ನಿಂಬೆ ಹಣ್ಣಿನಲ್ಲಿರುವ ಗುಣ ಮತ್ತು ಅದರ ಉಪಯೋಗದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ. ಆಮ್ಲ ರಸ ದೇಹಕ್ಕೆ ಪೋಷಣೆ ನೀಡುತ್ತದೆ. ಮಧುರ , ಆಮ್ಲ, ಲವಣ, ಕಟು,ತಿಕ್ತ, ಕಷಾಯ ಎನ್ನುವ ಶಟ್ ರಸಗಳಿವೆ ಆಮ್ಲ ಅಂದರೆ ಹುಳಿ, ಮಧುರ ಅಂದರೆ ಸಿಹಿ, ಲವಣ ಅಂದ್ರೆ ಉಪ್ಪು, ಕಟು ಅಂದ್ರೆ ಖಾರ, ತಿಕ್ತ ಅಂದರೆ ಕಹಿ, ಕಷಾಯ ಅಂದರೆ ಒಗರು ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆಸಿಡ್ ಇದೆ, ವಿಟಮಿನ್ c ಹೇರಳವಾಗಿದೆ. ಕೆಲವೊಬ್ಬರು ಬೆಳಗ್ಗೆ ಬಿಸಿ ನೀರಿಗೆ ನಿಂಬೆ ಹಣ್ಣಿನ ರಸ ಮತ್ತು ಜೇನುತುಪ್ಪ ಸೇರಿಸಿ ಕುಡಿಯುತ್ತಾರೆ. ಜೇನುತುಪ್ಪವನ್ನು ಬಿಸಿ ನೀರಿಗೆ ಸೇರಿಸುವುದರಿಂದ ಅದು ವಿಷವಾಗುತ್ತದೆ. ಕೆಲವು ಪದಾರ್ಥಗಳನ್ನು ಬಿಸಿ ಮಾಡಿ ತಿನ್ನಬಾರದು ಉದಾಹರಣೆಗೆ ಮೊಸರು, ಜೇನುತುಪ್ಪವನ್ನು ಬಿಸಿ ಮಾಡಿ ತಿನ್ನುವುದರಿಂದ ದೇಹಕ್ಕೆ ಹಾನಿಕಾರಕ.
ನಿಂಬೆ ಹಣ್ಣಿನ ರಸವನ್ನು ಬಿಸಿನೀರಿಗೆ ಸೇರಿಸಿ ಕುಡಿಯುವುದರಿಂದ ಅದರಲ್ಲಿರುವ ವಿಟಮಿನ್ ಸಿ ಪ್ರಮಾಣ ಕಡಿಮೆಯಾಗುತ್ತದೆ. ಗ್ಯಾಸ್ಟ್ರಿಕ್ ಇರುವವರು ನಿಂಬೆರಸವನ್ನು ಬಿಸಿನೀರಿಗೆ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಬಾರದು ಏಕೆಂದರೆ ಹೊಟ್ಟೆಯಲ್ಲಿ ಆಸಿಡ್ ಈಗಾಗಲೇ ಇದ್ದು ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ನಿಂಬೆ ಹಣ್ಣಿನಲ್ಲಿರುವ ಗುಣ ಮತ್ತು ಅದರ ಉಪಯೋಗದ ಬಗ್ಗೆ ಈ ಲೇಖನದ ಮೂಲಕ ತಿಳಿಯೋಣ
