Mithuna Rashi Bhavishya 2024 in kannada: ಇನ್ನೇನು ಹೊಸ ವರ್ಷ ಶುರುವಾಗಲು ಕೆಲವು ದಿನಗಳು ಮಾತ್ರ ಬಾಕಿ ಇದೆ. 2024 ರ ಹೊಸ ವರ್ಷದ ಮೊದಲ ತಿಂಗಳು ಜನವರಿಯಲ್ಲಿ ದ್ವಾದಶ ರಾಶಿಗಳಲ್ಲಿ ಮಿಥುನ ರಾಶಿಯ ಮಾಸ ಭವಿಷ್ಯ ಆರೋಗ್ಯ, ಕೌಟುಂಬಿಕ ಜೀವನ, ವೃತ್ತಿ ಕ್ಷೇತ್ರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

2024 ಹೊಸ ವರ್ಷದ ಮೊದಲ ತಿಂಗಳು ಜನವರಿ ತಿಂಗಳಿನಲ್ಲಿ ಮಿಥುನ ರಾಶಿಯವರಿಗೆ ಭಾಗ್ಯ ಕಡಿಮೆ ಆಗುತ್ತದೆ ಅಂದರೆ ಕೆಲಸ ಕಾರ್ಯಗಳಲ್ಲಿ ವಿಳಂಬವಾಗುತ್ತದೆ. ಮಿಥುನ ರಾಶಿಯವರಿಗೆ ಈ ತಿಂಗಳಿನಲ್ಲಿ ಬಂಧು ಮಿತ್ರರ ವಿರೋಧ ಹೆಚ್ಚಾಗುತ್ತದೆ. ಈ ತಿಂಗಳಿನಲ್ಲಿ ಮಿಥುನ ರಾಶಿಯವರಿಗೆ ಅನಿರೀಕ್ಷಿತ ಸೋಲು ಕಂಡುಬರುತ್ತದೆ, ಶುಭ ಫಲ ಕಡಿಮೆ ಸಿಗಲಿದೆ. ಇವರ ಮನಸ್ಸಿಗೆ ನೋವುಂಟು ಮಾಡುವ ಮಾತುಗಳನ್ನು ಕೇಳಬೇಕಾಗುತ್ತದೆ. ಈ ರಾಶಿಯವರಿಗೆ ಹಿತಶತ್ರುಗಳ ಹಿತವಾದ ಮಾತುಗಳಿಂದ ವಂಚನೆಗೆ ಒಳಗಾಗುವ ಸಾಧ್ಯತೆ ಇದೆ ಇದರ ಬಗ್ಗೆ ಮಿಥುನ ರಾಶಿಯವರು ಎಚ್ಚರಿಕೆ ವಹಿಸಬೇಕು. ಮಿಥುನ ರಾಶಿಯವರು ತಮ್ಮ ಶತ್ರುಗಳು ಎಂದು ತಿಳಿಯುತ್ತಿದ್ದಂತೆ ನಂಬಬಾರದು ದೂರವೂ ಕಳುಹಿಸಬಾರದು ಅವರ ಚಲನ ವಲನಗಳು ತಿಳಿಯಬೇಕು.

ಮಿಥುನ ರಾಶಿಯವರು ಸೂಕ್ಷ್ಮ ಸ್ವಭಾವದವರು ಆಗಿರುತ್ತಾರೆ. ಇನ್ನೊಬ್ಬರಿಗೆ ಇವರಿಂದ ನೋವಾಗಬಾರದು ಎಂಬುದು ಇವರ ಅಭಿಪ್ರಾಯ ಒಂದು ವೇಳೆ ಇನ್ನೊಬ್ಬರಿಗೆ ತಮ್ಮಿಂದ ನೋವಾದರೆ ಬಹಳ ಕೊರಗುತ್ತಾರೆ. ಈ ತಿಂಗಳು ಮಿಥುನ ರಾಶಿಯವರಿಗೆ ಧನ ನಷ್ಟವಾಗುವ ಸಾಧ್ಯತೆ ಇದೆ, ಆದಾಯ ಕಡಿಮೆ ಬರುವುದು, ದೈಹಿಕ ಆಯಾಸ ಕಂಡುಬರುತ್ತದೆ. ವೃತ್ತಿ ಕ್ಷೇತ್ರದಲ್ಲಿ ಮೇಲಾಧಿಕಾರಿಗಳಿಂದ ಕಿರುಕುಳ ಇಷ್ಟ ಇಲ್ಲದೆ ಇರುವ ಜಾಗಕ್ಕೆ ವರ್ಗಾವಣೆ ಆಗುತ್ತದೆ, ಕೆಲಸದಲ್ಲಿ ಹಿನ್ನಡೆ ಉಂಟಾಗುತ್ತದೆ.

ಆರೋಗ್ಯದ ವಿಷಯದಲ್ಲಿ ಮಿಥುನ ರಾಶಿಯವರು ಎಚ್ಚರಿಕೆ ವಹಿಸಬೇಕು. ಪೊಲೀಸ್, ಕೋರ್ಟ್ ಸಂಬಂಧಿಸಿ ಮಿಥುನ ರಾಶಿಯವರಿಗೆ ಜನವರಿ ತಿಂಗಳಿನಲ್ಲಿ ತೊಂದರೆ ಇದೆ. ಮಿಥುನ ರಾಶಿಯವರು ಹಾಸ್ಯ ಮಾಡಿಕೊಂಡು ಎಲ್ಲರೊಂದಿಗೂ ನಗು ನಗುತ್ತಾ ಇರುತ್ತಾರೆ ಇದ್ದಕಿದ್ದಂತೆ ಕೋಪ ಬರುತ್ತದೆ ತಾಳ್ಮೆಯಿಂದ ಇರಬೇಕು. ಪ್ರಕೃತಿ ಹಾಳಾದಷ್ಟು ಮನುಷ್ಯನ ಜೀವನ ಹಾಳಾಗುತ್ತಿದೆ

ಮಿಥುನ ರಾಶಿಯವರು ಪ್ರಕೃತಿಯ ನಾಶಕ್ಕೆ ಕಾರಣವಾಗುವ ಯಾವುದೆ ಕೆಲಸವನ್ನು ಮಾಡಬಾರದು ಜೊತೆಗೆ ಗಿಡ ಮರಗಳನ್ನು ಬೆಳೆಸಬೇಕು. ಮೃಗಶಿರಾ ನಕ್ಷತ್ರದಲ್ಲಿ ಜನಿಸಿದವರು ದೇವಿ ದಾಮಾಷ್ಟ್ಕಂ ಸ್ತೋತ್ರವನ್ನು ಪಠಿಸಬೇಕು, ಆರಿದ್ರಾ ನಕ್ಷತ್ರದಲ್ಲಿ ಜನಿಸಿದವರು ಸಿದ್ದಲಕ್ಷೀ ಸ್ತೋತ್ರವನ್ನು ಪಠಿಸಬೇಕು, ಪುನರ್ವಸು ನಕ್ಷತ್ರದಲ್ಲಿ ಜನಿಸಿದವರು ಗಣೇಶ ಚಾಲೀಸಾವನ್ನು ಸ್ತೋತ್ರದ ಪಠಣ ಮಾಡಬೇಕು ಹೀಗೆ ಮಾಡುವುದರಿಂದ ಮಿಥುನ ರಾಶಿಯವರಿಗೆ ಒಳ್ಳೆಯದಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

By AS Naik

Leave a Reply

Your email address will not be published. Required fields are marked *

error: Content is protected !!