ಪಬ್ಲಿಕ್ ಟಿ.ವಿಯ ಬಿಗ್ ಬುಲೆಟಿನ್ ವಿತ್ H.R ರಂಗನಾಥ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುವ ನಿರೂಪಕಿ ಡಿಂಪಲ್ ದಿವ್ಯ ಅವರ ಜೀವನ ಶೈಲಿಯ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ.
ದಿವ್ಯ ಅವರ ನಿಜವಾದ ಹೆಸರು ದಿವ್ಯ ಜ್ಯೋತಿ. ನಿಕ್ಕ್ ನೇಮ್ ಡಿಂಪಿ, ಡಿಂಪಲ್ ದಿವ್ಯ. ವೃತ್ತಿ ಆ್ಯಂಕರ್. ಹೈಟ್ 5.5 ಅಡಿ, ವೇಟ್ 54 ಕೆ.ಜಿ. ವಯಸ್ಸು 20. ಹುಟ್ಟಿದ ಸ್ಥಳ ಬೆಂಗಳೂರು. ರಾಶಿ ಕಟಕ ರಾಶಿ. ಕಾಲೇಜ್ ಬೆಂಗಳೂರು ಯುನಿವರ್ಸಿಟಿ. ಇವರು ಓದಿರುವುದು ಬಿಕಾಂ. ಧರ್ಮ ಹಿಂದೂ ಧರ್ಮ. ಇವರಿಗೆ ಮದುವೆಯಾಗಿದೆ. ಇವರ ಇಷ್ಟದ ಆಹಾರ ಮಶ್ರೂಮ್ ಬಿರಿಯಾನಿ. ಟ್ರಾವೆಲಿಂಗ್ ಇವರ ಹವ್ಯಾಸ. ಅತುತ್ತಮ ನಿರೂಪಕಿ ಅವಾರ್ಡ ಪಬ್ಲಿಕ್ ಟಿ.ವಿ ಲಭಿಸಿದೆ. ಇವರ ಸಂಭಾವನೆ ಒಂದು ಲಕ್ಷದ ಮೂವತ್ತು ಸಾವಿರ. ದಿವ್ಯ ಅವರು 2007 ರಲ್ಲಿ ಉದಯ ಮ್ಯೂಸಿಕ್ ನಲ್ಲಿ ನಿರೂಪಕಿ ಆಗಿ ಪಾದಾರ್ಪಣೆ ಮಾಡಿದರು. ಉದಯ ಮ್ಯೂಸಿಕ್ ನಲ್ಲಿ ಕೆಲವು ವರ್ಷಗಳ ಕಾಲ ಕೆಲಸ ಮಾಡಿದ ಇವರು ನಂತರ ನ್ಯೂಸ್ ಚಾನೆಲ್ ಗಳಲ್ಲಿ ಸಿನಿಮಾ ಬ್ಯುರೋದಲ್ಲಿ ಕೆಲಸ ಮಾಡಿದ್ದಾರೆ.

ಈಗ ದಿವ್ಯ ಅವರು ಪಬ್ಲಿಕ್ ಟಿ.ವಿಯಲ್ಲಿ ಸಿನಿಮಾ ಬ್ಯುರೋ ಮತ್ತು ಪಬ್ಲಿಕ್ ನ್ಯೂಸ್ ನಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ದಿವ್ಯ ಅವರು 2008 ರಲ್ಲಿ ವಿವಾಹವಾದರು. 10 ವರ್ಷಗಳು ನಿರೂಪಕಿಯಾಗಿ ಕೆಲಸ ಮಾಡಿದ್ದರೂ ಸಹ ಹೆಚ್ಚಿನ ಜನಪ್ರಿಯತೆಯನ್ನು ಪಡೆದಿದ್ದು ಮಾತ್ರ ಪ್ರತಿದಿನ ರಾತ್ರಿ 9 ಗಂಟೆಯಿಂದ 10 ಗಂಟೆಯವರೆಗೆ ಪ್ರಸಾರವಾಗುವ ಬಿಗ್ ಬುಲೆಟಿನ್ ವಿತ್ ಎಚ್.ಆರ್ ರಂಗನಾಥ್ ಕಾರ್ಯಕ್ರಮ. ಈ ಶೋ ನಡೆಸಿಕೊಡಲು ದಿವ್ಯ ಅವರು ಒಂದು ದಿನಕ್ಕೆ 5,000 ಸಂಭಾವನೆಯನ್ನು ಪಡೆಯುತ್ತಾರೆ ಹಾಗೂ ತಿಂಗಳಿಗೆ ಐವತ್ತು ಸಾವಿರ ಸಂಭಾವನೆಯನ್ನು ಪಡೆಯುತ್ತಾರೆ. ಪಬ್ಲಿಕ್ ಟಿ.ವಿಯಿಂದ ದಿವ್ಯ ಅವರು ಜನರ ಮೆಚ್ಚುಗೆ ಗಳಿಸಿದ್ದಾರೆ.