ಆಮ್ಲ ರಸ ದೇಹಕ್ಕೆ ಪೋಷಣೆ ನೀಡುತ್ತದೆ. ಮಧುರ, ಆಮ್ಲ, ಲವಣ, ಕಟು,ತಿಕ್ತ, ಕಷಾಯ ಎನ್ನುವ ಶಟ್ ರಸಗಳಿವೆ ಆಮ್ಲ ಅಂದರೆ ಹುಳಿ, ಮಧುರ ಅಂದರೆ ಸಿಹಿ, ಲವಣ ಅಂದ್ರೆ ಉಪ್ಪು, ಕಟು ಅಂದ್ರೆ ಖಾರ, ತಿಕ್ತ ಅಂದರೆ ಕಹಿ, ಕಷಾಯ ಅಂದರೆ ಒಗರು ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆ್ಯಸಿಡ್ ಇದೆ, ವಿಟಮಿನ್ c ಹೇರಳವಾಗಿದೆ. ಕೆಲವೊಬ್ಬರು ಬೆಳಗ್ಗೆ ಬಿಸಿ ನೀರಿಗೆ ನಿಂಬೆ ಹಣ್ಣಿನ ರಸ ಮತ್ತು ಜೇನುತುಪ್ಪ ಸೇರಿಸಿ ಕುಡಿಯುತ್ತಾರೆ. ಜೇನುತುಪ್ಪವನ್ನು ಬಿಸಿ ನೀರಿಗೆ ಸೇರಿಸುವುದರಿಂದ ಅದು ವಿಷವಾಗುತ್ತದೆ. ಕೆಲವು ಪದಾರ್ಥಗಳನ್ನು ಬಿಸಿ ಮಾಡಿ ತಿನ್ನಬಾರದು ಉದಾಹರಣೆಗೆ ಮೊಸರು, ಜೇನುತುಪ್ಪವನ್ನು ಬಿಸಿ ಮಾಡಿ ತಿನ್ನುವುದರಿಂದ ದೇಹಕ್ಕೆ ಹಾನಿಕಾರಕ.
ನಿಂಬೆ ಹಣ್ಣಿನ ರಸವನ್ನು ಬಿಸಿನೀರಿಗೆ ಸೇರಿಸಿ ಕುಡಿಯುವುದರಿಂದ ಅದರಲ್ಲಿರುವ ವಿಟಮಿನ್ ಸಿ ಪ್ರಮಾಣ ಕಡಿಮೆಯಾಗುತ್ತದೆ. ಗ್ಯಾಸ್ಟ್ರಿಕ್ ಇರುವವರು ನಿಂಬೆರಸವನ್ನು ಬಿಸಿನೀರಿಗೆ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಬಾರದು ಏಕೆಂದರೆ ಹೊಟ್ಟೆಯಲ್ಲಿ ಆ್ಯಸಿಡ್ ಈಗಾಗಲೇ ಇದ್ದು ನಿಂಬೆ ಹಣ್ಣಿನಲ್ಲಿ ಸಿಟ್ರಿಕ್ ಆ್ಯಸಿಡ್ ಇರುವುದರಿಂದ ದೇಹದಲ್ಲಿ ಆ್ಯಸಿಡ್ ಪ್ರಮಾಣ ಹೆಚ್ಚಾಗುತ್ತದೆ. ನಿಂಬೆ ಹಣ್ಣಿನ ರಸದಿಂದ ತೂಕ ಕಡಿಮೆಯಾಗುತ್ತದೆ. ತೂಕ ಜಾಸ್ತಿ ಇರುವವರು ಗ್ಯಾಸ್ಟ್ರಿಕ್ ಇಲ್ಲದೆ ಇರುವವರು ಬೆಳಿಗ್ಗೆ ನಿಂಬೆರಸವನ್ನು ತಣ್ಣೀರಿಗೆ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ತೂಕ ಕಡಿಮೆಯಾಗುತ್ತದೆ. ಗ್ಯಾಸ್ಟ್ರಿಕ್ ಇರುವವರು ಊಟದ ನಂತರ ನಿಂಬೆ ರಸವನ್ನು ತಣ್ಣೀರಿಗೆ ಸೇರಿಸಿ ಕುಡಿಯಬಹುದು. ನಿಂಬೆ ಹಣ್ಣಿನ ಸಿಪ್ಪೆಯನ್ನು ನೆರಳಿನಲ್ಲಿ ಒಣಗಿಸಿ ಚೂರ್ಣ ಮಾಡಿ ಬಿಸಿ ನೀರಿನಲ್ಲಿ ಬೆಳಿಗ್ಗೆ ಮತ್ತು ರಾತ್ರಿ ಸೇವಿಸುವುದರಿಂದ ಹೊಟ್ಟೆಯಲ್ಲಿ ಜಂತು ಹುಳುಗಳು ಸಾಯುತ್ತವೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.