ನಿಮ್ಮ ಜಿಯೋ ನೆಟ್ ಸ್ಲೋ ಇದೆಯಾ? ಈ ಸೆಟ್ಟಿಂಗ್ ಮಾಡಿ ನೆಟ್ ಸ್ಪೀಡ್

0 4

ಜಿಯೋ ಸಿಮ್ ಇಂಟರ್ನೆಟ್ ಸ್ಲೋ ಆಗಿದ್ದರೆ ಎ.ಪಿ.ಎನ್ ಸೆಟ್ಟಿಂಗ್ ಮಾಡುವುದರಿಂದ ನೆಟ್ ಸ್ಪೀಡ್ ಆಗುತ್ತದೆ. ಹಾಗಿದ್ದರೆ ಎ.ಪಿ.ಎನ್ ಸೆಟ್ಟಿಂಗ್ ಮಾಡುವುದು ಹೇಗೆಂದು ಈ ಲೇಖನದ ಮೂಲಕ ತಿಳಿಯೋಣ.

ಮೊಬೈಲ್ ನಲ್ಲಿ ಸೆಟ್ಟಿಂಗ್ ಹೋಗಿ ವೈರ್ ಲೆಸ್ ನೆಟ್ವರ್ಕ ಕ್ಲಿಕ್ ಮಾಡಿ ಅಲ್ಲಿ ಮೊಬೈಲ್ ನೆಟ್ ವರ್ಕ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ ನಂತರ ಡೆಟಾ ರೋಮಿಂಗ್ ಆನ್ ಮಾಡಿ ಕೆಳಗಡೆ ಎಕ್ಸೆಸ್ ಪಾಯಿಂಟ್ ನೇಮ್ ಕ್ಲಿಕ್ ಮಾಡಿದಾಗ ಜಿಯೋನೆಟ್ ಅಂತ ಕಾಣುತ್ತದೆ ಅದರ ಮುಂದೆ ಐ ಮಾರ್ಕ ಇದೆ ಅದರ ಮೇಲೆ ಕ್ಲಿಕ್ ಮಾಡಿದರೆ ಒಪ್ಷನ್ಸ್ ಬರುತ್ತದೆ ಅದರಲ್ಲಿ ಸರ್ವರ್ ಅನ್ನುವುದರ ಮೇಲೆ ಕ್ಲಿಕ್ ಮಾಡಿ Www.ಗೂಗಲ್.ಕೊಮ್ ಟೈಪ್ ಮಾಡಿ ಓಕೆ ಮೇಲೆ ಕ್ಲಿಕ್ ಮಾಡಿದಾಗ ಇಲ್ಲಿ APN ಪ್ರೋಟೋಕಾಲ್ ಮೇಲೆ ಕ್ಲಿಕ್ ಮಾಡಿ ಇಲ್ಲಿ ಐಪಿ ವಿ 4/ಐಪಿ ವಿ 6 ಸೆಲೆಕ್ಟ್ ಮಾಡಬೇಕು. APN ರೋಮಿಂಗ್ ಪ್ರೋಟೋಕಾಲ್ ಕ್ಲಿಕ್ ಮಾಡಿ ಇಲ್ಲಿಯೂ ಐಪಿ ವಿ 4/ಐಪಿ ವಿ 6 ಸೆಲೆಕ್ಟ್ ಮಾಡಬೇಕು.

ನಂತರ ಬಿರಾರ್ ಅನ್ನುವ ಒಪ್ಷನ್ ಇದೆ ಅದನ್ನು ಕ್ಲಿಕ್ ಮಾಡಿ ಅನ್ ಸೆಟಿಸ್ ಪೈಡ್ ಇರುವುದನ್ನು LTE ಸೆಲೆಕ್ಟ್ ಮಾಡಿ ಓಕೆ ಕ್ಲಿಕ್ ಮಾಡಿ ಮೇಲ್ಗಡೆ ಪಾಸ್ ಮಾರ್ಕ್ ಇದೆ ಅದನ್ನು ಕ್ಲಿಕ್ ಮಾಡಿದರೆ APN ಸೆಟ್ಟಿಂಗ್ ಮುಗಿಯಿತು. ನಂತರ ಮೊಬೈಲನ್ನು ರಿಸ್ಟಾರ್ಟ್ ಮಾಡಿದಾಗ ಮೊಬೈಲ್ ನ ಇಂಟರ್ನೆಟ್ ಸ್ಪೀಡಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಮೊಬೈಲ್ ನಲ್ಲಿ ಇಂಟರ್ನೆಟ್ ಸ್ಪೀಡ್ ಮಾಡಿಕೊಳ್ಳಿ.

Leave A Reply

Your email address will not be published.