಹೆಚ್ಚಿನ ಸಮಯವನ್ನು 25ವರ್ಷದ ಒಬ್ಬ ಯುವಕನೊಂದಿಗೆ ಕಳೆಯುತ್ತಿದ್ದಳು ಎಂದು ಅವಳ ತಾಯಿ ಹೇಳಿಕೆಕೊಟ್ಟಿದ್ದಳು. ಸುಮಾರು ನಾಲ್ಕು ವರ್ಷಗಳ ಕಾಲ ಈ ಘಟನೆಯ ವಿಚಾರಣೆ ನಡೆಯುತ್ತಿತ್ತು. 2019ರಲ್ಲಿ ಹೈಕೋರ್ಟ್ ಸರ್ವಸಮ್ಮತವಾದ ತೀರ್ಮಾನವನ್ನು ಮಾಡಿತು. ಸ್ಯಾಮ್ಸಂಗ್ ಡಿಸೋಜಾ ಅವರನ್ನು ಅಪರಾಧಿ ಎಂದು ಪರಿಗಣಿಸಿ 10ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವ ಮತ್ತು 2,00,000 ದಂಡವನ್ನು ನೀಡುವ ತೀರ್ಮಾನ ಮಾಡಿತು.