Health tips: ಇತ್ತೀಚಿನ ದಿನಗಳಲ್ಲಿ ಈ ಹೃದಯಾಘಾತ ಅನ್ನೋ ಸಮಸ್ಯೆ ಬರಿ ವಯಸ್ಸಾದವರಲ್ಲಿ ಅಷ್ಟೇ ಅಲ್ಲದೆ ಯುವಕರಲ್ಲಿ ಕೂಡ ಕಾಣಿಸಿಕೊಳ್ಳುತ್ತಿದೆ. ಹೃದಯಾಘಾತಕ್ಕೆ ಇಂತಹದ್ದೇ ಕಾರಣ ಎಂಬುದಾಗಿ ಹೇಳಲಿಕೆ ಆಗೋದಿಲ್ಲ ಹಲವು ಕಾರಣಗಳಿಂದ ಇದು ಸಂಭವಿಸಬಹುದು. ಹೃದಯಾಘಾತಕ್ಕೆ ಒಳಗಾದ ವ್ಯಕ್ತಿ ಒಬ್ಬರೇ ಇದ್ದಂತಹ ಸಂದರ್ಭದಲ್ಲಿ ಏನ್ ಮಾಡಬೇಕು ಅನ್ನೋದು ತಿಳಿಯೋದಿಲ್ಲ, ಅಲ್ಲದೆ ಯಾರಾದರೂ ನಮ್ಮ ಅಕ್ಕ ಪಕ್ಕದಲ್ಲಿ ಇರೋರಿಗೆ ಹೃದಯಾಘಾತ ಆಗಿದೆ ಅನ್ನೋ ಸಂದರ್ಭದಲ್ಲಿ ಏನ್ ಮಾಡಬೇಕು ಅನ್ನೋದನ್ನ ಈ ಮೂಲಕ ತಿಳಿಯೋಣ. ನಿಮಗೆ ಈ ವಿಚಾರ ಉಪಯೋಗಕಾರಿ ಅನಿಸಿದರೆ ಒಂದು ಶೇರ್ ಮಾಡುವ ಮೂಲಕ ಇತರರಿಗೂ ತಿಳಿಸುವ ಕೆಲಸ ಆಗಲಿ.

ವಿಷ್ಯಕ್ಕೆ ಬರೋಣ ನಾವುಗಳು ಒಬ್ಬರೇ ಇದ್ದಾಗ ಹೃದಯಾಘಾತ ಸಂಭವಿಸಿದರೆ ಏನ್ ಮಾಡಬೇಕು ಅನ್ನೋದನ್ನ ನೋಡುವುದಾದ್ರೆ, ಹೃದಯಾಘಾತ ಸಂಭವಿಸಿದೆ ಅನ್ನೋದು ನಮಗೆ ಗೊತ್ತಾಗುವ ಸೂಚನೆಗಳಿವು, ದೇಹದ ಎದೆಯ ಎಡಭಾಗದಲ್ಲಿ ಎದೆ ಭಾರವಾದಂತಹ ಅನುಭವ ಮಾತ್ತೊಂದು ಕಡೆ ಹೆಚ್ಚು ಬಿಗಿ ಹಿಡಿದಂತಹ ನೋವು ಕಾಣಿಸಿಕೊಂಡು ನಿಮ್ಮ ದೇಹ ಬೆವರಲು ಪ್ರಾರಂಭಿಸುತ್ತದೆ. ನೀವು ಇವುಗಳ ಜೊತೆಗೆ ನಿಮ್ಮ ಕಣ್ಣುಗಳು ನಿಧಾನವಾಗಿ ಮಂಜಾಗುತ್ತವೆ. ಇಂತಹ ಸಂದರ್ಭದಲ್ಲಿ ನೀವು ಹೀಗೆ ಮಾಡಿ ಪ್ರಾಣಾಪಾಯದಿಂದ ಪಾರಾಗಿ.

