ಬಿಪಿಎಲ್ ರೇಷನ್ ಕಾರ್ಡ್ ಹೊಂದಿದವರು ಸಮಸ್ಯೆಯನ್ನು ಹೊಂದಿದ್ದರೆ ದೂರು ಕೊಡುವ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಸರಿಯಾಗಿ ರೇಷನ್ ಸಿಗದೆ ಇದ್ದರೆ, ಸಮಯಕ್ಕೆ ಸರಿಯಾಗಿ ರೇಷನ್ ಸಿಗದೆ ಇದ್ದರೆ, ಸಿಕ್ಕಿದರೂ ಸರಿಯಾದ ಪ್ರಮಾಣದಲ್ಲಿ ಸಿಗುತ್ತಿಲ್ಲವಾದರೆ, ಕಳಪೆ ಗುಣಮಟ್ಟದ ರೇಷನ್ ಕೊಡುತ್ತಿದ್ದರೆ, ಅಶುದ್ಧತೆ ಸೇರಿದಂತೆ ಇನ್ನಿತರ ಪಡಿತರ ಸಂಬಂಧಿಸಿ ಯಾವುದೇ ಸಮಸ್ಯೆಗಳಿದ್ದರೂ ಸಹಾಯವಾಣಿ ನಂಬರ್ ಗೆ ಅಥವಾ ಇಮೇಲ್ ಐಡಿ ಮೂಲಕವು ದೂರನ್ನು ನೀಡಬಹುದು. ಕೇಂದ್ರಾಡಳಿತ ಪ್ರದೇಶ ಸೇರಿ ಎಲ್ಲಾ ಲ್ಯಾಂಡ್ ಲೈನ್ ನಂಬರ್ ಗಳನ್ನು ಸಹ, ವಿವಿಧ ರಾಜ್ಯಗಳ ಇಮೇಲ್ ಐಡಿಗಳನ್ನು ಸಹ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಜನರು ಯಾವುದೇ ರಾಜ್ಯಕ್ಕೆ ಟೋಲ್ ಫ್ರಿ ನಂಬರ್ ಗೆ ಕರೆ ಮಾಡಿ ಪಡಿತರ ಚೀಟಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳನ್ನು ಯಾರಾದರೂ ಸಲ್ಲಿಸಬಹುದಾಗಿದೆ. ರಾಜ್ಯ ಸರ್ಕಾರಕ್ಕೆ ಪಡಿತರ ಸಮಸ್ಯೆಗಳಿದ್ದರೆ ದೂರುಗಳನ್ನು ಸಲ್ಲಿಸಬಹುದು. ನಮ್ಮ ದೇಶದ ಪ್ರತಿಯೊಂದು ರಾಜ್ಯಕ್ಕೂ ಟೋಲ್ ಫ್ರಿ ನಂಬರ್ ಹಾಗೂ ಇಮೇಲ್ ಐಡಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ಸಾರ್ವಜನಿಕರು ಪಡಿತರ ಚೀಟಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳಿದ್ದರೆ ಟೋಲ್ ಫ್ರಿ ನಂಬರ್ ಗೆ ಕರೆ ಮಾಡಿ ದೂರನ್ನು ಸಲ್ಲಿಸಬಹುದು. ಕರ್ನಾಟಕ ಪಡಿತರ ಚೀಟಿದಾರರು ಯಾವುದೇ ದೂರುಗಳಿದ್ದರೆ ದೂರನ್ನು ಸಲ್ಲಿಸಲು 1967 ಅಥವಾ 1800, 4259339 ಈ ಟೋಲ್ ಫ್ರಿ ನಂಬರ್ ಗೆ ಕರೆ ಮಾಡಿ ಪಡಿತರ ಚೀಟಿಗೆ ಸಂಬಂಧಿಸಿದಂತೆ ಯಾವುದೇ ದೂರನ್ನು ಸಲ್ಲಿಸಬಹುದು. ಅದೇ ರೀತಿ ಲ್ಯಾಂಡ್ ಲೈನ್ ಗೆ ಕರೆ ಮಾಡಬೇಕೆಂದರೆ 080 22259024 ಅಥವಾ 080 22034562 ಈ ನಂಬರಿಗೆ ಕರೆ ಮಾಡಿ ದೂರನ್ನು ಸಲ್ಲಿಸಬಹುದು. ಪಡಿತರ ಚೀಟಿಗೆ ಸಂಬಂಧಿಸಿದಂತೆ ಯಾವುದೇ ದೂರುಗಳನ್ನು ಟೋಲ್ ಫ್ರಿ ನಂಬರ್ ಗೆ ಕರೆಮಾಡಿ ಸಲ್ಲಿಸಬಹುದು ಅಥವಾ ಇಮೇಲ್ ಐಡಿ ಮೂಲಕ ದೂರನ್ನು ಸಲ್ಲಿಸಬಹುದು. www. nfsa.gov.in ಈ ವೆಬ್ ಸೈಟ್ ಗೆ ಭೇಟಿ ನೀಡಿ ಇಮೇಲ್ ಮೂಲಕವೂ ದೂರನ್ನು ಸಲ್ಲಿಸಬಹುದು. ಈ ಮಾಹಿತಿಯನ್ನು ತಪ್ಪದೆ ರೇಷನ್ ಕಾರ್ಡ್ ಹೊಂದಿರುವ ಎಲ್ಲರಿಗೂ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!