ಹೆಣ್ಣು ಮಕ್ಕಳು ಸೌಂದರ್ಯ ಪ್ರಿಯರು. ತಮ್ಮ ತ್ವಚೆಯ ಕಾಳಜಿ ತುಂಬಾ ಮಾಡುತ್ತಾರೆ. ಸುಂದರವಾಗಿ ಕಾಣಲು ಬಯಸುತ್ತಾರೆ. ಚಳಿಗಾಲ ಹಾಗೂ ಬೇಸಿಗೆಯಲ್ಲಿ ಚರ್ಮ ಒಣಗಿದಂತೆ ಅನುಭವವಾಗುತ್ತದೆ. ಹೀಗೆ ಅನುಭವ ಉಂಟಾದಾಗ ಏನು ಮಾಡಬೇಕು. ಮುಖಕ್ಕೆ ಏನು ಹಚ್ಚಬೇಕು ಎಂದು ನಾವು ತಿಳಿಯೋಣ.

ಮುಖ ಒಣಗಿದರೆ ತುರಿಕೆ ಆಗುತ್ತದೆ. ಒಡೆದಂತ ಅನುಭವವಾಗುತ್ತದೆ. ಇಂತ ಅನುಭವ ಆದಾಗ ಮೊಷ್ಚುರೈಸರ್ ಹಚ್ಚಬೇಕು. ಇದರಿಂದ ಮುಖದ ಡ್ರೈನೆಸ್ ಕಡಿಮೆ ಆಗಿ ತ್ವಚೆ ಕೋಮಲವಾಗಿ, ಬೆಳ್ಳಗಾಗುತ್ತದೆ. ಯಾವ ಮೊಷ್ಚುರೈಸರ್ ಉತ್ತಮ ಎಂದು ಹುಡುಕುತ್ತಿದ್ದಾಗ ಪ್ಲಮ್ ಮೊಷ್ಚುರೈಸರ್ ತುಂಬಾ ಒಳ್ಳೆಯ ಬ್ರಾಂಡ್ ಎಂದು ಅನಿಸಿದ್ದು. ಪ್ಲಮ್ ಬ್ರಾಂಡ್ ವಸ್ತುಗಳಿಗೆ ಬೆಲೆ ಹೆಚ್ಚು. ಆದರೆ ಬೆಲೆ ಹೆಚ್ಚಾದ ಈ ಮೊಷ್ಚುರೈಸರ್ ಅನ್ನು ತುಂಬಾ ಕಡಿಮೆ ಬೆಲೆಗೆ ಪಡೆಯಬಹುದು. ಅದು ಹೇಗೆಂದರೆ ಟ್ರೆಲ್ ಆ್ಯಫ್ ಮೂಲಕ. ಯಾವ ಬ್ರಾಂಡ್ ವಸ್ತುಗಳನ್ನಾದರೂ ಇಲ್ಲಿ ಡಿಸ್ಕೌಂಟ್ ಮೂಲಕ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಹಾಗಾದರೆ ಟ್ರೆಪ್ ಆ್ಯಪ್ ನಲ್ಲಿ ಆರ್ಡರ್ ಮಾಡುವುದು ಹೇಗೆ ತಿಳಿಯೋಣ.ಮೊದಲು ಮೊಬೈಲ್ ಪ್ಲೇ ಸ್ಟೋರ್ ನಲ್ಲಿ ಟ್ರೆಲ್ ಆ್ಯಫ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ನಂತರ ಟ್ರೆಲ್ ಶಾಪ್ ಗೆ ಆಯ್ಕೆಗೆ ಹೋಗಬೇಕು. ಹಲವಾರು ರೀತಿಯ ಬ್ರಾಂಡ್ ಗಳು, ವಸ್ತುಗಳು ಅಲ್ಲಿ ಇರುತ್ತದೆ. ಅದರಲ್ಲಿ ನಿಮಗೆ ಬೇಕಾದ ವಸ್ತುಗಳನ್ನು ಆರಿಸಿಕೊಳ್ಳಬಹುದು. ಉದಾಹರಣೆಗೆ ಒಂದು ಪ್ಲಮ್ ಪ್ರಾಡಕ್ಟ್ ತೆಗೆದುಕೊಳ್ಳುವುದು ಹೇಗೆ ಎಂದರೆ ಪ್ರಾಡಕ್ಟ್ ಕೆಳಗೆ ಆಡ್ ಕಾರ್ಟ್ ಅಂತ ಇರತ್ತೆ. ಅದನ್ನು ಒತ್ತಬೇಕು. ನಂತರ ಪ್ರಾಡಕ್ಟ್ ಮೇಲೆ ಇರುವ ಬೆಲೆ, ಸಿಗುತ್ತಿರುವ ಡಿಸ್ಕೌಂಟ್ ಎಲ್ಲದರ ಮಾಹಿತಿ ಅಲ್ಲಿ ಸಿಗುತ್ತದೆ.