ಮೊದಲನೆಯದಾಗಿ ಯಾವುದೇ ವಿಚಾರಕ್ಕೆ ಆಗಲಿ ಭಯಪಡಬಾರದು ಮನುಷ್ಯ ಭಯ ಪಟ್ಟರೆ ಸಮಸ್ಯೆ ಇನ್ನು ಹೆಚ್ಚಾಗುತ್ತದೆ ಆದ್ದರಿಂದ ಭಯಪಡದೆ ಧೈರ್ಯವಾಗಿ ಹೀಗೆ ಮಾಡಿ ಹೃದಯ ನೋವು ಕಾಣಿಸಿಕೊಂಡಾಗ ಪದೇ ಪದೇ ಜೋರಾಗಿ ಪ್ರತಿ ಎರಡು ಸೆಕೆಂಡುಗಳಿಗೊಮ್ಮೆ ಸತತವಾಗಿ ಕೆಮ್ಮುತ್ತಿರಬೇಕು. ಅ ಸಮಯದಲ್ಲಿ ನೀವು ತಕ್ಷಣವೇ ಕೆಳಗೆ ಕುಳಿತುಕೊಳ್ಳಬೇಕು ಇಲ್ಲವೇ ಅಂಗಾತ ಮಲಗಿಕೊಳ್ಳಬೇಕು.

ನಂತರ ದೀರ್ಘವಾಗಿ ಉಸಿರನ್ನು ಎಳೆದುಕೊಳ್ಳಬೇಕು ಅಲ್ಲದೆ ಕಫ ಹೊರ ಹಾಕುವ ರೀತಿಯಲ್ಲಿ ಜೋರಾಗಿ ಕೆಮ್ಮಬೇಕು. ನಿಮ್ಮ ಸಹಾಯಕ್ಕಾಗಿ ಯಾರಾದರು ಬರುವವರೆಗೆ ನೀವು ಸಾಮಾನ್ಯ ಸ್ಥಿತಿಗೆ ಬರುವವರೆಗೂ ಇದನ್ನು ಮುಂದುವರೆಸುತ್ತಿರಬೇಕು. ಹೀಗೆ ಮಾಡುವುದರಿಂದ ಹೃದಯಾಘಾತದಿಂದ ಬದುಕುಳಿಯುವ ಸಂಭವ ಹೆಚ್ಚು.

ಮೇಲೆ ತಿಳಿಸಿದ ಹಾಗೆ ಮಾಡುವುದರಿಂದ ನಿಮ್ಮ ದೇಹಕ್ಕೆ ಏನಾಗುತ್ತೆ ಅನ್ನೋದನ್ನ ನೋಡುವುದಾದರೆ, ನೀವು ಹೆಚ್ಚು ಸಮಯ ದೀರ್ಘವಾಗಿ ಉಸಿರು ಎಳದುಕೊಳ್ಳುವುದರಿಂದ ಆಮ್ಲಜನಕ (ಆಕ್ಸಿಜನ್) ಹೆಚ್ಚಿನ ಪ್ರಮಾಣದಲ್ಲಿ ನಿಮ್ಮ ದೇಹಕ್ಕೆ ಸಿಗುತ್ತದೆ. ಇದರಿಂದ ಉಸಿರಾಟಕ್ಕೆ ತೊಂದರೆಯಾಗೋದಿಲ್ಲ, ಇನ್ನು
ನೀವು ಜೋರಾಗಿ ಗಿ ಕೆಮ್ಮವುದರಿಂದ ನಿಮ್ಮ ಹೃದಯವು ಹಿಸುಕಿದಂತಾಗಿ ಹೃದಯದಿಂದ ರಕ್ತ ಬಹಳ ಸರಾಗವಾಗಿ ಹರಿಯುತ್ತದೆ. ಈ ಸಮಯದಲ್ಲಿ ಹೃದಯ ಬಡಿತವು ಬಹಳ ಸುಸ್ಥಿತಿಗೆ ಬರುತ್ತದೆ. ಹೃದಯ ಮತ್ತೆ ಸುಧಾರಿಸಿಕೊಳ್ಳುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!