ಪ್ಲಮ್ ಡೀಪ್ ಮೊಷ್ಚುರೈಸರ್ ನ ನಿಜವಾದ ಬೆಲೆ 575 ರೂಪಾಯಿಗಳು. ಮೇಲೆ ಪ್ಲಮ್ ಡಿಸ್ಕೌಂಟ್ ಎಂದಿರುತ್ತದೆ ಅದನ್ನ ಆಯ್ದುಕೊಂಡರೆ 30 ರೂಪಾಯಿಗಳ ಡಿಸ್ಕೌಂಟ್. ಸಾಗಾಣಿಕೆ ಬಾಡಿಗೆ ಇರುವುದಿಲ್ಲ. ಜೊತೆಗೆ ಬೆಲೆಯ ಮೇಲೆ 86 ರೂಪಾಯಿಗಳ ಡಿಸ್ಕೌಂಟ್ ಸಿಗುತ್ತದೆ. ಕೊನೆಗೆ ಪ್ಲಮ್ ಡೀಪ್ ಮೊಷ್ಚುರೈಸರ್ ನ ಬೆಲೆ 342 ರೂಪಾಯಿಗಳಿಗೆ ಸಿಗುತ್ತದೆ. ನಂತರ ಪ್ರೊಸೀಡ್ ಎಂದು ಒತ್ತಬೇಕು. ನಂತರದಲ್ಲಿ ವಿಳಾಸ ಹಾಗೂ ನಂಬರ್ ಗಳನ್ನು ಭರ್ತಿಮಾಡಬೇಕು. ಕಂಟಿನ್ಯು ಟು ಶಿಪ್ಪಿಂಗ್ ಎಂದು ಒತ್ತಬೇಕು. ನಂತರ ಅಕೌಂಟ್ ಡಿಟೇಲ್ಸ್ ಎಲ್ಲ ಭರ್ತಿಮಾಡಿದರೆ ಆಯಿತು. ಮೊಷ್ಚುರೈಸರ್ ಉಪಯೋಗಿಸುವ ವಿಧಾನ ಹೀಗಿದೆ‌. ಮೊದಲು ಮುಖವನ್ನು ಚೆನ್ನಾಗಿ ತೊಳೆದು ಬಂದು ಮೊಷ್ಚುರೈಸರ್ ಕ್ರಿಂ ಹಚ್ಚಬೇಕು. ಮೊದಲು ಕ್ರೀಂ ಅನ್ನು ಡಾಟ್ ಡಾಟ್ ಗಳಂತೆ ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಬೇಕು. ನಂತರ ಅದನ್ನು ನಿಧಾನವಾಗಿ ಎಲ್ಲ ಕಡೆಗಳಲ್ಲಿ ಹಚ್ಚಿಕೊಳ್ಳಬೇಕು. ಈ ಕ್ರೀಂ ಅನ್ನು ನಾರ್ಮಲ್, ಡ್ರೈ ಚರ್ಮ ಇರುವವರು ಉಪಯೋಗಿಸಬಹುದು. ಜೊತೆಗೆ ಸೆನ್ಸಿಟಿವ್ ಚರ್ಮದವರು ಬಳಸಬಹುದು. ಒಣತ್ವಚೆ ದೂರಗೊಳಿಸಿ, ಮೃದುವಾದ ಹಾಗೂ ಅರೋಗ್ಯಯುತ ತ್ವಚೆ ಸಿಗುತ್ತದೆ.

ಈ ಮೊಷ್ಚುರೈಸರ್ ಅನ್ನು ಬೆಳಿಗ್ಗೆ ಮತ್ತು ಸಂಜೆ ಬಳಸಬಹುದು. ಯಾವ ರೀತಿಯ ತ್ವಚೆ ಇದ್ದವರೂ ಬಳಸಬಹುದು. ಹೆಚ್ಚಾಗಿ ಬ್ರಾಂಡ್ ಇರುವ ಪ್ರಾಡಕ್ಟ್ ಗಳನ್ನು ಬಳಸಿ. ತ್ವಚೆಯ ಆರೋಗ್ಯಕ್ಕೂ ಒಳ್ಳೆಯದು. ಒಂದೇ ರೀತಿಯ ಎಲ್ಲಾ ಪ್ರಾಡಕ್ಟ್ ಖರೀದಿಸಿ ರೂಟೀನ್ ಕೂಡ ಮಾಡಿಕೊಳ್ಳಬಹುದು.

Leave a Reply

Your email address will not be published. Required fields are marked *